ಪುಟ:ಪದ್ಮರಾಜಪುರಾನ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ – ರಾಜ ಪುರಾಣ ೦. 139 ಪಲವಂಸಮಸ್ತ ಕಾರಂಗಳಂ ಬಿಟ್ಟೆನ್ನ | ನೊಲವಿಂಭಜಿಸನೇಶಮುಂಡ ಕೋಟಿಗಳಿನು | ಜ್ವಲಿಪೀಶಿರೋಮಾಲೆಯುಂ ಸಂದಯುಗಯುಗದೊಳಳಿದ ಚ್ಯುತನತನುಗಳುಂ | ಜಲಜಜಕಪಾಲಂಗಳುಂ ಹರಿಹರಿಣನಾಗೆ 1 ಸಿಕೊಂ ದುಸೀಳಚಾಮರ ಮಾಲೆಯುಮೆನ್ನ | ಗಳಕರಕಟಿಗಳಿವೆ ನೋಡನೀಂದೇ ವರೆಂಬವರ ಪರಿಭವದಪರಿಯಂ || 26 || ನಿರುಪಮಾವ ಮಲ್ಲಿಂಗದಿಂಹರ ಜಾ | ಮರವರಾದಿಚರಾಚರ ಸ್ವ ರೂಪದಿನೆಸೆವ | ವರಜಗಚ್ಚಾಲಂಬನಿಸಿತಿ ನ್ನು ಇದಮಹತ್ವವನುರೆ ಸನತ್ಕುಮಾ ರಂ || ಪರಮಮದ್ಧಕಂ ನಿನಗೆಬೇರೆಪೇಳ್ವನೆಂ | ದೊರೆದುನಂದೀಶನಿಂ ತದ್ಭುಜ ದ್ವಯಮನತಿ | ಕರುಣದಿಂಬಿಡಿಸಿನಿನಗಿತ್ತೆಂ ಮಹಾವರವನೆಯ್ದು ವೆ ಸಕಲ ಸಿದ್ದಿ ಯಂ || 27 || ಎಂದು ವಿಶ್ವೇಶ್ವರು ವ್ಯಾಸಮುನಿಗುಸಿರ್ದು ಮುದ | ದಿಂದೆತದ್ದಣಕುಲ ಸಮೇತವಂತರ್ಧಾನ | ಮಂದಲೆ ದನಿತ್ತಲಾವ್ಯಾಸನತಿಭಕ್ತಿ ಯಿಂದೆತಾ ಶಿಯಲ್ಲಿ || ಚಂದದಿಂವ್ಯಾಸೇಶ್ವರಾಭಿಧಾನದೆ ಲಿಂಗ | ಮೊಂದಂಪ್ರತಿಷ್ಠಿಸಿ ಕೃತಾರ್ಥತೆಯ ನಾಂತನದ ರಿಂದಲೆಲೆಮಗನೆ ತೃಣಬಿಂದುಕೇಳೋರೆ ಶಿವನಿಂದಧಿ ಕದೈವಮುಂಟೇ || 28 | ಸತ್ಯ ಮಿದುಸತ್ಯ ಮಿದುಮತ್ತೆಯುಂ ಸತ್ಯ ಮಿದು | ಮೃತ್ಯುಂಜಯಂಗಧಿಕ ದೈವಮಿಲ್ಲಿದುವಲಂ | ಶ್ರುತ್ಯುಕ್ಕಿಯಂತರಿಂಪರಪದವ ನಿಟ್ಟೆ ಪೊಟಾಶಿವನ ನೆ ಯ್ದು ಬಗೆಯೆ || ನಿತ್ಯಮುಕ್ತಿಯನುಳಿದ ದೇವತತಿತಂತಮ್ಮ 1 ನೃತ್ಯಾಳಿಕೋ ಟಿಕಲ್ಪಾಂತರಂ ಪೊಗಡಂ | ಕಾತ್ಯಾಯನೀಶನಂಭಜಿಸಿ ಯಲ್ಲದೆ ತಾವೆ ಕುಡಲರಿಯರಂತಲ್ಲದೆ || 20 || ಗಣಯುತನದೇವದೇವನ ಪಾರ್ವತೀಶನ ಚ : ರಣವನೆತ್ತುವನಬ್ಬ ಭವನಂತೆ ಪಾಣಿಯಂ | ಫಣಿತಲ್ಪನೊತ್ತು ವನಮರವರಂ ಛತ್ರಮಂಪಿಡಿವನನಿ ಲಂಮಾರ್ಗಮಂ || ಅಣಿಯರದೆಬೋಹರಿಪನುಳಿದ ಸಕಲಸುರಾಳಿ | ಭಣಿತ ಯಿಂಜಯಜಯಸ್ವಾಮಿಯವಧಾರೆಂಬು 1 ದೆಣಿಸಲೇನದರಿನೀಶಂಗಜಹರಿವು ಖಾಖಿಲಂ ಮಕ್ಕಳಾಟದಂತೆ || 30 ||