ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

300 ಮಹಾಭಾರತ [ಸಭಾಪರ್ವ ಎನು ವಿಸ್ತಾರವಾಗಿ ನೀವಿದ ನೆನಗೆ ಹೇಲು ಬೇಕು ದೌಪದಿ ಗಿನಿತು ಪೂರ್ವಾರ್ಜಿತದ ಪರಿಭವ ತಪ್ಪಿದಂದವನು | ವಿನಯದಿಂ ಹೇಡೆಂದು ಮಾನಿನಿ ಯನುನಯದಿ ಬೆಸಗೊಳಲು ತಾನಿದ ನಿನಗೆ ಹೇಅವೆ ಸತಿಯ ಪೂರ್ವದ ಕಥೆಯ ಕೇಳಂದ | ೧೪೦ ಭೂಸುರರು ಚೋರರುಗಳಿಂದವೆ ಗಾನಿಯಾಗಿ ದಿಗಂಬರದಿ ಬರೆ ಯಾಸುದತಿ ತಾನುಟ್ಟವ ದೊಳ ರ್ಧವನು ನೀ೪ || ವಾಸುದೇವಾರ್ಪಣವು ತಾನೆಂ ದೊಸರಿಸದಂತಾಗ ಕೊಡಲಿಂ ದೀಸಮಯಕಿಂತೊದಗಿ ಬಂದುದು ಪೂರ್ವದತ ಫಲ || ೧೪೧ 2 9 ಪಾಂಡವರಿಗೆ ಆದ ತೊಂದರೆಯನ್ನು ಶ್ರೇಕ್ಷಸನು ಹೇಳಿದುದು, ಅತ್ಯಲಾಹನಪುರಕೆ ಭೂ ಪೋತ್ತಮನನಧಿಕಗುಣಯುತ ವೃತ್ರನನು ಧರ್ಮಜನನಾಕೌರವರು ಕರೆದೊಯ್ದು | ಚಿತ್ರದಲ್ಲಿ ಸೈರಿಸದೆ ಕಪಟದ ನೆದಲಿ ಸೋಲಿಸಿದನಖಿಳಸು ವಸ್ತುವಾಹನವನುಜತಾವೊದಲಾಗಿ ಸತಿಸಹಿತ || ೧೪೦ ಅತಿದುರಾತ್ಮರು ಕೌರವರು – ಪದಿಯ ತಂದಾಸಭೆಯ ಮಧ್ಯದಿ ಸತಿಯ ವಸ್ತಾ )ಕರುಷಣಂಗೈಯಲಿಕೆ ಕರವೆತ್ತಿ ! ಮತಿ ಮಲೆಯದೊಲಿದಳು ನೀನೇ ಗತಿ ಮುಕುಂದ ಮುರಾರಿ ಲಜಾ ಸ್ಥಿತಿಯನುನುಹೆನೆ ಕೇಳಿ ನುಡಿದಿಹೆನಹಯವದೆನುತ | ೧೪೩