ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಮಾಡಿದ್ದು ಣೋ ಮಹಾರಾಯ, ಮೊಗೆ ನೀರು ಎಂದು ಕೇಳಿದ ಸೊಸೆಯ ಹಾಗೆ ಯೇ ಆಯಿತಲ್ಲಾ! ಉಪಾದ್ರಿ-ಏನೋ ಹುಡುಗಿ, ಅರಿಯದೆ ಉಪ್ಪು ಹಾಕಿರಬಹುದು. ಪಾರ್ವ- ತನು ಸೀತೆ, ಅಷ್ಟು ಚೆನ್ನಾಗಿ ಅಡಿಗೆ ಮಾಡು ತಿದೆಯಲ್ಲ ? ಅನ್ನಕ್ಕೆ ಉಪ್ಪು ಹಾಕುತಾರೆಯೆ ? ಅಕ್ಕಿ ಯಲ್ಲಿ ಏನಾದರೂ ಉಪ್ಪು ಬೆರೆದಿತ್ತೆ ? ಸೀತ- ಉಪ್ಪು ಬೆರೆದಿರಲಿಲ್ಲ. ಅಕ್ಕಿಯನ್ನು ನಾನು ಆರಕನ ಚಟ್ಟಿಯಲ್ಲಿ ಹಾಕಿ ತೊಳೆದು ಬಸೀಹಾಕಿ ತಲೆಗೆ ಹಾಕಿದೆ. ಅನ್ನನರಿಗೆ ಉಸ್ಕೃನೀರನ್ನೂ ನಾನು ಇರಿ ಸಲಿಲ್ಲ. ಹೊಳೆನೀರನ್ನೆ ಇರಿಸಿದೆ. ತಿನ್ನು -ಯಾಗಾದರೆ ಇನ್ನು ಯಾರಾದರೂ ಬಂದು ಅನ್ನದ ತಪ್ಪಲೆಗೆ ಉಪ್ಪು ಹಾಕಿದರೋ ? ಬಿನ್ನಾಣವಾಗಿ ನೂ ತನಾಡುತೀಯೆ, ಮುಚ್ಚು ಬಾಯನ್ನ ತಿರುಗೆ, ಯಾ ರಿಗೂ ಅಗೆಣೆತಿಯ ಇಲ್ಲದಹಾಗೆ ಮಾಡಿದೆಯ, -ಬನ ಇದೆ, ನಿನ್ನ ಹಾಸ್ಯಕ್ಕೆ ಬೆಂಕಿ ಹಾಕ ಸೋನೆ ಚೆನ್ನಾಗಿ ಅಗಿಗೇ ಮಾಡುತಾಳೆ ಎಂದು ಮಾ ಪನವರು ಮೆಚ್ಚಿದರು. ಅಷ್ಟಕ್ಕೇ ಅವಳು ಗಗನಕ್ಕೆ ಏರಿದಳು. ಹಾಳಮನೇ ಹೆಂಣ ತಂದು ಇಷ್ಟು ಹಗ ರಣವಾಯಿತು. ನೀನು ಯಾಕೇ ಅನ್ನಕ್ಕೆ ಉಪ್ಪು ಹಾ ಕಿದ್ದು ? (ಎಂದು ಅಡಿಗೆ ಒಲೆಯಲ್ಲಿ ಉರಿಯುತಿದ್ದ ಕೊಳ್ಳಿಯನ್ನು ತೆಗೆದುಕೊಂಡು ಸೀತಮ್ಮನ ಬಲಗೈ ಮೇಲೆ ಎಳೆದಳು. )