ಪುಟ:ಪದ್ಮರಾಜಪುರಾನ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

215 ಪ – ರಾಜ ಪುರಾಣ ೦. ವರಚತುರ್ಥಿಯ ಸೆರೆಯನೀಕ್ಷಿಸಿ ನೆರೆದವಳಿಗೆವರರತ್ನ ಮಂಡ್ಯಮಂತಕವ ನಾಂತಂದೆನಿದು | ಕರಮಾತ್ಮಶುಧ್ಯರ್ಥ ಮೆನ್ನಿಂದೆಯದುಕುಲಕೆ ಕಾಣಿಸಿತು ಹರಿಗಮೆನಗಂ || ಸರಿಯಾದಪಿತೃ ಧನವಿದಂ ಬ್ರಹ್ಮಚಯ್ಯ ಗುಣ | ನಿರತಂಸದಾ ಶೌಚಿ ಧರಿಸುಗುಂ ಮಿಕ್ಕವ | ರ್ಧರಿಸೆ ಕೊಟ್ಟು ಮಿದಬಿಲ ರಾಷ್ಟೊಪ ಕಾರಿ ಧಾರಂಸತ್ಯಭಾಮೆಯಿನಿದೂ || 63 || ಎಲೆಲೆಯಕೂರಷೋಡಶ ಸಹಸ್ರಾಂಗನಾಸ್ಥಲಿತಾತ್ಮನಾನಂತರಿಂ ಪೊರ ಲಶಕ್ತನೆಂ | ದುಲಿಯನೆ ಹರಿಯದರಿನವನಶುಚಿಕಾಮಿಕಡುಸಿತಗನೆಂದುಸಿರದ ಜನಂ || ಕುಲಧರ್ಮವಿದೆ ಗೋಪಗೋಪೀಜನಂಗೂಡಿ | ಹಲವರುಣನಟ್ಟಿದಕ ದಂಬಸ್ಥ ಮದ್ಯಮಂ | ಸಲೆಕುಡಿದುಕೊರ್ಬನೆಯವಂ ವಿಷ್ಣು ವಿದೈವಂ ಸೀಥು ವ೦ಗ್ರಹಿವುದೇ || 624 11. ಅಂಬರೀಷಾವನಿಪಸುತೆಯ ಬಂಟಿಕೆಯಹರಿ | ಗಂಬರೀಷಂ ಮುಳಿಯ ನೆಲದಂಕಂಡು ಹರಿ | ಯಂಬಿಟ್ಟು ಪರ್ವತನುಮಾನಾರದನು ಮಜ್ಜನಾಗಿ ಪೆಂಡಿರನಗಲ್ಲೂ || ಪಂಬಲಿಸೆನುತೆವಿಷ್ಣು ವಂಶಪಿಸೆ ಶಂಭುಪಾ | ದಂಬಿಡಿಯರೇ ಅಮೃತಮಥನಜನಿತವಿಪಾಗ್ನಿ | ಯಿಂಬೆಂದು ಹರಿಯಸಿತಮೂರ್ತಿ ಕರಿಗೊರ ಡಾಗೆ ನೀಲಗಳನುದ್ಧರಿಸನೇ || 65 || ತ್ರಿಪುರದಹನಾರ್ಥಂತಪಂಗೆಯ್ದು ತುದ್ರ | ಜಪಮಂಜಲಂಬೊಕ್ಕು ಕೋಟಿವಾರಂರಚಿಸಿ | ಕೃಪೆವಡೆಯನೇಮತ್ತೆ ಪಾದದೊಳ್ಳೆಗಳು ದಂ ತಲೆಯಲ್ಲಿ ಪೊತ್ತು ಮಾಳ್ವಾ || ವಿಪುಲಸತ್ಯನೆಂದರಿಪುವೋಲ್ ಶಂಕರಂ | ಸ್ವಪದದಿಂ ದೊತ್ತಿ ತಳಕಿಳಿದಧರೆಯಂ ತೊರೆಯು | ಪರಿಗೆನೇಪಾಕೃತಿಯಾಂತು ಮೇ ಅಚ್ಯುತಂ ಶಂಭುಗಂಬಾಗನೇ'|| 66 11. ತಾರಕವಧಾರ್ಥಮಿಂದ್ರಾದಿಗಳೂಡಿ ಹರಿ | ಮಾರನಂ ಹರನನಿಸಲಟ್ಟಿ ನಂದಿಗೆಸೆಡೆದು | ಚಾರುಮೃದುಸೀತಾತ್ತ ವಾಯುರೂಪದೆ ತೆಂಕಣಿಂಬಂದುದರಿ ನೀಗಳುಂ || ಸಾರಮಾದುದುತಂಬೆಲರ್ ಶರಂದೊಟ್ಟು ತ | ನ್ಮಾರನರುವತ್ತು ಸಾವಿರವರ್ಷವಿರ್ದು ಪುರ | ವೈರಿನೋಳ್ಳುದು ಮೂರ್ಧರೇತನೆಂದರಿದುರಿವ ಸುತನಹರಿಬಿಟ್ಟೋಡನೇ || 67 ||