ಪುಟ:ಪದ್ಮರಾಜಪುರಾನ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ – ರಾಜ ಪುರಾಣ ೦. 43 ಕನೈಯಂ ದುಷ್ಟ ಜನಕನೆಯಂ ಲೋಕೈಕ | ಮಾಯಂ ಹೃತವೀನತೆ ದೈನೈಯಂ ದುರಿತೌಘ | ಶೂನೈಯಂ ಗತಶಮನಸೈನೈಯಂ ವರ್ಜಿತಪ್ರನಾ ತೃಕಾಸ್ತ್ರಕೈಯಂ || ಅನ್ಯಾಯವೊಂದದಂ ತಾಚರಿಸಪರಮ ಸೌ | ಜನೈಯಂ ತನ್ನ ಸುತೆಯಂತಂದು ಶರಣತತಿ | ಗನ್ನೂ ನಭಕ್ತಿಯಿಂದೆರಗಿಸಿ ಶಿವಾಗಮವಿಧಾನ ಮುಜ್ವಲಿಸೆತಂದು || 75 || ಎನ್ನ ಭಕ್ತಿಪ್ರಾರ್ಥನೆಗಳ ಸುರಿವದೆಲೆ | ಚಿನ್ನಿ ದಾನಾಸ್ಪದಮಹಾ ಪರುಷಮೆನುತೆಸೆವ ಕನ್ನೆಯನು ಮಾವರಾಭಂಗಕಮೂಡಿಸಲೊಡಂ ನಮಸ್ಕೃ ತಿಪೂರೈಕಂ || ಚನ್ನೆ ಯರ್ತಂದಾರತಿಯನೆತ್ತಿಪರ ವಾ | ದೊನ್ನತ ಧ್ವನಿ ದುಣ್ಣೆದಂತಿಗಳೆಳ್ಳು ಭಯ | ಬನ್ನಿ ಬಿಳ ಭಕ್ತರ್ಗೆ ನಮಿಸಿಯವರಾಶೀರ್ವ ಜನಮಂ ಧರಿಸಿನೋದದಿಂ || 7 || ಮತ್ತೆಯುಂ ಭಕ್ತಾವಳಿಯ ಚರಣದೊಳು | ಮಾತರಸಮ್ಮ ಯಾಜ್ಞೆಯಂ ನೆತ್ತಿಯೋ | ಬ್ಲೊ ತ್ಯಾಚುಸುವ ಛ ನನ್ನ ನಾರಯ ತಿಮೆಂ ದು ಬಿನ್ನವಿಸುತೆ || ನಿತ್ರಾಭರಣವಸ್ತ್ರಮಾಲಾಸಿ ಲೇಪನಮ | ನಿತ್ತು ಪೊರ ಮಟ್ಟು ಬೀಳ್ಕೊಂಡುಳಿದ ಜನರನು | ತೋತ್ತುಂಗವೃತ್ತಿಯಿಂ ಮನ್ನಿಸಿಕಳಿ : ಯಂತವರಕೆ ಕಡುಗಾಡಿಯಿಂ || 17 || ಶ್ರೀಮಹಾದೇವಿಸಹಿತಂ ಶಿವಾವಸರಮಂ | ಕ್ಷೇಮದಿಂರಚಿಸಿ ಪರಮ ಪ್ರಸಾದಾಮೃತಮ | ನಾಮೋದದಿಂಸವಿದು ತಣ್ಣೀಷ ಕರ್ಪೂರತಾಂಬೂಲಮಂ ಗ್ರಹಿಸುತೇ || ಏಮಗೌರವದನಾಯಕರ ಭಕ್ತಿಯಿಂ | ದಾಮನೆಯೊಳಗೆ ಮನೆವಡೆದು ಶರಣತತಿ ಯೊಳು | ವ್ಯಾಮನೆನೆರಾಜಿಸುತಿ ನಿಜಮಾತ್ಯ ವೆರಸು ಶಿವ ಸೌದಿಂದೊಪ್ಪತಿರೆ || 7 || - ರತಿಗೆರತಿಯಂಪ್ರಟ್ಟಿಸುವರೂಪ ವಾಣಿಗು | ಮೃತವಾಣಿಯಂ ಶಿಕ್ಷಿಸುವ ವಾಗ್ವಿಲಾಸ ವಿನ ಸತಿಗೆತೇಜಮನೋಜೆಗೆಯ್ಯ ತನುರುಜಿ ಸಿರಿಗೆ ಸಿರಿಯನಾಗಿ ಮೆಯ್ದಿರಿ || ಕ್ಷಿತಿಗೆದ್ಧತಿಯಂತೋರ್ಷ್ಟ ಶಮತೆ ಗಂಗೆಗೆ | ಪವಿತ್ರತೆಯೊಳೆಗೆ ಮಿಗಿಲರುಂಧತಿಗೆ ಹೊಯ್ಯ ಯತಿ | ವ್ರತದೊಳೆಂದು ಮರ್ನುತಿವರೆರಡನೆಯ ಮಾದೇವಿಯಂ ಮಾದೇವಿಯಂ || 7 || 0 ೮