ಪುಟ:ಪದ್ಮರಾಜಪುರಾನ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

226 ಪ ದ ರಾ ಜ ಪುರಾ ಣ ೦. ಮುದದಿಂಸಏಷಭಸ್ಮ ಜ್ಯೋತಿರೆಂದೊದರು 1 ತಿದೆವಲಂ ಜಾಬಾಲವಂತೆ ಭೂನಹ್ರ | ಮದಿತವ್ಯ ಮೆನುತಿದೆ ಯಜುಸ್ಸು ಮೇಣ್ ಗುಣ್ಯವೆಂದು ಶಾತಾತಪಮಿದೆ | ಪದಪಿನಿಂಜ್ಯೋತಿರಹವೆಂದು ನಾರಾಯಣಾ | ಖ್ಯದುಪನಿ ಷದುಕ್ತಿಯಿದೆಕೇಳ್ ತ್ರಿಯಾಯುಷಮೆನು | ದೆ ಲಸಜ್ಜಿತಾಶ್ವತರ ಮಗ್ನಿರಿ ತಿಭಸ್ಮಯೆಂದಥರ್ವಶಿರಸ್ಸಿದೆ || 116 || ಒಂದಿಕಾನುಕಲ್ಲೋಪ ಕಲ್ಪಾಕಲ್ಪ | ವೆಂದುನಾ ರನಲ್ಲಿ ಪೂರೋ ಆಮದು ಕಲ್ಪ | ವಂದದಿಂ ವನಶುಷ್ಕ ಗೋಮಯವ ನೆಯ್ದ ಚೂರ್ಣಿಸಿದಹಿಸ ಲನುಕಲ್ಪಕಂ || ತಾಂದಹಿಸಿಶೋಧಿಸಿದ ಭಸಿತಮಂ ಗೋಮೂತ್ರ | ದಿಂದುಂಡೆ ಗೆಯ್ದು ಮೇಣ್ಣ ಹಿಸಿದುದದುಪಕಲ್ಪ | ಕ೦ದಲನ್ಯರಿನಾದುದೆಯಕಲ್ಪ ಮಿವರೊ ಳೊಂದಂಗ್ರಹಿಸುದೆಂದಾಗಮಂ || 117 || ಒಲವಿನಿಂಶ್ರಾದ್ಧೆಯೆನುತ್ತೆ ಲೋಕಾಕ್ಷಿಕೋ | ಜ್ವಲ ಸೂತ್ರವಿದೆ ಯಭಾವೇಯನು ತ್ಯಾಗರುಡ | ನುಲಿದನಿದೆಬಳಿಕೆ ವರ್ಣಿವಾಯೆನುತ್ತೆ ಶಾಂಕ ರಸಂಹಿತೋಕ್ತಿಯುಮಿದೆ || ಸಲೆಶಿವೇನಯೆನು ವಿಷ್ಣು ನಾಚೆ ವಯೆನು | ತಲ ಘವಾಕ್ಯಂ ಸ್ಯಾಂದದಲ್ಲಿದಿದ ಮರ್ಥದಿನ | ಬಿಲ ವೇದಶಾಸ್ತ್ರ ಮಿವೆ ಯದರಿನಜ ಹರಿ ಮುಖರಿನೀವಿಭೂತಿಯೆಸುಧಾರ° || 118 || ತ್ರಿಪುರಮಂದಹಿಸಲೆಂದುಲಿತಾಕ್ಷನಾ | ಗಿ ಪುರಾರಿಯಿರೆ ಯವರಿನಿ ಳೆಗುದಿರ್ದಕನಿಗ | vಪರಿಮಿತ ರುದ್ರಾಕ್ಷ ಮಾದುವು ಜಗದ್ಧಿತಾರ್ಥಂ ತದಾ ಬೊಜ್ಞರಣದಿಂ || ಉಪಮಿಸೆಸಹಸ್ರಗೋದಾನ ಫಲವಂತೆನೋ | ಡೆ ಪವಿತ್ರ ವೆಂದಂಟೆ ತದ್ವಿಗುಣಿತಗುಣಿ | ತಸರಿಮಾಣ ಫಲವಿದರಿಂಮೇಲೆ ನುಡಿದು ಶಕ್ಯ ಮದರಮಹತ್ವಮಂ || 119 || - ಪರಮಭೂತಿಸ್ನಾ ತನಾಗಾತ್ರಿಪುಂಡ್ರಮಂ | ಧರಿಸಿ ಮುಖಭೇದದಿಂ ವ್ಯ ಮೈಕ್ರಮದೆಶಿಖಾ | ದೈುರುತರ ಸ್ನಾನಂಗಳ್ಳ ಸಂಖ್ಯೆಯಿನಣುಪುರಸ್ಸರಂ ಸಂ ಕಲ್ಪಿಸಿ || ಉರುಕೃತಿಬ್ರಹ್ಮಚಾರಿ ಗೃಹಸ್ಥ ವನವಾಸಿ | ವರಯತಿಗಳಾರಾದೊ ಡಂ ಧರಿಸೆಪದಪದ | ಸ್ತ್ರೀರದಶ್ವ ಮೇಧ ಫಲಮಂಪಡೆವನೆಂದು ಕಾತ್ಯಾಯನ ಸ್ಮತಿಸಾರುಗುಂ || 120 || ||