ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

උර ಮಾಡಿದ್ದು ಣೋ ಮಹಾರಾಯ, ನು- ಸದಾ ಹಂಗಿರಲಿ ಕೈ, ಇವ ಬಲೆ ಪದಾ ಕಂಡವನ ಮೊಮ್ಮಗ, ಮೈಸೂರಲ್ಲಿ ಇವಳ ತಾತನಂತೆವರೆಲ್ಲಾ ಸದಾ ಹೇಳತವರೆ, ಮೊನ್ನೆ ಕಿನಡನಂಜಿನ ಮನೆಗೆ ಬಂದಿರ್ಲಿಲ್ಲ ವಾ ? ಅವಳ ಮುಂದಿನ ಪದಾ ಹೇಳಾಳ ?, ಅದಲ್ಲ ಕಣ, ತೆಗೆ ಯಲೆ ; ಇವಳಲ್ಲಿ ಇನ್ಯಾವತಾನೇ ಕಮ್ಮಿ ಯಾಗೈತೆ ? ಎಂ ದನು. ಇನ್ನೊಬ್ಬನು- ಇಂವ ನನಗಿದ್ದರೆ ನಾ ಹೆಂಗೆ ಬಾ ಆಸಿಯೇನೋ ! ಎಂದು ನಿಟ್ಟುಸಿರಬಿಟ್ಟನು. ಇದರಸಂಗಡ ಕೂತಿ ಮುದುಕನೊಬ್ಬನು- ಅದೇನರಲೆ ಹಲ್ಕಿ ಹೊಡದೀ ರಿ, ಕೈಲಿ ಕಾಸಿಲ್ಲ ಮೈಲಿ ಬೈಸಿಲ್ಲ ( ಬೋಸ=ಭೂಷಣ ) ಹೋಗೂಸೂಳೆ ಕಂಡು ಹಮ್ಮೆ ಸಿ ಬಿದ್ದನಂತೆ, ಎಂದು ಹೇ ಳಿದನು. ಅವರಲ್ಲಿ ಇನ್ನೊಬ್ಬ ಮುದುಕನು- ನಡೀರೋ, ಏನಹಂಗಾಡೀರಿ, ಅವ ಎಂತ ಮಾತಾಡೋ ! ನಿನಗೆ ಅಕ್ಕ ತಂಗೀರಿಲ್ಲವ ? ಎಂದನು. ಆಗ ಅಪ್ಪಾಜಿಯು ಚಿತ್ರದಲ್ಲಿ ಬರೆದರೆ ಕೈತಪ್ಪಿ ಹೋದೀತು ಎನ್ನುವಹಾಗೆ ಇದಾಳೆ, ರೂಮಿಗೆ ತಕ್ಕ ಹಾಗೆ ಮೈಸೂರ ಬೆಡ ಗುಬೇರೆ ಇದೆ. ಅದೇ ಗಂಡಸಿನ ಮನಸ್ಸನ್ನು ಕುಯುವುದು ಎಂದನು. ಅದಕ್ಕೆ ಸಮಾಜದಲ್ಲಿದ್ದ ಒಬ್ಬನು ಇವಳು ಬಲೆ . ಗರತಿಯಂತೆ, ಮನೇಲಿ ಬದಕುಬಾಳು ಮಾಡಿಕೊಂಡು ದೇವರು ದಿಂಡರು ಅಂತಾ ಅವಳಂತೆ, ಎಂದನು. ಆಗ ಅಪ್ಪಾಜಿಯ ಬಲಗಡೆ ಕೂತಿದ್ದ ಉವಾದಿ ನಾರಪ್ಪಯ್ಯನುಏನೋ ಇದೆ ನಮಗೆ ಯಾಕೆ? ಎನಲು, ಅಪ್ಪಾಜಿಯು ಈ ಮಾ ತಿನಲ್ಲಿ ಏನೋ ಸ್ವಾರಸ್ಯವಿದೆ ಎಂದು ಮನಸ್ಸಿನಲ್ಲಿ ಆಶೆಯ