ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܐܦ ಮಾಡಿದ್ದು ಸ್ಟೋ ಮಹಾರಾಯ. ನೀತವಿಲಿವ್ಯಾಂಗೈಯ್ಯರು ಎಂಬಾತನು ಎರಡು ಕೈಯಿಂದಲೂ ದೋಚಿದೋಚಿ ದೊಡ್ಕೊಳ್ಳಲಾಗಿದಾನೆಂದು ತಿಳಿಯಿತು. ಹಗ ಲೆಲ್ಲಾ ನೋಡಿಕೊಂಡಿದ್ದು ಒಂದುದಿನ ರಾತ್ರೆ ನಮ್ಮ ಕೆಲ ನಾ ಮಾಡಿದೆವು. ಜಯಪರಮೇಶ್ವರಿ ಎಂದು ನಾನು ಒಳ ಕ್ಕೆ ನುಗ್ಗಿದೆ. ಚಿನ್ನದ ಒಡವೆಯೇ ೧೦-೧೫ ಸಾವಿರ ರೂಪಾ ಯನವು ದೊರೆಯಿತು. ಆ ರಾತ್ರಿಯೇ ಎಲ್ಲವನ್ನೂ ಸಾಗಿ ಸಿಕೊಂಡು ಕಾಡುದಾರಿಬಿದ್ದು ರಾತ್ರೆ ಹಗಲು ಪ್ರಯಾಣ ಮಾಡಿ ಊರಿಗೆ ಬಂದವು. ಆ ಮುನಸಿಗೂ ಇನ್ನೊಬ್ಬ ಲಂಚಕೋರನಿಗೂ ಹಿಂದಕ್ಕೆ ಜಗಳವಾಗಿದ್ದ ಕಾರಣ ಸರಾರದ ವರು ಆ ಜನರನ್ನು ಹಿಡಿದು ತೊಂದರೆಮಾಡಿದರೆಂದುನನು ಗೆ ಆಮೇಲೆ ತಿಳಿಯಿತು. ಮೊದಲುಸಾರಿಯೇ ನಾನು ಇಷ್ಟು ಇಶ್ರರವನ್ನು ತಂದ ದ್ದು ಊರಲ್ಲಿ ಎಲ್ಲರಿಗೂ ಬಹು ಸಂತೋಷವಾಯಿತು. ಹೀಗೆ ನಾವು ಶ್ರೀರಂಗ, ತಿರುಚನಾಪಳ್ಳಿ, ಕುಂಭಕೋಣ, ಮಧುರೆ, ಸೇಲ್ಯ, ದಿಂಡಗಲ್ಲು, ಧಾರಾಪುರ, ತಿನ ದಳ್ಳಿ, ಮೊದಲಾದ ಪ್ರಾಂತ್ಯಗಳಲ್ಲಿ ಅನೇಕ ಗ್ರಾಮಗಳಿಗೆ ಹೋಗಿ ಅಲ್ಲಿ ಹೀಗೆ ಯೇ ಪೂರಾ ಸಂವಾದನೆಮಾಡಿದೆವು. ಅನೇಕ ಅನೇಕ ನೂರು ಗಳಲ್ಲಿ ನಾನು ಮನೇನುಗಿದಾಗ ನನ್ನನ್ನು ಒಳಗೆ ಹಿಡಿದು ಕೊಂಡಿದ್ದರು. ಆಗೆಲ್ಲಾ ಬಿಡಿಸಿಕೊಂಡು ಬಂದೆ. ಕೆಲವರನ್ನು ಕೈ ಬಾಕಿನಿಂದ ತಿವಿದು ಓಡಿಹೋದೆ, ಅವರಲ್ಲಿ ಅನೇಕರು ಸತ್ತು ಹೋದರೆಂತಲೂ ಕೇಳಿದೆ. ನಾನು ರೂಪಾಯಿಯನ್ನು ತೆಗೆದುಕೊಳ್ಳುತಿರಲಿಲ್ಲ, ಚಿನ್ನ ಬೆಳ್ಳಿ ರತ್ನಗಳು ಎದ್ದ