ಪುಟ:ಕಾವ್ಯಸಾರಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (M, ಧೃತಮುಕ್ತಾಭರಣಂ ಪಯಃಕಣಗಣಂ ಶ್ರೀಖಂಡಲಿಪ್ತಾಂಗದೀ | ಧಿತಿ ತೋಯಪ್ರಸರಂ ದುಕೂಲವಸನಂ ಫೇನೋದ್ಯಮಂ ಮಲ್ಲಿಕಾ | ನುತದಾಮಂ ತರಮಾಲೆಯಾಗೆ ವಿಮಲಕ್ಷೀರಾರ್ಣವತ್ರೀಯನಾ | ಶತಶತಾನನೆ.......... ••••••••••••••• [೩೪೬ - (ಚಂದ್ರಪ್ರಭಪುರಾಣಂ) ? ಮಿಸುಪ ದುಕೂ೦ದುಳ್ಳಡೆ ಸುಚಂದನಕರ್ದವದಟ್ಟ ಮಲ್ಲಿಕಾ | ಕುಸುಮಮನಾಂತ ಕುಂತಳಭರಂ ಸುಲಿಪಲ್ಲಳ ಕಾಂತಿಯಿಂ ಬೆಳ | ರ್ತಸವಧರಂ ತಳತ್ತಳಪ ಮುತ್ತಿನ ಪಟ್ಟವನಂಗಕೀರ್ತಿಯಂ | ಪಸರಿಸಿ ಕೊಂದ ಬೆಳ್ಳಸದನಂ +ಬಗೆಗೊಂಡುದು ಕೋಮುಳಾಂಗಿಯಾ |೩೪೬ (ಜಗನ್ನಾಥವಿಜಯಂ) ಇಂತು ಕಾವ್ಯಸಾರದೊಳೆ ಪುಷ್ಪವತಿ ವರ್ಣನಂ. ೧೦, ಸ್ಪಷ್ಟವರ್ಣನೆ. ವಿಳಸತ್ಯೆಗವನೇತ್ರ ಚಂದ್ರಮನನಂಭೋಜಾಸ್ಟ್ ಬಾಲಾರ್ಕನುಂ | ಡಳಮಂ ಕಲ್ಪಲತಾಂಗಿ ಕಲ್ಪಕುಜಮಂ ಗಂಭೀರೆಯಂಭೋಧಿಯಂ | ಕುಳವಾನೋನ್ನತೆ ಮೇರುವಂ ಕಮಲಲೀಲಾಹಸ್ತೆ ಸಲ್ಲಯಂ | ಬೆಳಗಪ್ಪುಗಳನೂನಪದೊದವಿ ಕಂಡಳಿ ಶುಭಸ್ಪಷ್ಟ ನುಂ ೩೪ ಗಗನಮಣಿಮುಕುರದೊಳಗೆ || ಮೃಗಲೋಚನೆ ಸುರುಳಿಗುರುಳ ಕುಡಿವರ್ವಿನ ಕ| ರ್ಪುಗಳ ಕಚಿಯೆಂಬಿನಂ ನಗೆ || ಮೊಗದ ನೆಟಲೆ ತ್ತು ನೋಡಿದಳೆ ಚಂದ್ರಮನಂ !೩೪೯ (ಅನಂತನಾಥಪುರಾಣ) ಇಂತು ಕಾವ್ಯನಾರದೊಳಿ ಸ್ವಪ್ನ ವರ್ಣನಂ. ... ಮುಂ ರಗದಡಲೆ ನವಚಂದನದ, $ ಕುಳಂ, * ಋತುಕಲದ.