ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫ ಮಾಡಿದ್ದು ಮಹಾರಾಯ, ಆಗ ದೊರೆಯು ಬಹಳ ಆಶ್ಚರನನ್ನು ಬೇಕಾದನ್ನು ಅನಾ ನನ್ನು ಕೊಟ್ಟು ಕಳುಹಿಸಿದನು. ಇನ್ನೊ೦ದು 'ದಿವಸ ದುತ್ತೊಂದು ವಿಶೇಷವಾದ ಸಂಗತಿ ನಡೆಯಿತು. ಮೈಸೂರಿಗೆ ಆಗ ಒಬ್ಬ ಪಕೀರ ಬಂದಿದ್ದನು. ಇವನು ಬೆತ್ತಗಾಡಿಯಮೇಲೆ ತುಂಬಾ ಗೊಬ್ಬಳಿ ಮುಳ್ಳ ನ್ನು ಹಾಕಿಸಿ ಅದರಮೇಲೆ ಬರೀ ಮೈಯಲ್ಲಿ ಅಂಗತಂಗನಾಗಿ ಮಲಗಿಕೊಂಡು ಗಾಡಿಯನ್ನು ಹೊಡೆಸಿಕೊಂಡು ಕುಂದಣ ಮಟ್ಟಿಗೆ ಬಂದನು. ತೊರೆಯು ಇದನ್ನು ನೋಡಿ ಈ ಫಕೀ ರನಿಗೆ ಇನಾನು ಕೊಟ್ಟು ಕಳುಹಿಸಿದರು. ಈ ಸಂಗತಿ ಕ ವೈದ್ಯನಿಗೆ ತಿಳಿಯಿತು. ಮಾರನೇದಿವಸ ಕೃಷ್ಣಯ್ಯನು ಹಾಗೆಯೇ ಗೊಬ್ಬಮುಳ್ಳನ್ನು ತುಂಬಾ ಹಾಕಿಸಿ ಬೆತ್ತಲೆಯಾ ಗಿ ತಾನು ಅದರಮೇಲೆ ನುಂಗಿಕೊಂಡು ದೊಡ್ಡದಾದ ಎರಡು ಚಪ್ಪಡಿಯನ್ನು ತನ್ನ ದ ಮೇಲೆ ಹಾಕಿಸಿಕೊಂಡು ಅದೇ ಕುಂ ಗಣ ಮಟ್ಟ ಬೈಲಿನಲ್ಲಿ ಬೆಳಗ್ಗೆ ಪ್ರಭುಗಳ ಶಿವಪೂಜೇಹೊತ್ತಿ ಗೆ ಸರಿಯಾಗಿ ಬಂದನು. ಶಿವಪೂರಿಯಾಗಿ ಆ ತೊಟ್ಟಿಯಿಂ ದ ಬರುವ ಸಮಯದಲ್ಲಿ ಈ ಸಂಗತಿ ತಿಳಿಯಿತು. ಕಿಟಕಿಯಿಂ ದಸರಾಂಬರಿಕೆಯಾಯಿತು. ರಾಣಿವಾಸದವರೆಲ್ಲಾ ಮೇಲೆ ಜಾ ಲದ ಕಿಟಕಿಯಲ್ಲಿ ಬಂದು ನಿಂತು ನೋಡಿದರು. ಈ ಗಾಡಿ ಯು ಅರಮನೆ ಎದುರಿನ ಬೈಲಿನಲ್ಲಿ ಮೂರು ಸುತ್ತು ಸು ತಿತು. ಕೃಷ್ಣಯ್ಯನ ಸಾಹಸಕ್ಕೆ ಮೆಚ್ಚಿದರು. ಪುನಃ ಬ ಹುಮಾನ ದೊರೆಯಿತು. ಮತ್ತೂ ಒಂದು ಅದ್ಭುತವಾದ ಕಾರ ನಡೆಯಿತು.