ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ, ದೀಕ್ಷಿ-ನಾನು ಹೇಳಿದ ಅಂಶವೇನೋ ನಿಷ್ಟುರೋಕ್ತಿಯಾ ಗಿಯೇ ತೋರುತ್ತೆ, ಇನ್ನೂ ಇದರಲ್ಲಿ ಸೂಕ್ಷಾ೦ಶ ಗಳು ಇವೆ. ತಂದೆಯಾಗಲಿ ತಾಯಿಯಾಗಲಿ ಉನಾ ಧಾಯನಾಗಲಿ ಹುಡುಗರಿಗೆ ವಿಶೇಷವಾಗಿ ಭಯನನ್ನು ಹುಟ್ಟಿಸಿ ಶಿಕ್ಷೆಯನ್ನು ಮಾಡುತ್ತಾ ಬಂದರೆ, ಆ ಬಾಲ ಕರಿಗೆ ದೊಡ್ಡವರು ಹೇಳುವರಾತಿನಲ್ಲಿ ಗೌರವಹುಟ್ಟು ವುದಕ್ಕೆ ಬದಲಾಗಿ ಅವರನಾತೆಲ್ಲಾ ಏಟೀ ಎಂದು ಮನಸ್ಸಿನಲ್ಲಿ ನಾಟಿಕೊಂಡು, ಹಿರಿಯರಲ್ಲಿಯ ಗುರುಗೆ ಇಲ್ಲಿ ಯ ದ್ವೇಷವೇನ್ಮದಿಯಾಗುತ್ತಾ ಬರುತ್ತೆ. ನ ಕಳು ತಂದೆ ತಾಯಿಗಳನ್ನು ಕಂಡು ದೈಡಮಾಡತ ಕ್ಯದ್ದು ಈ ಕಾರಣದಿಂದಲೇ, ಶಿಷ್ಯರು ಗುರುವನ್ನು ಕಂಡು ದೈಷಮಾ ದುದು ಈ ಕಾರಣದಿಂದಲೇ, ಇದನ್ನು ನಾವು ಎಷ್ಟು ಯೋಚಿಸಿಕೊಂಡುಹೋದರೆ ಅಷ್ಟು ಸೂಕ್ಷಾಂಶಗಳು ತೋರುತ್ತಿವೆ. ಹೀಗೆ ಮಾತನಾಡುತ ಉಭಯರೂ ಮನೆಗೆ ಹೋಗಿ ಭೋಜನಮಾಡಿ ಮಲಗಿಕೊಂಡರು. ನಾರಪ್ಪಯ್ಯನಿಗೆ ನಿದ್ರೆಬರ ಲಿಲ್ಲ. ಸದಾಶಿವದೀಕ್ಷಿತ ಹೇಳಿದ ಮಾತೆಲ್ಲಾ ಅವನ ಮನ ಸ್ಮಿಗೆ ಅಂಟಿತು. ರಾತ್ರೆಯಲ್ಲಾ ಅಳೆದು ಸುರಿದು ಯೋಚನೆ ಮಾಡುತ್ತಲೇ ಇದ್ದನು. ಉಪನ್ಯಾಸ ರೂಪವಾದ ದೀಕ್ಷಿತರ ಮಾತಿನಲ್ಲಿ ಭಾವಗರ್ಧಿತವಾಗಿ ಸೇರಿಕೊಂಡಿರುವ ತನ್ನ ವಿಷ ಯವಾದ ತಿರಸ್ಕಾರವು ಈ ಉವಾಧ್ಯಾಯನ ಮನಸ್ಸನ್ನು ವಿಶೇ ಷವಾಗಿ ಕಲಕಿಬಿಟ್ಟಿತು. ಯಾರಿಗಾದರೂ ಸರಿಯೇ, ತನ್ನ ತನ್ನ