ಪುಟ:ರಾಮರಾಜ್ಯ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ವು ರಾಜ್ಯ nI ಅದ್ವಿತೀಯಾದ ತಪ್ರಭಾವಾಭಿರಾಮ ಸಷ್ಟಸಾವನಕರುಣಾಧುರೀಣರಾವ ಸತತಧಾತ್ರ ರವಿಕುಲಾಂಭೋಧಿಸೋನು | ರನ್ನುಗುಣಧಾನ | ಜಾನಕಿ ರಾಮ || ಕಾಮ || ಶ್ರೀರಾಮಚಂದ್ರಾ, ! ಅಂದು ಅರಣ್ಯವಾಸದಲ್ಲಿದ್ದಾಗ ತಾವು ಹಿಸಿದ ರಾಜ್ಯಭಾರವನ್ನು, ಈ ದಿವಸ ಪುನಃ ತನಗೇ ಸಮರ್ಪಿಸಿರು ವನು. ಇನ್ನು ತಾಜ್ಞಾನುಸಾರವಾಗಿ ನಡೆಯಲು ಸಂಸಿದ್ಧನಾಗಿ ರುವನು. [ಎಂದು ಭರತನು ಸೀತಾರಾಮರಿಗೆ ಸಾಷ್ಟಾಂಗವಾಗಿ ನನು ಸ್ಕರಿಸುವನು.] ಶ್ರೀರಾಮ:-ಭರತಾ ! ಸಮಸ್ತ ಸದ್ದುಣಭರಿತನಾದ ನಿನ್ನ ವಿಶ್ವಾಸವು ಶ್ಲಾಘನೀಯವಾದುದು. ನಿನ್ನ ನಿಸ್ಪೃಹತೆಯು ಅಸ ಮಾನವಾದುದು. ಸೀ || ತಾನಾಗಿಲಭಿಸಿದರಾಜ್ಯಭಾರ ವತೊರೆದು, ಪ್ರೀತಿಯಿಂಕಾರಿಗೈತಂದೆಯಣ್ಣ | ಬೇಡವೆಂದರು ಬಿಡದೆ ಪಾದುಕೆಗಳತಂದು, ಪಟ್ಟಾಭಿಷೇಕವ ಗೈದೆಯಲ್ಲ ನಾರುವಸ್ತ್ರಗಳುಟ್ಟು ನಂದಿಗ್ರಾಮದಿವಿ:ತು, ವ್ರತವಸಾಧಿಸಿ, ಮಾನ್ಯನಾದೆ ಯಣ್ಣ | ಭ್ರಾತೃವಿಶ್ವಾಸದೋಳ್ ಭರತನುತ್ತಮನೆಂಬ, ಪರಮವಿಖ್ಯಾತಿಯ ಪಡೆದೆಯಣ್ಣ || ಗೀ | ಧನ್ಯತಮರೊಳು ನೀನಗ್ರಗಣ್ಯನ ! ನಿನ್ನ ಸಂದರ್ಶನವೆಬಹುಪುಣ್ಯವಣ್ಣ | ಸೂರವಂಶಕನೀಶಿರೋರತ್ನವಣ್ಣ | ಪ್ರವಿಮಲಾನಂದ ಕಾರುಣ ಕಲಿತ ! ಭರತ !!! ಅಣ್ಣಾ ! ಭರತಾ ! ನಿನ್ನ ಮಾವನ ಚಾರಿತ್ರವು ಲೋಕಕ್ಕ ಆದರ್ಶ ಮಾಯವಾಗಿ, ಆಚಂದ್ರಾರ್ಕವಾಗಿ ಶೋಭಿಸಲಿ ! [ಎಂದು ಶ್ರೀರಾಮಚಂದ್ರನು ಭರತನನ್ನು ಗೌರವಿಸುವನು.] ವಸಿ:-ಮಾನ್ಯರಾದ ಸಭಾಸದರೇ ! ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕಮಾಡಲು ನಿಮ್ಮೆಲ್ಲರ ಅನುಜ್ಞೆಯನ್ನು ಬೇಡುವೆನು. ಸಭಾರದರು:-:-(ಎಲ್ಲರೂ ಒಂದೇ ಧ್ವನಿಯಿಂ°) ಆಗ ಬಹುದು ! ಭರಮಸಂತೋಷ !