ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾಲ hod ಒಂದೊಂದಸಿಯಂ ಕೊಟ್ಟು ವಿನೋದದಿ | ನೋಂದು ಮರುಳೆ ಕರುವಿಂ ಕಾದಿಸುತಿ | ರ್ಪಂದಂ ಪೋಲ್ತುದು ಭೀಮಜರಾಸಂಧರ ಸಮರದಸೊಬಗಂ ||೩೧ ಬಾಕುಳಿತನದಿಂ ಬಳಸಿ ನಿರೀಕ್ಷಿಸ | ಶಾಕಿನಿಡಾಕಿ ನಿಭೂತಪ್ರೇತಾ | ನೀಕದ ಕಣ್ಣೀಅಂದಿನಿವಿರಿದುಂ ಅಂದಿನಿಸಳ್ಳಿಸದೆ || ಓಕರಿಸುವ ಬೇತಾಳನ ಬಾಯಿಂ | ದಾಕುರುಳೊವದೆ ಸುರಿದುದು ಶುಷ ! ನೋಕಹ ಕೊಟ್ರರದಿಂ ಪೊ ಏಮಡುವಹಿತತಿಯೆಂಬಂದದೊಳು 10 ಇಂತಪ್ಪದುತಮಂ ತೋರ್ಸಸುರರ | ಸಂತತಿಯುಂ ಮುಂ ತೀವಿದ ಕೃತಕ || ಧ್ಯಾಂತಮುವಾಜಭೂಪತಿ ದಿನಕರ ಶರಮಂ ಬಿಡಲೊಡನೆ || ತಾಂ ತೆಕ್ಕನೆ ಪರದತ್ತು ಸರಾಗದಿ | ನಂತಕನಿಷ್ಪಂ ತನೆಗೆ ಚದು | ರಿಂ ತವೆ ತೋಚುವ ಹರಿಮೇಖಲೆಯೆಂಬಾವಿದೈದು ತಜದಿಂ ||44 ಆರವಿವಾರ್ಗಣಮಂ ಬಿಟ್ಟಾಯು | ಭೂರಮಣನ ತೇರುಂ ಕುದುರೆಯುವಾ | ಸರಧಿಯುಂ ಕೈವಿಡಿದ ಶರಾಸನವುಂ ಖಂಡಿಸುವಂತೆ || ವೀರಂ ರವಿಕೀರ್ತಿಮಹೀಪಾಲಕ | ನಾರುತ್ತಿಗೆ ಭರದಿಂ ಮತ್ತೊಂದು ಮು | ಹಾರಧರ್ಮ ಜೋಡಿಸಿepದನೆವೆಹಳಚುವ ಸಮಯದೊಳು ||48 ಕಡುಗಲಿ ವಿಕ್ರಮರವಧೂವರ | ನಡಸಿ ಮುನಿದು ಮಗುಚ್ಛ 8 'ಮುಖ || ವೊಡನೆ ಪರಿದು ಮುಗುದ್ದಾಶಮನೊಂದಂ ತತ್ಸಾರಧಿಯು | ತೊಡೆಯಂ ತದ್ರಧಚಕ್ರಮನೊಂದಂ | ಕಡಿಮಲ್ಕಾರವಿರ್ತಿನೃಪಂ ಪಡು | ಗಡೆ ಗತತೇಜಂಬಡೆದ ಪಗಲ ಬಲ್ಲಹನಂದದೊಳಿ ರ್ದ೦ ||೩೫

  • ನಂಬರ ಕ;

$, ನೇರಿದ, ಖ!|