ಪುಟ:ರಾಮರಾಜ್ಯ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪ್ರಕರಣ ಶ್ರೀರಾಮು:ದರ್ಶನೀಯವಿದು, ನೀತ:-( ಸಂತೋಷದಿಂದ ) ಮಂಗಳಸ್ನಾನಗಳನ್ನಾಚರಿಸಿ, ವಿವಾಹದೀಕ್ಷಾಬದ್ಧರಾಗಿರುವ ನಿಮ್ಮ ನಾಲ್ಕು ಮಂದಿ ಸಹೋದರರ ಚಿತ್ರಗಳೂ ಇವೇಅಲ್ಲವೆ! ನಾನೀಗ ನಿಜವಾಗಿಯ, ಜನಕರಾಜ ನಿಕ್ಕಿ ತವಾದ ಕಲ್ಯಾಣ ಮಂಟಪದಲ್ಲಿ ಶ್ರೀರಾಮನ ಬಳಿಯಲ್ಲಿರುವಂತ ಭಾವಿಸುತ್ತಿರುವನು. ಶ್ರೀರಾಮ: ನಿಜ ! ಗೌತಮನಿಂದವನಾಗಿ, ನಿನ್ನ ಕೈಗೆ ರತ್ನ ಕಂಕಣವನ್ನು ಧರಿಸುತ್ತಿರುವಂತೆಯೇ ನಾನು ಭಾವಿಸುತ್ತಿರು ವನು. - ಲಕ್ಷ್ಮಣನು:-ಪೂಜ್ಯರೇ ! ಈ ಚಿತ್ರಗಳನ್ನು ನೋಡಿರಿ, ರಾಮ:-(ಹಸನ್ಮುಖದಿಂದ) ಲಕ್ಷಣಾ ! ಈ ಚಿತ್ರಗಳನ್ನು ತಗೆ ಚೆನ್ನಾಗಿ ವಿವರಿಸಿ ಹೇಳು, ಲಕ್ಷಣ:-ಇಕ, ಆರಯಾದ ಅತ್ತಿಗೆಯವರು, (ಎಂದು ನೀತಯ ಚಿತ್ರವನ್ನು ತೋರಿಸಿ ಹೇಳುವನು.) ಶ್ರೀರಾಮು:-ಆಕ? ಲಕ್ಷಣನು:-ಆಕ, ನಾದಿನಿಯಾದ ಕ್ರುತಕೀಯ, [ಎಂದು ವಿವರಿಸಿ ತನ್ನ ಪತ್ನಿಯನ್ನು ವಿವರಿಸದೆ ಸುಮ್ಮನಿರು ವನು.). ಸೀತ:-ಲಕ್ಷಣಾ ! ಕ್ರುತಕೀಯ ಬಳಿಯಲ್ಲಿ ಮತ್ತೊಬ್ಬ ಅರುವಳಲ್ಲಾ ಆಕ ಯಾರು ? ಲಕ್ಷಣ-ತನ್ನಳಿ) ಓಹೊ | ಅತ್ತಿಗೆಯವರು ಊರಿಳ ಯನ್ನು ಕುರಿತು ಕೇಳುತ್ತಿರುವರು. (ಪ್ರಕಾರವಾಗಿ) ಅಮ್ಮಾ ಆಳ ಜಾನಕೀದೇವಿಯ ಸೇವಕಳು. [ಎನ್ನುತ್ತಲೇ ಎಲ್ಲಿರ ಸಗುವರು] ಲNಈತನು ಭಾವರಾನನು