ಪುಟ:ಪದ್ಮರಾಜಪುರಾನ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 || ಪ ದ ರಾ ಜ ಪುರಾ ಣ ೦. ಅನಘದೇಶಿಕಕುಲೋತ್ತಮನ ಸಂಭ್ರಮ ಕೊಲ್ಲು | ವನಲಕ್ಷ್ಮಿಪರಿಕರಿಸಿ ಗುಡಿಗಟ್ಟಿದಳೋಮಹೇ | ಶನೆದೈವವಾಭಕ್ತರೇ ಕುಲಜರವರ್ಗೆಸರಿಯಿಲ್ಲೆಂದು ಭೂಕಾಮಿನೀ || ಅನುನಯದೆ ಸಂಗಯ್ಯ ಕಾಂತುಪ್ಪ ಕೆತ್ತಿದೊಂ | ದನುವೋವಾದಿ ಜರೆರ್ದೆಗೆ ಬಸಿದಿಟ್ಟದಸಿಗಳೋ | ಯೆನಿಸಿಸುಳಿವಿಡಿದಡಕೆ ಮೊದಲಾದವರಸಸಿ ಗಳಿಂ ತೋಂಟಗಳ್ಳರೆದುವೂ || 14 || - ಪರಿಕಿಸುವೊಡಮೃತಬೇವನ ಘನರಸಂಗಳೆಂ | ದೊರೆವನಾಮತ್ರಯಂಸಾರ್ಥಕಮಿವೆನ್ನನೀ | ಗಿರದುಳಿದನೀರ್ಗೆ ವಿಷನಾಮವೆಂದಾವರ್ತಮೆಂಬ ಬಾಯ್ದೆರೆದುವುತೇ | ತೆರೆಗಯ್ಯನೆತ್ತಿ ತಡಿ ವೊಯ್ಲಿಂದೆಡಂಗುರವ | ನರರೆವೊ ಯೇಶೀಕರ ಕುಲದೆಕುಣಿವುತು | ರಫೋನದಿಂನಗುತ ಬೊಬ್ಬುಳಿಕೆಯಿಂದು ರ್ಬುತಾಕೆರೆಯದೇಂಮೆರೆದುದೋ || 15 || ಇಂತೆಸೆವ ಕೆರೆಗದ್ದೆ-ತೋಂಟಮೊಳಗಾದವರ | ನಂತವಿಭವಂಗಳಂ ನೋಡಿ ನಲಿದೀಶಗಣ | ಸಂತಾನವಾನಂದರಸ ವರ್ಷದಿಂ ನಾಂದು ನಾಂದುಬಂ' ದೆಮ್ಮ ಗುರುವಂ || ಸ್ವಾಂತಮಲರ್ದಪ್ಪಿ ಮುಂಡಾಡಿ ಮುದ್ದಿಸುತ | ಶೃಂತೋ ಷದಿಂನೆಗಳ ಪುಳಕಾಂಬರಂದಳೆದ | ನಂತರದೊಳಾದಪರಿಣಾಮಾಮೃತವ ನೀ ಶ್ವರಾರ್ಪ್ಪಿತಂಗೆಯ್ದು ಸುಖಿಸಿ || 70 || - ಹನ್ನೆರಡುಸಾಸಿರನರಿಗಳಂ ಪಿಡಿದುತರಿಸಿ | ಸನ್ನು ತಾಶ್ವಂಗಳಂ ಮಾಡಿ ಪಾಂಡ್ಯನೃಪಂಗೆ ಮುನ್ನೆ ಮ್ಮ ಚೊಕ್ಕ ನಾಲ್ಕಾರು ಜೋರಿದುದನೆಸೆವಿಳೆಹಾಳಬೊ ಮಿದೇವಂ || ತನ್ನ ಬೀಜದ ಕಡಲೆಗೋದುವೆಗಳಂಚರ | ಕುನ್ನತವಿಲಾಸದಿಂ ದಿತ್ತು ಬಿತ್ತನೆಬೆಳೆದು | ದಂನಲಿದುಕುರಿಯ ನೆವದಿಂದಾದವಾದಕ್ಕೆ ಕಟಕದೊಳ್ ತ್ರಿಪುರಾರಿಯಂ || 7 || - ಕಿನ್ನರಬ್ರಹ್ಮ ವಿಭುನುಡಿಸಿ ಯಾಧ್ವನಿಗಳಿದ | ತನ್ನ ರಸಬಿಜ್ಜಳಾದ್ಯಖಿಲ ರ್ಗಸುವನಿತ್ತು | ದಾಡೆಕೇಳರಿವೆಎಂದೆಮ್ಮ ಪದ್ಮಣಾಗ್ಯಂ ಬಟ್ಟಬಯಲೊಳ ಇಎಂ || ಚೆನ್ನಾಗಿಕೆರೆದೋರಿಗರ್ದ್ದೆತೋಂಟಗಳನು | ತನ್ನ ಮಂಮಾಡಿ ಕೆಡೆದೀ ನೃಪಪ್ರಮುಖಬಲ | ನನ್ನ ಗುಬ್ಬಿಸಿದುದಂ ಕೆಂಡೆವೆಂದುಪಲವಂದದಿಂಬಿತ್ತರಿ ಸುತೇ || 18 ||