ಪುಟ:ಪದ್ಮರಾಜಪುರಾನ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦೦ ಎಂದುರ್ಬ್ಬುತುಂರ್ಬುತುಂ ಕುಜನರಡನಿಗಿ : | ಚೂಂ ದಿಟಂಕೆಡಿಸ ಲೆಂದುಟ್ಟು ಗಿಪ ತರಗೆಲೆಗ | ಳಂದದಂ ತಶನಿಯುರ್ಕ್ಕಂ ನಿಲಿಸಲೆಂದೂಹಿಸುವ ಕುಧರನಿಕರದಂತೆ || ಕುಂದದುದ್ಯದ್ಭಾಸ್ಕರಾಂಶುವ ನಂದಿಸ | ಶೃಂದು ಬಗೆ ವಂಧಕಾರಾಳಿಯಂತೀಶ್ವರಾ ನಂದ ವಿಕ್ರಮಪದ್ಮರಸರ ನುಡುಗಿವೆವೆಂದುನೆನೆದ ರೇಂಪಾಪಾತ್ಮರೋ || 4 || ಇಂತುನೆನೆದಜ್ಞರ್ನಿಧಾನಮಂಪಡೆದಂತೆ | ಸಂತಸಂಗೊಳುತ ತಂತಮ್ಮ ಮನಗೆದ್ದಿರ್ಪ | ನಂತರದೊಳವರವಿಭವಕೆ ಮಿಳು ಮೂಡಿತೋಎನೆ ಪೊಳ್ಳು ಮಡಿಮೆರೆಯೇ : ಭ್ರಾಂತರೇ ಞಂದುವುಂ ತಾಳಕಲ್ಯಾಳಿಗಳ | ನಂತಂತೆನೆ ಗಳು ಬಳಿಕೋರ್ವೊವ್ರರಾಗಿ ಭೂ | ಕಾಂತನೋಲಗಕೆ ಗಮನಿಸಿತನ್ನಪಾ ಅನಂಕಂಡು ಕುಳ್ಳಿರ್ದುಮುದದಿಂ|| 5 ||

  • ಒಂದಿನಿಸುವೊಳನಂತಿಂತು ಕಳೆದವನಿಪಂ ಗೆಂದ ರ್ದುರಾತ್ಮರೆಲೆಭೂ ಪಾಲಬೇಲೂರೊ | ಇಂದು ನೀಂಕಟ್ಟಿಸಿಳಕೆರೆಯಾದುದೇನೆಭೋಂಕನರಿ ದುತ್ತಿರಿಗೀ || ಇ೦ದುವರಮಾಗದಿರ್ಪುದೆ ಎಂದುತತ್ಸಚಿವ | ವೃಂದದಾಸ್ಯಂಗ ಳಂನೋಡಿ ಬೆಸಗೊಳಲೊಡಂ | ನಿಂದುಬಿನ್ನವಿಸಿದ ರ್ನೃಪತಿಕೇಳದ್ಯ ರಸಮಂತ್ರಿ ಕೆರೆಗೆಂದು ನುಡಿದು | ೮ ||

, ಮೇಲೆಸನ್ನೆರಡುಸಾಸಿರಪೊಂಗಳಂತರಿಸಿ | ಬೇಲೂರವಂಗೆ ಕುಡುವವ ಸರದೊಳೋರ್ವ ವೇ | ಶ್ಯಾಲೋಲ ಜಂಗಮಂಬಂದುಬೇಡಲೊಡಮಾಧನ ವಿತ್ತು ಕೂಡೆಶರಣ || ಜಾಲಮಧುಬಂದುದೆನೆ ಕೇಳಲ್ಲಿಗೆಯ್ದು ತೀfಕಾಲಕ್ಕೆ ನಡೆ ಯೆಂದವಂಗುಸಿರ್ದು ಕಳಿಸಿದುದ | ನಾಲೋಕಿಸುತೆ ತಮ್ಮ ಹಸ್ತಾಂತರವನಿಕ್ಕಿ ಬರೆದುಕೊಂಡಂತದರ್ಕೆ || 7 || ಮತ್ತೊಂದಬಗೆಗಾನೋಯುತ್ತಳ್ಳಿ ನಿ | ಮೃತ್ಯಲರಿಹಿಸಿದುದಿಲ್ಲಿ ಚರಿ ಮೇಲಾದ . 'ವೃತ್ತಾಂತವೇನೆಂದರಿಯೆವೆಂದು ಕರುಣಿಕರ್ನುಡಿಯೆ ವಾದಿಗಳುಲಿವುತೇ || ಚಿತ್ರವಿಸುನೃಪತಿಮಂತ್ರಿಸನ ಮೆಯ್ಯೋಳಗೆ | ನಿತ್ತಾ ದೊಡd ಭೀತಿಯಿರ್ಥವುದೆಷಲವುಪರಿ | ಯುತ್ತರವದಂತಿರ್ಕೆ ನಿನ್ನ ನೋರ್ಮೊದ ತೊಡೆಯನೆಂದು ಲೆಕ್ಕಿಸಬಲ್ಲನೇ || 8 ||