ಪುಟ:ರಾಮರಾಜ್ಯ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಪು ರಾಜ ಸೀತ ಚಿತ್ರಗಳನ್ನು ಪರಿಕಿಸುತ್ತ ಪ್ರಮಾಡುವಳು, ಸೀತೆ:-(ಆ... ಕ್ಯದಿಂದ) ಇವರಾರು ? ಊರ ಭಾಗದಲ್ಲಿ ನಿರಂತ ರಸ್ಥಿತರಾಗಿ ಆರಪುತ್ರನನ್ನು ಹೊಗಳುತ್ತಿರುವಂತೆ ಕಾಣುವರು. ಲಕ್ಷ್ಮಣ, ಅನ್ನಾ ! ಅವರೆಲ್ಲರ ಅಸ್ತ್ರಗಳ ಅಧಿದೇವತಗಳು. ಅವುಗಳೆಲ್ಲವೂ, ತಾಟಕಿ ಮುಂತಾದವರನ್ನು ಸಂಹರಿಸುವುದಕ್ಕಾಗಿ ಭಗವಂತನಾದ ವಿಶ್ವಾಮಿತ್ರನಿಂದ ಆರನಿಗೆ (ಶ್ರೀರಾಮನಿಗೆ) ಕೂಡ ಲ್ಪಟ್ಟ ವೃಂಭಕಾದಿ ನಾನಾವಿಧಾಸ್ತ್ರಗಳು, ಶ್ರೀರಾಮ ದೇವೀ ! ಆ ದಿವ್ಯಾಸಗಳಿಗೆ ನಮಸ್ಕರಿಸು. ಬ್ರಹ್ಮನೇ ಮುಂತಾದ ದೇವತೆಗಳು ಸಾವಿರಾರು ವರ್ಷಗಳು ಘೋರ ತಪವನ್ನಾಚರಿಸಿ ಈ ದಿವ್ಯಾಸ್ತ್ರಗಳನ್ನು ಪಡೆದರು. ನೀತ-ನಮಸ್ಕಾರವೀದಿವ್ಯಾಸಗಳಿಗೆ! ರಾಮು:-ಈ ದಿವ್ಯಾಸ್ತ್ರಗಳೆಲ್ಲವೂ ನಿನ್ನ ಸಂತಾನಕ್ಕೆ ಕೂಡ ಲ್ಪಡುತ್ತವೆ. ಸೀತೆ:-ಅನುಗ್ರಹಿಸಲ್ಪಟ್ಟೆನು. ಲಕ್ಷಣ:-ಇದು ಮಿಥಿಲಾವೃತ್ತಾಂತವು. ಸೀತೆ:-ಓಹೋ | ಅರಳಿದ ತಾವರ ಕಮಲಗಳಂದದಿ, ಶ್ಯಾನು ಲನ್ನಿಗ್ಧವಾದ ದೇಹ ಸೌಭಾಗ್ಯವನ್ನು ಕುರಿತು ಆಕ್ತ ರವಟ್ಟು ನೋಡು ತಿರುವ ಜನಕಭೂಪಾಲನಿಗೆ ನೇತ್ರತ್ಸವವನ್ನು ಅದುಮಾಡುತ್ತ, ಜಗ ಹನಕರವಾದ ವೀಕ್ಷಣಗಳಿಂದ ಶಿವಧನುಸ್ಸನ್ನು ನೋಡುತ್ತಿರು ವಂತ ಲಿಖಿಸಲ್ಪಟ್ಟಿರುವ ಆರಪುತ್ರನ ಚಿತ್ರವು ರಮ್ಯವಾಗಿ ಕಂಗೊಳಿ ಸುತ್ತಿರುವುದು. ಮೇಲು! ಮೇಲು ! ಚಿತ್ರಕಾರನ ಕಲಾಕೌಶಲವು ಶ್ಲಾಘನೀಯವಾದುದು. ಲಕ್ಷಣ:-ಆಕ್ಯರ ! ಇತ್ತ ನೋಡಿರಿ, ಜನಕ ಛ ಲನು ತನ್ನ ಪುರೋಹಿತನಾದ ಕತಾನಂದನೊಡಗೂಡಿ, ಬೀಗರಾದ ಕೌಸಲ್ಯಾ ದಕರಥರಿನ್ನೂ, ವಸಿಷ್ಠಾದಿ ಮಹರ್ಷಿಗಳನ್ನೂ ಪೂಜಿತ್ತಿರುವ ವೈಭವವನ್ನು,