ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಜಯನೃಪಕಾರಿ, -೦೦ = ನಲಸದೆಯಿನುಡಿ ನಿನ್ನಯ ನೊಸಲೊಳು | ಕಲಸಿದ ಬಿದಿಯ ಎಪಮೆಂದೇ ಬಗೆ | ಯಲೆ ಬಾಲಕಿಯನುತೋರ್ವಳೆ ತನುಜೆಗೆಯೋರಂ ಕಲಿಸಿದಳು || ೪೯ ಎಚ್ಚರಎಯ ನುಡಿಗೆ ಬಗೆಯತೂಡೆ | ಮೆಚ್ಛಿ ಮಿಗಿಲನೀವದನೇಳಿಸಿದೊಡೆ | ಬಕ್ಷಣೆವಾತಿನ ಬದಗರ್ಗೊಲಿದೊಡ ಕಾತರಿಸುವ ಕಣ್ಣ 11 ಇಚ್ಛೆಯ ರೂಪುಳವಗೆ ಸಿಲುಕಿದೊಡೆ | ನಚ್ಚಣಿಗರ ನಟನೆಗೆ ಮೋಹಿಸಿದೊಡೆ ! ಪುಟ್ಟಣಯಹುದೆನುತೋರ್ವಳೆ ಮುದ್ದೆಗೆಯುಸಿರಿದಳು ವಿದಗ್ಗೆ || Ho ಮುಟ್ಟಿದ ಮೋಹದ ಕಾದಲನೇ ಕೈ | ಮುಟ್ಟಿ ಕರಂ ಕಾಲೋಚಿತದಂತದಿ | ಕೊಟ್ಟುದೆ ಕಟಿಷವೆಯೆನಗೆನುತವೆಯುತಿಸಂತೋಷವನು 11 ನೆಟ್ಟನೆಯೊಡಲೊಳಗಿಂಬಿಟ್ಟ ಎಲೆಯು | ಹಟ್ಟಿದು ಗೊತ್ತಿನೊಳಗೆಯನವರತಂ | ಕಟ್ಟಿ ಕbವ ಸಗ್ಗ ದ ಹಸುವಲ್ಲವೆ ಎಳಿಕೆ ನಳಿನನೇ || ೫೧ ಹಂಸದೀನಿತ್ತ ಹಗಲ ಚಿತ್ರೆಯ | ನಿರುದು ಹಣಮೆನುತವೆ ಎಗೆದಾ | ಯಿರುತ್ತಯ ಎತ್ತಮನೋಹಿಯನುತ್ತಾ ವೊಹಿದು ಹೊನ್ನ೦ || ವರಸಜ್ಞನವೆನುತವೆ ಎಗೆದಾಕೆಗೆ | ಯರಿದೇ ಗಂಡರೂಲುಮೆಯಂದೇಸಿರಿ ! ಯಂದೇ ಭೂಗವರಿದೆ ನವಮೋಹಾನಂದಮಮೃತವಾಣಿ ||೫೦ ಸಲವ ಮೆಯ್ಯುತ್ತಿದ ಸಲೆ ಮೋಡದ | ಲೋಲಾಕ್ಷಿಗೆ ನೆವ ಗದ ಮುನಿವುದು ಗರ ಕಾಲೋಚಿತ ಗದ ಕಲಹಂ ಗರ ಕೈತವ ಗದ ಗೆಲವು ಗಡ | ಆಲಸ್ಯಂ ಗದ ಹುಸಿಗಡ ಹರಹಿನ | ಮVಣ ಚಿತ್ರ೦ ಗಡಯನುತೋರ್ವಳೆ || ಬಾಲಹರಿಣಲೋಚನೆ ನುಡಿದಳೆ ತನ್ನದು ನಿಜನಖಂಡನೆ || ೫ 9, 27