ಪುಟ:ಪದ್ಮರಾಜಪುರಾನ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

262 ಪ ದ ರಾ ಜ ಪುರಾಣ ೦. ಅಂತುಭಯಕೂಲದೋಳ್ ನಿತ್ಯ ನಿಯಮಂಗೆಯ್ಯ/ಸಂತರಂತೆರೆಗಯ್ಯನೆ ನಂಬುಗೆಗೊಟ್ಟು | ಸಂತವಿಸುತಂ ನಿಜೇಷ್ಟವನೀವೆನೆಂದು ಭೋರ್ಗರೆವರನ ದಿಂದುಲಿಯುತುಂ | ಕಂತುಕಾಲಾದಿಭಯಮಿಲ್ಲಿಲ್ಲಿ ವರ್ತಿಸ | ಗೆಣಂತು ಮೆಂ ದಾವರ್ತಮೆಂಬ ಬಾಯ್ದೆರೆದರಿವು | ತುಂತಳಯವನಾಫೋನದಿಂ ನಗುನೆಸೆವ ಗಂಗೆಯಂನೋಡಿನಲಿದು || 33 || ಈವಿಮಲಗಂಗಾಜಲವನಿನಿಸುಸೋಂಕಿಸುಳಿ | ವಾ ವಾಯುನಾವವರ ಮೇಲೆತೀಡುವುದವ | ಪಾ೯ವನಾತ್ಮಕರಪ್ಪರೆನಲಿದರ ತೀರವಾಸಿಗಳ ಸುಕೃತದ ಸುಗ್ಗಿ ಯಾ || ಏವೇಳೆನೀಜಾಹ್ನ ವೀರಣವೇಮುಕ್ತಿ | ಭಾವಕಿಯನೊಲಿಪು ದೆನೆ ದರ್ಶನಾದಿಗಳಿನ | ಏಾ ವಿವಿಧಫಲಕೆಶಂಕರನೆ ಸಾಲಿಗನಲ್ಲ ದೇನನಿತ್ಯದ ಸುತ್ತುಂ || 33 || ಬಯಸಕಲಜನನಿ ಜಯಲೋಕೈಕಪಾವನೇ | ಜಯಮಂಗಲಾಂಬಿ ಜಯದರ್ಶನಾನ್ನು ಕ್ರಿದೇ ! ಜಯಜಗದ್ದ ರಜತಾಚಾಲಮಧ್ಯಾಲಯೇ ಜಯ ನಿರ್ವಿಕಾರಾಮೃತೇ | ಜಯಸರ್ವಪಾಪೋಷಪಾಸತಾಪಾಪ | ಜಯಸ, ಕೃತ್ಪಾತಜನಶತಯಜ್ಞ ಸುಫಲದೇ | ಜಯಂಸತ್ತಿಪಥಗೇ ಜಯಜಮ್ಮು ಪ್ರತಿ ಜಯದಿವ್ಯಗಂಗೇಜಯಜಯ || 3 || ಎಂದಿಂತುನುತಿಸುತದರ ಮಹತ್ವ ಮಂ ಶರಣ| ವೃಂದಕುಸಿರುತ್ತದಂ ಸಾ' ದ್ದು ಕಾಶಿಗೆ ಬಂದು ನಿಂದನಿತರೋಳ್ಳಿಶ್ವನಾಥನಾ ಪುರದವರಕನಸಿನೋಳೋ ಯೆಮ್ಮಾ || ಕಂದಂಕೆರೆಯಪದ್ಮನಾರನೆಯೂರುತಿರ್ದ್ದ | ಸಂ ದಿವ್ಯ ಸಂಭ್ರಮದೆ ನೀವೆಚ್ಚ ಯಾತನಂ | ಚ೦ದದಿಂದಿಏರ್ಗೊಂಡು ಮೆರೆವೀಮಹಾಕ್ಷೇತ್ರ ವಲ್ಲ. ಯವ ನೆರೆತೋರಿಸಿ || 30 || ಬಳಿಕ ಮಿಲ್ಲಿಗೆ ಕರೆದು ತನ್ನಿ ಮೆನೆಗುಡಿಗಟ್ಟಿ | ಪುಳಕಿಸುತವರ್ಶಿವಂ ಪೇ ಇಂತಪೋಗಿಯು | ಒಳವಿಭವದಿಂದಿದಿರ್ಗೊಂಡು ಕಂಡಸ್ಟೋನ್ಯಸಮುಚಿತ ಯೆಯನೆಸಗೀ || ಮಲಹರನದೇಂಸೋನೋಜಂತು ನಿನ್ನ ವೋ | ಲೊಳರೆ ಶಿವ ನಿಂದೆಮನ್ನಿಸಿಕೊಳ್ಳ ಮಹಿಮರೆ | ದೆಳಸಿ ಗುರುವಂವೊಗಳುತೊಯ್ಯುತಿರೆ ತನ್ನ ಹತ್ವವನೊರೆವತೆಯ್ಯುತಿರ್ದ೦ || 37 11,