ಪುಟ:ರಾಮರಾಜ್ಯ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರನಯ ಪ್ರಕda ಶ್ರೀರಾಮು: ದೇವೀ ! ಈ ಪದ ಸರೋವರವು ನೇರಾನಂದ ಕರವಾದುದು. ಸೀತ:ಸಂಕಯವೇನು ? ವನಭೂಮಿಗಳೇ ಎಷ್ಟೋ ಮನ ಹರವಾಗಿರುವಲ್ಲಿ ವನಮಧ್ಯದ ಸರೋವರಗಳು ಮತ್ತಷ್ಟು ಮನೋ ಕರವಲ್ಲವೆ! ಲಕ್ಷಣ:-ಈ ಪುಣ್ಯಾತ್ಮನೇ ಆಂಜನೇಯನು. ಸೀತೆ:-ಎಲೈ ಅಂಜನಾತನಯಾ! ನಿನ್ನ ಪ್ರೋಮಿಭಕ್ತಿಯು ಅಮೂಲ್ಯವಾದುದು! ಶ್ರೀರಾಮು: ನಿದಳಂಕ ಚರಿತ್ರರಾದ ಕರರಲ್ಲಿ ಆಂಜನೇಯ ನಗ್ರಗಣ್ಯನು, - ಲಕ್ಷಣ:-ಈ ಪ್ರದೇಶದಲ್ಲಿಯೇ ಸುಗ್ರೀವನ ಸಖ್ಯವಾದುದು, ಇಲ್ಲಿಂದಲೇ ವಾನರವೀರರನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸಿದುದು, ಸೀತೆ:-ಈ ಅರಣ್ಯಪ್ರಾಂತ್ಯವು ಕಿಸಿಂಧೆಯಾಗಬಹುದು | ಶ್ರೀರಾಮ-ಅಹುದು | ಲಕ್ಷಣ:-ಆರರೆ! ಈಗಾಗಲೇ ಬಹಳ ಹೊತ್ತಾಗಿದೆ. ತಾವೂ ಬಹಳ ಹತ್ತಿನಿಂದ ಚಿತ್ರಗಳನ್ನು ಸಂದರ್ಶಿಸಿ ಆಯಾಸ ಪಟ್ಟಿರುವಿರಿ, ಆದುದರಿಂದ ಹತ್ತಿಗಿಸಾಕು. ಮಿಕ್ಕುದನ್ನು ನಾಳನೂಡ ಬಹುದೆಂದು ಬಿನ್ನವಿಸುತ್ತೇನೆ. ಶ್ರೀರಾಮ-ಲಕ್ಷ್ಮಣಾ! ಹಾಗೆಯವಡುವ | ಸೀತ:-ಆರುತ್ತಾ! ಈ ಚಿತ್ರದರನದಿಂದ ಸಂತೋಷಿತಳಾದ ನಾನೊಂದು ವಿಷಯವನ್ನು ಬಿನ್ನವಿಸುವನು. ಶ್ರೀರಾಮ:-ಅಭ್ಯಂತರವೇನಿದೆ? ಸಂತೋಷವಾಗಿ ತಿಳುಹಿಸು ಸೀತೆ:- ಪ್ರಸನ್ನ ಗಂಭೀರಗಳಾದ ಅರಣ್ಯ ಪ್ರಾಂತ್ಯಗಳಲ್ಲಿ ಸಂಚ ರಿಸಬೇಕಂತಲೂ, ನಿಶ್ಚಲವಾಹಿನಿಯಾದ ಭಾಗೀರಥಿಯಲ್ಲಿ ವಿಹರಿಸದೇ ಕಂತಲ: ಕೋರಿಕಯುಂಟಾಗಿದೆ | ಶ್ರೀರಾಮು:-ವತ್ತಾ ಲಕ್ಷಣಾ! ಜಾನಕಿಯಮನೋಭಿಲಾಷೆಯ ನ್ನು ತಿಳಿದೆಯಲ್ಲವೆ. ಉತ್ತಮವಾದೊಂದು ರಥವನ್ನು ಸಿದ್ಧಗೊಳಿಸು.