ಪುಟ:ಪದ್ಮರಾಜಪುರಾನ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಸದ್ಯ ರಾಜ ಪುರಾಣ ೦. ಕುಮತಕೌಶಿಕ ಕುಲಂ ಕಣ್ಮುಚ್ಚಿ ಭಕ್ತಸ್ಯ | ತ ಮಲಂವಿಕಾಸಿಗೆ ಸಮ ಸದುರ್ಜನರ ನು | ತು ಮುದಂಮುಗಿಯೆ ಸುಜನಕಕ್ರಂಗಳೊಡಗೂಡೆ ದು ರ್ಧೃವರಸಂ ಶೋಷಿಸೆ || ಅಮಲಸಂವಿಭಮುಸುಂಕೆ ಮಂಗಲೆಯ ಗ | ರ್ಭ ಮಹಾನಭಸ್ಥಲದಿ ನೀಶಸನ್ನಿಭ ಶಿಶೂ | ತಮ ಸುಚಿದ್ದಾನು ಉದ್ಭವಿಸಿದನವಿ ದ್ಯಾತಮೋಜಾಲಮಂಸವರುತೆ || 62 ||.. ತರುಣನರ್ವೊದಯಸಮಯದಲ್ಲಿ ಮಾಯಿದೇ | ವರಸಾರ ನಸಮ ಸಂತೋಷದಿಂತನ್ನ ಹೃ | ತೃರಸಿರುವ ಮಧ್ಯದೋಳು ರುರೂಪ ವಿಶ್ವಪತಿಯಂ ಸ್ಮರಿಸಿ ಅಂಗಶಿಶುಗೆ || ಧರಿಸಿಗಳದಲ್ಲಿತಲ್ಲಿಂಗಮಂ ಶರಣರ್ಗೆ | ವರಭಸಿತ ತಾಂಬೂಲವಸ್ತುಗಳನಿತ್ತು ಸ | ತರಿಸುವನಿತರ್ಕ ತದ್ಘಾಲಕನ ಬೆಳಕಿನಂಕುರ ದಂತೆ ಬೆಳಗಾದುದು || 63 || ಮೂಡುಬೆಳೆನೇಸರಿಂದುರೆ ನಮಿಸಿಕೊಳ್ಳ ಮೆ | ಯಾ ಡಿ ವಣ್ಣ ದಿನೇಟ್ಟೆ ವೆತ್ತು ಥಳಥಳಿಪಶಿಶು | ಚೂಡಾಮಣಿಯನೀಕ್ಷಿಸುತ್ತೆ ತಾಯುಂ ತಂದೆಯುಂ ಪರಮಸಂತೋಷದಿಂ || ನಾಡಶಿವಶರಣ ಚರಣಾಂಬುವಿಂ ಮೆಯ್ಕೆಳೆದು | ಕೂ ಡೆತದ್ದಕ್ಕೆ ಹಸ್ತಾರ್ಪಿತವಿಭೂತಿಯಂ | ಪಾಡುತುಂ ಪಂಚಾಕ್ಷರಿಯ ನಳಿಕಕಿಟ್ಟು ಸರ್ವಾಂಗದೋಳ್ಕೊಗಸೆತಳಿದು || 4 || ಪರಿದುದೆಸೆದೆಸೆಯನಳ್ಳಿರಿಯೆ ಬಹುವಾದ ರವ | ವರರೆ ಶಿವಭಕ್ತರೆಲ್ಲ ರ್ಪರಸೆ ಪರಿಜನಂ | ಪುರಜನಂ ಜಯಜಯಯೆನುತ್ತಿರೆ ಸಕಲ ಶರಣ ಸಂತತಿ ಯನಾರಾಧಿಸಿ | ಗುರುರೂಪವಿಶ್ವಪತಿ ಹೇಳು ಪೋದಂದದಿಂ | ಪರಮಪಾವನ ತನೂಜಂಗೆ ವಿಮಲಾಂಗಂಗೆ | ಹರಿಸದಿಂ ಪದ್ಮರಸರೆಂದು ಹೆಸರಿಟ್ಟು ಗಣಸಂ ತತಿಗೆ ತಂದೆರಗಿನೀ || 65 || ನೆರೆದಭಕ್ತಾವಳಿಗೆ ನಮಿಸಿಬೀಳ್ಕೊಂಡು ತ | ತ್ಪರಿಜನವನುಚಿತದಿಂದು ಪಚರಿಸಿಕಳಿಸಿ ಶಂ | ಕರಶಿಶುಗೆ ಪರಮಪ್ರಸಾದದಿಂ ಬಾಯ್ದೆಣ್ಣೆಯಿಟ್ಟು ಮೊ ಲೆಗೊಟ್ಟಳರಿಂ | ಹರಭಕ್ತಿವಲ್ಲ ರೀಕಂದನಂ ಕಂದನಂ | ಚಿರದಯಾಸರಸದು ಕಂದನಂಕಂದನಂ | ನಿರುಪಮಜ್ಞಾನ ಫಲಭರಿತಮಾಕಂದನಂ ಕಂದನಂ ರಕ್ಷಿಸುತ್ತೆ 1 66 ||