ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಮಾಡಿದ್ದು ಣೋ ಮಹಾರಾಯ. ಪಿಶಾಚಿಯನ್ನು ಎಬ್ಬಿಸಿ ಕುಣಿಸುವ ಮಂತ್ರವಾದಿ; ಸುತ್ತಲೂ ಬೂದೀರಾಸಿ; ಮೂಳೇರಾಸಿ; ನಾಯಿ ನರಿ ಕಿತ್ತು ತಿನ್ನುತಿ ರುವ ಹೆಣಗಳ ವಿಕಾರರೂಪು; ನಿರ್ಮಾನುಷ್ಯವಾದ ಪ್ರದೇಶ; ವಿಪರೀತವಾದ ಹೆಣದ ನಾತ; ಈ ಮಧ್ಯೆ ಚಿತಿಯಿಂದ ಹೆಣ ವು ಎದ್ದು ಬಂದು ಮಾತನಾಡುವುದು : ಏನು ಭಯಂಕ ರವಾದ ಪ್ರೀತಿ ನೀತಿಯುಂಟಾಗುವುದಕ್ಕೆ ಇನ್ನೇನು ಬೇಕು ? ಯಾವುದು ಕಡಿಮೆಯಾಗಿದೆ ? ಸಾಲದ್ದಕ್ಕೆ ಹೆಣವು ಎದ್ದು ಬಂದು C ಅವ್ವಾ ಹೆಂಣಜನ್ಮ , ಬಟ್ಟೆ ಕೊಡಿ,” ಎಂದು ಕೂಗಿತು. ಇದನ್ನು ಕೇಳಿ ಗಿರಿಯುಂಣನಿಗೆ ಪಂಚವಾಣವೂ ಹೋಯಿತು. ಆಗ ಭಟಜಿಯು ತಟ್ಟನೆ ಎದನು; ಹೆಣದಕಡೆ ತನ್ನ ಧೋ ತ್ರವನ್ನು ಎಸೆದನು; ಒ೦ದುಕಡೆ ವೀಭೂತಿಯನ್ನು ಗಿರಿಯಂ ಣನಮೇಲೆ ಚೆಲ್ಲಿ ಕುಂತ್ರಿಸಿ, ಉಭಶುಭ ಎನ್ನ ದಹಾಗೆ ಅವನ ನ್ನು ಸುಮ್ಮನೇ ಕೂರಿಸಿದನು. ತರುವಾಯ ಭವಣೆಯು ಗಟ್ಟಿಯಾಗಿ ಕೂಗುತಾ ಆರ್ಭಟಿಸುತಾ ಏನೋ ಮಂತ್ರವ ನ್ನು ಹೇಳುತ್ತಿದ್ದನು. ಕೈ ಸನ್ನೆ ಮಾಡಿದನು. ಆ ಸ್ತ್ರೀ ಜನ್ಮವು ಹೊಳೆಯಲ್ಲಿ ಸ್ನಾನಮಾಡಿ ಎದುರಿಗೆ ಬಂದು ನಿಂತಿ ತು, ಈ ಮಹಾಮಾಂತ್ರಿಕನು ಅವಳಿಗೆ ಶಿರಸ್ಸಿನಿಂದ ಕಾಲಿನ ವರೆಗೂ ತನ್ನ ಕೈ ಬೆತ್ತದಿಂದ ನಿವಾಳಿಸಿದನು. ಅವಳನ್ನು ಕೂರಿಸಿದನು. ಅವಳ ಸುತ್ತಲೂ ಗಿಟಹಾಕಿ ಏನೋ ಅಕ್ಷರವನ್ನು ಬರೆದನು. ತನ್ನ ಭರಣಿಯಿಂದ ಒಂದು ಚುಟಗಿ ಕುಂಕುಮವನ್ನು ತೆಗೆದು ಅವಳ ಮೇಲೆ ಹಾಕಿ ಬೆತ್ಯವನ್ನು ಹಿಡಿದು ಮತ್ತೆ ವಿಶೇಷವಾಗಿ Q