ಪುಟ:ಪದ್ಮರಾಜಪುರಾನ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ಪ ದ ರಾ ಜ ರಾಣ ೦. ಆನರಾಧಿಪಶೇಖರಂಗೆ ದಕ್ಷಿಣಭುಜ ಸ್ಥಾನನೆನೆ ನೆಗಳು ಗೌರಸದಣಾ ಯಕನೆಂಬ | ನೂನಮಂತ್ರೀಶ್ವರಂ ಕ೦ಮೆಕುಲವಲ್ಲಭಂ ಶಿವಭಕ್ತಿಪಾರಂಗತಂ || ನಾನಾಕಲಾವಿದಂ ನರಸಿಂಹಬಲ್ಲಾಳ | ಭೂನಾಯಕನ ರಾಜ್ಯಭಾರವೆಲ್ಲವ ನಾಂತು | ತಾನಿಳಾತಳವನುದ್ಧರಿಸುತುಂ ನಿಷ್ಕಂಟಕತ್ವದಿಂಸುಮಿರುತಿರೆ | 25 || ಅಂತೆಸೆವ ಪರಮಶಿವಭಕ್ತನು ದರದೊಳುಮಾ | ಕಾಂತನನಿರೂಪದಿಂದಂ ಬಿಕಾಸಾಮರ್ಥ್ಯ | ಸಂತಾನವಂಗನಾರೂಪದಿಂದೊಗೆದು ಮಾದೇಏಯರೆನಿಸ್ಸ ಪೆಸರಂ || ಅಂತುಬಾಲ್ಯಾವಸ್ಥೆಯಂ ಕಳೆದುಪೊಸವ್ರ | ನಂತನಗೆಸಾರೆನಳನಳಿ ಸಿಬೆಳೆವುತ್ತಿರ್ದ್ದ | ಇಂತವಳ ರೂಪಲಾವಣ್ಯಾತಿಶಯನನಾನಿಂತೆಂದದೆಂತುವೊ ಗಂ ||26|| ಅಡಿದಳದ ಬಿ೦ಪು ಕೆಂದಳಿರಸೆಂಸನವ | ಗಡಿಸಿಮರನೇರಿಸಿ ಪೊದ ಳ್ಳುಗುತ್ ಶಕ್ತಿಒದ | ಬೆಡಗಿಂಗೆಭಂಗಮಂಸಂಗಳಿಕೆ ಪಾದಾಗ್ರವಾಮೆಜೆಲೈಂ ದಾಮೆಯಂ || ಜಡಿದು ನೀರೊಳ್ಳೆ ರಸೆ ಜಂಘಯಲರ್ಗಣೆಯಮರ್ದ | ನಿಡುಡೆ ಣೆಯನೆಮ್ಮೆ ಹಿಮ್ಮೆಟ್ಟವನ ಬೆಂಬಳಿಗೆಕೆಡಸೆ ನು | ಹೊಡೆಬಾಳೆಯೋಳಿಯಂ ತಲೆವಾಗಿಸಲ್ಸೊಗಸನೇವಣ್ಣಸಂ ||27|| ಬೆಟ್ಟಿಂಗೆಬೆಟ್ಟಿತ್ತನೆಗೆ ಪೃಥುಲಶೋಣಿ | ತೊಟ್ಟನೆತೊಳಲ್ವಂತೆ ಮಾಡಿ ಪೊಕ್ಕುಳು ಆಯ | ನಟ್ಟಹಾಸಂಗೆ ಕಿರುದೆರೆಯ ಮುರುಕಮಂತ್ರಿವಳಿ ಸಂ ದೇಹವಧ್ಯಂ || ನೆಟ್ಟರ್ನೊಡಿಯೆಂನುಡಿಗೆ ಡಿವಗೆಯಾಗೆ | ದಿಟ್ಟಿತಾಗುಗು ಮೆಂದು ಕತ್ತುರಿಯಗೆರೆಯನರೆ | ಯಟ್ಟಿ ಪೊಸದಾಸ ಪೊ೦ಗಳಸಕ್ಕೆ ಎಳಸಮಂ ಬರೆಯೆನೆಲೆಮೊಲೆಗಳಂದಂ || 2 *i ಲಲಿತಕರತಲಮೊಂದಿಮೆರೆವನ ತೋಳರುಣ | ಜ೦ಜವಾಂತೆಸೆವ ಬಿಸ ವಲ್ಲಿಯಂನೀರ್ವೊಗಿಸೆ | ಸಲೆಕೊರಡವಾಳಶಂಖಮಂ ಝಂಕಿಸಿ ಸುವಿದ್ರುಮ ವನಮೃತಾಧರಂ || ತಲೆಯೆತ್ತದಂತೆಗೆ ಶತಕೋಟಿತಾನೆನು | ತಲೆಯೆಸುಲಿ ಪಲ್ಯ ಕ್ರಮ ಕದಪುಕೈಪಿಡಿಯ ನೆಲೆನೀರಸಂಗೆಯೆ ನಾಸಿಕಂ ಚ೦ಪಕಮನಾಶ್ರಿತ ಧ್ವಂಸಿಯೆನಿಸೆ ||29t.