ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಮಾಡಿದ್ದುಣೋ ಮಹಾರಾಯ, ದು ಸುರಿದು ಮಾಡಿಕೊಂಡಿದ್ದರೆ, ವ್ಯಥೆಯ ಕುರಕು ಬಹುವಾ ಗಿ ಹೆಚ್ಚಿ ಸಹಿಸುವುದಕ್ಕೆ ಅಸಾಧ್ಯವಾಗುವುದಿ. ಇತರರ ಸಂಗ ಡ ತಮ್ಮ ಕಷ್ಟವನ್ನು ಹೇಳಿಕೊಂಡರೆ ಅಂಧಾ ಇತರರೂ ಅನುತಾಪ ಪದ ಲ್ಲಿ ನಮ್ಮ ಅಧಿಪಾಯ ಅನ್ಯಾಯವಾದಲ್ಲಿ, ಇತರರೂ ನಮ್ಮಂತೆಯೇ ನಮ್ಮ ಸ್ಥಿತಿಯನ್ನು ಭಾವಿಸುತ್ತಾರೆ ಎಂಬ ಒಂದು ಧೈರೈವು ನನಗೆ “ ಆವಾಯನವಾಗಿರು ವುದು. ಮೇಲಾಗಿ ಹಾಗೆ ಆ ಕಷ್ಟವನ್ನು ಹೇಳಿ ಕೊಳ್ಳುವಾಗ ಸಹಜವಾಗಿ ಕಂಣಿನಲ್ಲಿ ನೀರು ಬಂದರೂ ಮಾತಿನಲ್ಲಿ ಗದ್ಯದ ಸ್ವರಹುಟ್ಟಿದರೂ ದುಃಖದವೇಗ ಲೇಶವಾದರೂ ಕಡಮೆಯಾಗ ತಕ್ಕದ್ದು ಮನುಷ್ಯ ಸ್ವಭಾವದಲ್ಲಿ ಸಹಜವಾದ ವೃತ್ತಿಯಾಗಿ ದೆ. ಹೀಗೆ ತನಗೆ ಸಂಭವಿಸಿದ ಸಂಕಟವನ್ನು ಸುಬ್ಬಮ್ಮ ನ ಸಂಗಡ ಹೇಳಿಕೊಳ್ಳುವಾಗ ಹಳಸಿದ ಅನ್ನದ ಪ್ರಸ್ತಾಪಬಂತು. ಆ ಸುಬ್ಬಮ್ಮ ಈ ಹುಡುಗಿಗೆ ಸಂಭವಿಸಿರುವಹಿಂಸೆಗೆ ಬಹಳ ವಾಗಿ ಮರಗುತಾ ಆ ತಂಗಳನ್ನವನ್ನು ತಂಣೀರಿನಲ್ಲಿ ಹಾಕಿ ಇರಿಸಿದ್ದು ಅದನ್ನು ಹಿಂಡಿಹಾಕಿದರೆ ತಂಗುಳಿನ ದೋಷವೂ ವಾಸನೆಯ ಕಡಮೆಯಾಗುತ್ತೆಂದು ಹೇಳಿಕೊಟ್ಟಳು. ಅದ ರಂತೆ ತಮ್ಮ ನು ಮಾಡಿ ಪ್ರಾಣಧಾರಣೆಯನ್ನು ಮಾಡಿದಳು. ಇನ್ನೊಂದು ದಿವಸ ಸೀತಮ್ಮ ನು ಅಡಿಗೆ ಮಾಡಿ ಬಡಿಸಿ ದಳು. ಅನ್ನದಲ್ಲಿ ಅಗಳೆಂದು ಕೂದಲು ಒಂದು ಹೀಗೆ ಕೂದ ಲು ಮಿಶ್ರವಾಗಿತ್ತು. ಊಟ ಮಾಡುವುದು ಬಹುಕಷ್ಟವಾಯಿತು. ಆಗ ಸದಾಶಿವದೀಕ್ಷಿತನು- ಸೀತಮ್ಮ ಅಡಿಗೆ ಮಾಡಿದ ದಿವಸ ನೆಲ ಏನಾದರೂ ಒಂದು ದೋಷವಿದ್ದೇ ಇರುತ್ತೆ. ಇದಕ್ಕೆ