ಪುಟ:ಪದ್ಮರಾಜಪುರಾನ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಸ ರಾಣ ೦. ಈಶಾಪರಾವತಾರನ ವಿಬುಧನುತನಭವ | ಪಾಶನಾಶಕಕೆರೆಯ ಪದ್ಮ ಣಾಡ್ಯನಲಸ | ೬ಶಿವಾದೈತ ಸಾಕಾರಸಿದ್ದಾಂತ ಪ್ರತಿಷ್ಠಾಪನಾಚಾರನು! ಇಶುದ್ಧಚರಿತಮಂ ತಿಳಿಸಿದರ್ಗೋದಿದ | ರ್ಗಾಶೆಯಿ೦ಕೇಳರ್ಗೆ ಭುಕ್ತಿಮುಕ್ತಿ ಗಳಂಮ | ಹಾಶುಭಂಗಳನಾಯುಮಂಕೊಟ್ಟು ಗುರುರೂಪವಿಶ್ವನಾಥಂರಕ್ಷಿ ಪಂ || 60 || ಅಂತು ಸಂಧಿ 5 ಕಂಪದ 337 ಕಂಮಂಗಲಮಾಹಾ || ಶ್ರೀ || 6 ನೆಯ ಸಂಧಿ, . ಶ್ರೀ ಗುರುರೂಪ ವಿಶ್ವನಾಥಾಯನಮಃ. -~•••••••• ಕFಜಪರದುರಾಲಾಪಮಂ ಭೂಪನಾ | ಕರ್ಣಿಸಿ ಕೆರೆಯನೀಗಳೆನು ಗೆತೋರೆನೆ ಭೂಜ | ನರ್ನುತಿಸಲಾಕ್ಷಣಂ ಕೆರೆದೋರಿಪದ್ಮಣಾಗ್ಯಂ ಸ್ವತಂತ್ರ ಯೊಳೆಸೆದಂ || ಪದ || ಚಿನ್ಮೂರ್ತಿನಿರ್ಜರಸರಿಸ್ಮಸ್ತಕತನೂನೆ | ಪಾಸ್ಮಿ ಹಿರಶಶಿನೇತ್ರ ಮನ್ಮಥಾರಿ ಪುಲೋಮ ಜಿನಘನರಸಜಜನ್ಮಾದಿಸುರನುತ ವಿಯನ್ಮಣಿಸುತಸ್ಮಯಹರಾ|| ಸನ್ನು ನಿನುತಾಂಹಃಸಮಿನಾರುತಾಪ್ತ ಬಲ ವನ್ಮದಗಜಾಸುರ ಕುಚ್ಛನ್ಮಹಾಶನಿ ಸಮುದ್ಧನ್ನು ಕ್ತಿದಾಯಕ ವಿಪತ್ರಜಯಜಯಲಸನ್ಮ ಹಿಮ ವಿಶ್ವನಾಥಾ ||4|| ಮಲಹರಪ್ರತಿಮ ಪದ್ಮರಸದಂಡೇಶ್ವರಂ | ಕೆಲವುಷಗಲೀತೆರದೊಳಿ ದೆರ್ನಿಂದು ರಾತ್ರಿಯೊಳ | ತುಲವಿಭವದಿಂದ ನೃಪಸಭೆಗೆಯ್ಲಿ ತತ್ತ್ಯಮಂ ತೀರ್ಚ್ಚಿಗೃಹಕೆಬಂದು || ಎಲಸದೀಶಾನುಭವಯೋಗದಿಂದಿರಲಿ | ಪಲವುಪಿ ಸುಣರ್ಪ್ಪಾತಕರ್ನೆರೆದು ತಾವೆಲ್ಲ ರೊಲವಿನಿಂಮಂತಣಂಗೊಳುತೆ ಗುಜುಗುಜು ಗುಟ್ಟಿ ಕೃತನಿಶ್ಚಯಾರ್ಥರಾಗೀ || 2 || ಭಂಡಾರದರ್ಥಮಂಸೂಳೆಗಂಗಿತ್ತು ಮುಂ! ಕೊಂಡದಕ್ಕೊಂದು ಬಗೆಯಂಬೇರೆನೆಗಳದು | ದಂಡವೃತ್ತಿಯೋಳಿಳಾಸತಿಯನಿನಿಸುಂ ಲೆಕ್ಕಕಿಕ್ಕದಾ ಪದುಮಿದೇವಂ || ಗಂಡುಗೆಲೆವುತಿರ್ಪನಂತದಂನಾಳೆ ಭೂ | ಮಂಡಲೇಶಂ ಗರಿಷಿ ತನ್ನ ನಾಸ್ಟಾನದೊ | ೬ಂಡಿಸಳ್ಳು ಮಿದನೆಂತುಠಕ್ಕಿ ಪನೆಂಮಮೂಲೆಗೆ ಹಹಾಸಿ ದಂ || 3 ||