ಪುಟ:ಪದ್ಮರಾಜಪುರಾನ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1} 7 ಪ – ರಾಜ ಪುರಾಣ ೦. ವೈರಾಗ್ಯದಿಂಶ್ರೀಗಿರಿಯನೆಡ್ಡಿ ತದಕಲಾ | ಗಾರನಂ ಮಲ್ಲೇಶನಂ ಸ್ಮರಿಸೆ ದೇಶಿಕಾ | ಕಾರದಿಂ ಬಂದುಸಂತಪಿಸಿ ತನ್ನ ಗದಮಹಿಮೆಯನೆಲ್ಲ ವಂ ತೋರಿಸಿ || ಚಾರುಕಿದನುಗ್ರಹಂಗೆಯ್ದು ತುಂಯತಿಕುಲ | ಕ್ಯಾರಾಧ್ಯನಾಗಿ, ತಾಮರ್ಥರೂಪ ನೀ | ನಿರಮ್ಮ ಬಿಲ್ವ ವನದಲ್ಲಿ ಶಿವಯೋಗಿಮಲ್ಲರಸರೇ ಸರ ಸರೆನಿಸೀ || 7 || ಆನೆನ್ನೆ ವರವಾಗಿರಿಯೊಳಿರ್ಪೆ ನನ್ನೆ ವರ | ಮಾನವ್ಯದಿವ್ಯ ಪ್ರಣ್ಯ ಕ್ಷೇತ್ರ ದೊಳಗಾನೆ | ನೀನಾಗಿವಿಹರಿಸೆಂದಾಜ್ಞಾಪಿಸುತೆ ಶಿವಂತನ್ನ ಹೃದಯದೊಳಡಂ ಗೇ || ಆನಿರತಿಶಯಸುಖಸುಧಾಂಬುಧಿಯೊಳೋಲಾಡು | ತಾನತಸುರದ್ರುಮಂ ಶಿವಯೋಗಿಮಲ್ಲರಸ | ನೇನೆಂದುಬಣ್ಣಿಪೆನೆದೈತ್ಯಾಕೃತಿಯಿ ನೀತಸಾಮ್ಮ ವೃತ್ತಿ ಯೊಳೊಪ್ಪಿದಂ || 8 || ಆಮಲ್ಲಿಕಾರ್ಜುನಾಚಾರ್ ಪುತ್ರನ ಮುಕ್ತಿ | ಕಾಮಿನೀಮುಖಲಲಾಮನ ಶಿಷ್ಯಕುಲ | ಸಾರ್ವಭೌಮನ ಚರಿತ್ರವೆಂತೆನೆ ದೂರದಲ್ಲಿರುದ್ರಗಣಂಗಳೊಳೊ ಳಗುವ || ಶ್ರೀಮಹಾಸಹದೇಶಗಗನೇಶ ರೀರ್ವರೊಳ | ಗೇಮಾತೊ ಗಗನೇಶ ನೆಂಬವಂ ಚಿದ್ವಿಲಾ | ಸಾಮೋದದಿಂ ಕ್ರಿಯಾನಿಷ್ಟನಂನೋಡಿ ಕಿಂಚಿತ್ಯಹಸಿ ತಾಸ್ಯನಾಗೆ || 9 || ಸಹನೇಶನಾಮಿತ್ರನಂ ಕಟಾಕ್ಷಿಸಿಕೋಪ | ಸಹಿತನಾಗುತ್ತೆಂದನೆಲೆಚಿ ತ್ರಿಯಾದ್ವಯದೊ | ಳಹಹ ನೀಂಚಿದ್ವಿಬ್ರಮಣನಾಗಿ ಸಯಾನಿರಸನಂ ಗೆಯೇ ಯದರಿಂ || ಮಹಿಯೊಳುದ್ಭವಿಸಿ ಯೆರಡೇಳೂರು ಬರಿಸಮುಂ | ಮಹಿತ ಕ್ರಿಯಾಜ್ಞಾನ ವಿಹಿತವೃತ್ತಿಯೊಳೆ ನಿ | ರ್ವಹಿಸಿತದ್ದು ಗಮಂ ಪ್ರತಿಷ್ಟಿ ಸಾಸು ಪ್ರತಿಷ್ಠೆಯೆ ಎಂಮಶರಣಮಾರ್ಗ೦ || 10 || ವರಚಿದನ್ವಿತನಾದೊಡಂ ನಿಷ್ಠೆಯನನೀಶ | ಶರಣರೊಪ್ಪರದೆಂತೆನಲ್ಲ ರುಣಿತನ್ನ ನಿಜ | ದಿರವಿನಿಂಮೋಹಿಸುವ ರೂಪವತಿಯಾದೊಡಂ ವಸ್ತ್ರಭೂಷಣ ಸುಮಾಲ್ಯ || ಪರಿಮಳಾದಿಗಳಿಂದಲಂಕರಿಸಿಕೊಳ್ಳದೊಡೆ | ಪ್ರರುಷರೆಂತೊಪ್ಪರಂ ತದರಿಂದ ತದ್ಭುಗ | ಸ್ಪುರಣಮಂಮಾಡು ನಿನಗಿದು ಜಗದ್ಧಿತಕಾರ್ ಮೆನೆಯದಂ ಮನದೆಗೊಂಡು || 11 ||