ಪುಟ:ರಾಮರಾಜ್ಯ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನರು ಇದರ ರವಿಂದಗಳನ್ನ ಪರವಾಧಾರವಾಗಿ ನಂಭಿದ ಸೀತಗ ನಿನನುಗ್ರಹಿಸಿದ ವರಪ್ರಸಾದವೋ ಅದು | ಕಿರಾಮನು ನಿಷ್ಕಾರಣವಾಗಿ ದೂರನ್ನೂ ಹಿಣಿಪುಸತಕ್ಕವನಲ್ಲವಂಭ ನನ್ನ ನಂಬಿಯಾ ಇಂದಿಗೆ ನಿರಾಧಾರ ವಾಯಿತು | ಸೌಮಿತಿ | ನಿರವರಾಧಿನಿಯಾದ ನನ್ನನ್ನು ಅವಿಸಲು ಮಾಡುವುದಕ್ಕೆ ಕಾರಣವಿರಬೇಕಲ್ಲವೆ ? ಶ್ರೀರಾಮನು ಯಾವ ಕಾರಣ ದಿಂದ ನನಗೀ ಶಿಕ್ಷೆ ವಿಧಿಸಿರುವನು ? ಸವದಲ್ಲಿ ಕೂಡಾ ಶ್ರೀರಾಮನ ಸ್ಮರಣೆಯನ್ನು ಮರೆತವಳಲ್ಲವಲ್ಲ | ಪ್ರಶಾಂತಚಿತ್ತನಾದ ರಾಮನಿ ಒಮ್ಮೆ ದೋಷವುಂಟಾಗುವುದಕ್ಕೇನುಕಾರಣವು ? ಲಕ್ಷಣಾ! ರಾಮಾ ಜ್ಞಕ ಕಾರಣವನ್ನು ತಿಳುಹಿಸು. ಲಕ್ಷಣ:-(ತನ್ನಳಿ) ಈ ನುಣಿಗ ನಾನೇನು ಹೇಳಲಿ ! ಹೇಳದಿದ್ದರೆ ಸಾಕುಲಿತಳಾದ ಈಕಯು ಮತ್ತಷ್ಟು ಕಹಿಸು ವಳು, ನಾನೇನು ಮಾಡುತ್ತೆನು! ನಿಜಂಶವನ್ನರಿಳ ಪಾಡುವನು. ವಸಂತರ ದೈವವಿಲಾಸ ವಿದ್ದಂತಾಗಲಿ. ಸೀತ-ಲಕ್ಷಣಾ | ಏಕ ಸಂಕಯಪಡುವ? ಲಕ್ಷಣ:-ಅಮ್ಮಾ! ಸಂಕಯಮಿದಾಗಳಕ್ಕದೇನು ! -ಬಿನ್ನ ವಿಸುವನು. ಅಯೋಧ್ಯಾಪುರವಾಸಿಯಾದ ರಜಕನುನು ಅಂಕ ಮಂದಿಗೆ ಜಗಳವಾಡಿ ಅವಳನ್ನು ಮಂಡ್ಯಜಿಸಿದನಂತೆ. ಆವಿಚಾರದಲ್ಲಿ ಕುಲವೃದ್ಧರಾದ ರಜಕರೆಲ್ಲರೂ ಸಭೆ ಸೇರಿ ಅವನಿಗೆ ಬುದ್ದಿ ಹೇಳಿದರಂತೆ, ಅದಕ್ಕವನು "ಮನಬಿಟ್ಟು ಹುರಗಿ ಹಗಗಿ ಕಂಡವರ ಹುಸಂಹ ಹೆಂಗಸನ್ನು ಪುನಃ ಮನೆಗೆ ಸೇರಿಸಿwಳುವುದಕ್ಕೆ ನಾನೇನು ಚತಕಥ ರಾಮನೇ ? ಎಂದಿಗೂ ಆಗಲಾರದು | ಎಂದಾಗಿ ಅವರನ್ನು ಧಿಕ್ಕರಿಸಿ ಮಾತನಾಡಿದನಂತ. ಈ ಸಮಾಚಾರವನ್ನು ಬೇಹುಗಾರ ಸಾದ ಛತ್ರನು ಶ್ರೀಲಾಶುನಿಕ ತಿಳಿಸಿದನಂತೆ. ಇದು ಕಾಮದ ಚಳ, ಇದಕ್ಕಾಗಿ ತಮ್ಮನ್ನು ಆರಾದಲ್ಲಿ ಬಿಟ್ಟು ಬರುವಂತ ರಾವಣ ಜೈಪಾಗಿರುವುದು ಜನನೀ ! ನಾನೇನು ಹೇಳಬಲ್ಲೆನು [Jಂದುಲಕ್ಷ್ಮಣನು ಸಹಿಸುವು] “ಸೀತೆ:-ಹಾ! ಶ್ರೀರಾಮಚಂದ್ರು! ಹat ಕಾಯ41 (ಎಂದು'ಮೂರ್ಛ ಕುಂದುವು)