ಪುಟ:ಪದ್ಮರಾಜಪುರಾನ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ ೦. 89 'ನರವರಂಗೀಹದನ ನೀಗಳರಿಪದೊಡೆಮಗೆ | ಪರಮರಾಜದ್ರೋಹವೆಂ ಧದಿರದೆಂದಲ್ಲ | ಕರಣಿಕರ್ ಕೃತನಿಶ್ಚಯರೆನಿಸ್ಸೆಡೆಯೊಳವರೊಳೊರ್ವ್ವ೦ ವಿ ವೇಕಿಸಚಿವಂ || ಒರೆದನಂತವರ್ಗಿದೇಂ ಬಲ್ಲ ತನವೇಪೆಸೆ | ಗರುವಿಕೆಯೆಗಂ ಭೀರವೃತ್ತಿಯೇನಿಪ್ಪಾಪ | ಹರಿತವೇ ಹರಭಕ್ತರಿರವನವರೇ ಬಲ್ಲರಲ್ಲ ದುಳಿದ ಬಲ್ಲರೇ || 50 || - ಬಂದದೆಸೆಯಂ ಪೋದದೆಸೆಯನಾರುಂಕಾಣ | ದಂದದಿಂ ಪಲವುಬಾಗಿ ಜ್ಞಾಪಗಳನುಳಿದು | ಬಂದುದಾಸೀನದಿಂ ಬೇಡಿವಿತ್ರಂಗೊಂಡುಪೋಪುದಿದು ಪರಿಭಾವಿಸೆ || ಸಂದಕಾರರೊಳಗುಂಟೆ ಮೇಣ್ಣು ರ್ವಣ್ರಮೊಂದಿದಯ್ಯ ನನು ಜ್ವಲಾಂಗನಂ ಪದ್ಮರಸರಂದು ನೃಪಮುರೀಕ್ಷಿಸುತಿರಾಡಿದುದನೇಂಮರೆದಿಬೇಬಳಿಕ್ಕಂ || 51 || ಮೊನ್ನೆ ಹರಿಯಣ್ಣನ ಧಿಕಾಸ್ಪಾನಮಧ್ಯದೊ ಳನ್ನ ಕಗ್ಗ ಳನೊರಸಿಕೂಡೆ ದೃಷ್ಟಂದೋರಿದಂನೀವೆಕಾಣಿರೇ ಅಂತರಿಂಹರಸಮಯದೊಳರ್ಕಶಂಸುದೇ|| ಇನ್ನೊರೆವುದೇನೊ ಕಾಲ್ಯಾಂತರಮನಾರಯ್ತು | ತಾಂನೋಡೆ ಪದ್ಮರಸಮಂತ್ರಿ ಸಾಮಾನ್ಯನೇ | ಮನ್ನರೇಂದ್ರನ ಭಾಗ್ಯಲಕ್ಷ್ಮಿಯನ್ನೇ ಆತನಳವದೇಂ ಪರಿಕಿ ನಿದಿರೆ || 52 || ಅಂತರಿಂದೀಗಳುಸಿರ್ವುದನುಳಿದು ಕತಿಪಯ | ದಿನಾಂತರಂಗಳಿದು ಕಜ್ಜ ಗಳನಾರಯ್ದು ಭೂ | ಕಾಂತನವಿಚಾರವನರಿದು ಮೇಲೆಪೇಳ್ವುದುಸುಮಂತ್ರ ಮೆನೆ ಕರಣಿಕಚ ಯಂ || ಅಂತದನೊಡಂಬಟ್ಟು ನರೆದರಿತ್ತಲ್ಮ೦ತ್ರಿ | ಪಂತಿಸುಳಿಯ ಇಗರೆಡೆಗೆಯ್ಲಿ ತಾಂ ಸಾಷ್ಟಾಂಗ | ದಿಂ ತುಳಿಯು ರ್ಬುತುಂಕೊಬ್ಬು ತುಂ ತದ್ಧ ಣಾಳಿಯಂಗೃಹಕೆತಂದು || 53 || ಪ್ರತ್ಯೇಕವಾಗಿಚರಣಕ್ಷಾಲನಂಗೆ ಯತ್ಯಂತಮೋಹದಿ೦ಪಾದಾಂಬು ವಂಧರಿಸಿ ಮೃತ್ಯುಂಜಯನಭಕ್ತರಂ ನಿಜಗೃಹಾಂತರಕ್ಕೆ ಝಿ ಸಿಪರಮಹರ್ಷದಿ!! ಸ್ತುತ್ಯ ಮಾದುಜ್ವಲಾಸನದಲ್ಲಿ ಕುಳ್ಳಿರಿಸಿ | ಭೀತ್ಯಾದಿಚಿಹ್ನಂತನಗೆತೊಡಿಗೆಯಾಗೆ ಕೃತ | ಕೃತ್ಯನಾದೆನೆನುತ್ತೆ ಪೊಂಗುತುಂವೊರೆಯೇರುತುಂನುತಿಸಿ ಶರಣತತಿಗೆ 3 54 ||