ಪುಟ:ಪದ್ಮರಾಜಪುರಾನ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ಶಾ ಚ ಪುರಾ ಣ ೦. ಕಲರ್ಗೆಕಡುರಯ್ಯಮಾಗಿನರುಗಂಪನೆರೆ | ಪೊಲರೆವಿರಿದ ಪೊಂ ದಾವರೆಯಬ೦ಡ ನುಂ | ಡುಣ್ಣು ವಾನಂದದಿಂ ಮೈಮರೆದುಜಿನುಗುವಾರಡಿವ ವಿಯಲೀಲೆಯಂತೆ || ಜಾರಿತೋರುವೇರುಂಜವ್ವನದಜೆ | ಸಣ್ಮಣಿಯ ಸುಸಿಲಮಸಕದೊಳಿಂ ಪನುಗುತೊಗೆವ | ನುಣ್ಯಾತುಗಳರೀತಿಯಂತೆ ರಸಿಕರಮ ನವನಿದುಜಕ್ಕುಲಿಸದಿರ್ಪುದೇ || 40 || ಕರಣೇಂದ್ರಿಯವ್ಯವಹೃತಿಗಳೆಲ್ಲವುಂ ಲಿಂಗ | ಕರಣೇಂದ್ರಿಯವ್ಯವಹೃ ತಿಗಳಾಗಿನಾಡೆ ತಂ | ನಿರವೆಲ್ಲ ವುಂ ಲಿಂಗದಿರವಾಗಿ ಲಿಂಗದಿರವೆಲ್ಲ ವಂ ತಂನ ದಾಗಿ || ಪರಿಕಿಸಲ್ಕು ಸುಮಗಂಧದ ತೆರದಿನನ್ನೊv | ಸರಿಗತಿಯಿನಮಿತಲಿಂ ಗಾಂಗಸಂಯೋಗಿ ಯಾ | ದುರುಸುಖಿಯಬೋಧದಂತುಲು ವಿವೇಕಿಗಳಚಿ ಇವ ನಿದು ವಶೀಕರಿಸದೇ || 12 || ಏನಾನುಮೊಂದೆರಡು ತಾಣದೊಳಗೊಂದಿದ ರ | ಸಾನಂದದಿಂ ಮರವೆ ಮಿಂ ಜಾಡ್ಯಭಾವದಿಂ | ದೀನವ್ಯದಿವೃಕೃತಿಯೋಳೋಷ ಮಿರ್ದೊಡಂ ಪರ ರ್ಗೆಡೆಗುಡದಪಾಂಗಿನಿಂ || ಮಾನಿತೋಭಯಲಸಾ ಷಾಪ್ರವೀಣ ರ್ಶಿ | ವಾ ನುಭಾವಿಗ ಳಮತ್ಸರರೆನಿಪ ಭಕ್ತಪ್ರ| ತಾನಮಿದನೊಲ್ಕು ತಿರ್ದುಗೆ ತಿರ್ದುವಂತೆ ಕಾವಂ ತನ್ನ ಪೂವಿನಂಬಂ || 13 || ಕೇಳ್ಳವರಕರ್ಣಾಭರಣ ವಮಲರಸಜಲಗೊ | ಳಾವರ ಕಾಯಸಂ ಸಿದ್ದಿ ಯನುಭವಸುವಿದೆ | ಬಾಳ್ಳವರಭಾಗ್ಯದೇವತೆ ಕಲಾವಿದರ ಚಿಂತಾರತ್ನ ವಮರ್ದಸೊಗಸು || ತಳ್ಳದೊರೆವವರ ಜಿಹ್ವಾ ಮೃತಂ ಮನಮೊಲ್ಕು | ತಾಳ್ಯ ವರಹೃದಯಕಮಲಾನಂದವೆನಲಿದಂ | ಪೇಳೆನಾಲಿಪುದೆಲ್ಲ ಶಿವಭಕ್ತರೇಕೆ೦ ದೊಡಂ ನಿಂಮಶೃತ್ಯನದರಿಂ || 14 || ಆಶೀರ್ನಮಕ್ಕಿಯಾವನ್ನು ನಿರ್ದೆಶಂಗ | ಭಾಶುದ್ದ ಕವಿಕುಲಸ್ತುತಿ ಯಾತ್ಮ ಶಕ್ತಿಸ | ಕೇಶಕ ವಿಖಂಡನಮೆನಿಪ್ಪಿನಂ ಕೃತಿಮುಖದೊಳುಚಿತದಿಂದಿ `ಡುವುದೆಂಬ || ಈಶಾಸ್ತ್ರ ಮಾರ್ಗಮಂ ಮನ್ನಿಸಿದೆನಲ್ಲದೆ ಮ | ದೇಶಭಕ್ತರ ಸಭೆಯೊಳಾತ್ಮ ಸ್ತುತಿಗೆ ಮನದೊ | ಳಾಶಿಸುವೆನೇ ಅಕಟತನ್ನ ಹಾಭಾರತಂಕೋ ಋತೆಮೂರ್ಖಾದೆನೆ || 15 ||