ಪುಟ:ಪದ್ಮರಾಜಪುರಾನ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಚ ಪುರಾಣ ೦. ಮುಂನೆಗಳ ಕವಿಗಳೊಳ್ಳೆಲರಕಟ ದುರ್ಜನಂ | ಗಂನಮಿಸೆವೆಂದು ತಂ ಮಯಕೃತಿಮುಖದೊಳಿಟ್ಟ | ರೇಂ ನಿರುಕ್ತಿಯನರಿದರೋ ಅದಿರ್ಕಜ್ಞಂಗೆತಜ್ಞ ನೆರಗುವುದುಚಿತಮೇ | ತನ್ನಿಂದತಾನೆವಂದಿಪನದೆಂತೆನೆಸಭೆಯೊ | ಕುಂನತರ್ಮೆ ಚೈಬಂಣಿಸೆ ಕಂಡುತಲೆವಾಗಿ | ಸನ್ನಿಧಿಯೊಳಿರ್ಪುದದು ಲಜ್ಜೆಯೆಂಬೊಂದು ನೆವ ದಿಂದೆರಗಿದಂದಮಿ || 36 || ವಿಲುಳಿತಸಮಸ್ತಾ ಸಮಸ್ತ ಮಾನಿತ ಸಕೋ | ಮಳ ಸರಳದುಸ್ತರನಿರೋ ಸೃಪ್ರಘಟ್ಟ ಕೋ | ಜ್ವಳ ರಸವ್ಯಂಗ್ಯಸುರಸಗ್ಟ ತಾತ್ಕಾಲಿಕ ಪ್ರತಿ ವಿವಿ ಧಪದದಿಂ || ಸಿಮೆರೆವಸತ್ಕಾವ್ಯಮಂತಜ್ರರಿವಂತೆ | ಮಲಿನಾತ್ಮರಾದ ದು ಷ್ಟವಿಗಳೇನರಿವರೇ | ವಿಲಸನ್ಮ ದಾಳಿಯ ವೋಲ್ ಬಂಭರಾಳಿಯರಿದಪುದೆ ಇಷ್ಟಾಮೋದಮಂ | 37 || ಅರಿಸಮಾಸಂ ರಸಾಭಾಸವಚಮತ್ಕಾರ | ವರರೆದುಸ್ಸಂಧಿಯಸಶಬ್ಬ ವಧಮೋಪಮೆಸು | ಕರಕರ್ತ ಕರ್ಮಕ್ರಿಯಾಪದಾ ಸಂಬಂಧವಸಗತವಿಭಕ್ತಿವಿ ಯತಿ | ಸ್ಟುರಿತಶಾಸ್ತ್ರವಿರೋಧವಂತೆ ಛಂದೋಭಂಗ | ಮುರುಪಾದಪೂರಣಂ ಮೊದಲಾದದೋಷ ಪ್ರ | ಕರವನರಿಯದೆ ಬಾಯ್ದೆ ಬಂದಂತೆ ಸಮೆದಕೃತಿವಿ ತೃಭಾಯೋಗ್ಯ ಮೇ || 38 || ಸತಿಸಪ್ತಮಿಯಛೇದಮಂ ರಳಕುಳಕ್ಷಳವ | ನತಿಶಯದ ಗಮಕಕ್ರಿ ಯಾಸಮಾಸಂಗಳಂ | ಶೃತಿಸಹ್ಯಸಂಧಿಯಂ ತದ್ದಿ ತಪದಮನಪಭ್ರಂಶದೇಶೀಯಂ ಗಳಿo || ನುತಮಾಗೆ ಯೋಗಿಪಸಮಾಸಮಂ ಸುಸಮ ಸಂ | "ತಮಂ ವಿರ ಹಿತಾವ್ಯಯೋರು ಸಂಸ್ಕೃತಲಿಂಗ | ತತಿಶಿಥಿಲಪದ 'ಮುಖಾದ್ಯುಕ್ತ ಲಕ್ಷಣ ಮರಿವ ಚತುರರೀಕೃತಿಗೊಲಿಯರೆ || 39 || ಸರಸತ್ವದಿಂಸಲಕ್ಷಣದಿಂ ಬೆಡಂಗಿನಿಂ | ಪರಮಸೌಂದರದಿಂ ಜಾತಿ ಯಿಂ ಗುಣದಿ ನು | ತರವೃತ್ತಿಯಿಂದಲಂಕಾರದಿಂ ಮೋಹನದೆಭಾವದಿಂ ನಿ ರ್ದೊಷದಿಂ || ನಿರುಪಮಮೃ ದೂಕ್ತಿಯಿಂ ಪ್ರೌಢಿಯಿಂ ರೀತಿಯಿಂ | ವರಗ ಮಕದೆಸಕದಿಂ ದೊಳೋಂಸಕಲಕಲಾ | ಸ್ಪುರಣದಿಂದೊ ವೀಕೃತಿಯುವತಿ ಕೋವಿದರನೇ ಸೋಲಿಸದೆಬಿಡುವಳೇ || 40 ||