ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩] ದಿಗಿಜಯಪರ್ವ 79 ಪರಮಲಗ್ನ ದೊಳಿಂದು ಕೇಂದ್ರದೊ ೪ರಲು ಗುರುಭಾರ್ಗವರು ಲಗ್ನ ದೊ ೪ರೆ ಶುಭಗ್ರಹದೃಷ್ಟಿ, ಸಕಳ್ಳಕಾದಶಸ್ವಿತಿಯ || ಕರಣತಿಥಿನಕ್ಷತ್ರವಾರೋ ತರದಲಭಿಮತಸಿದ್ಧಿಯೋಗದೊ ೪ರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ || ೧೪ ಅರ್ಜನನ ವಿಜಯಯಾತೆ. ಅರಸ ವೇದವ್ಯಾಸಭೌಮ್ಯಾ ದೂರಿಗೆ ಬಲವಂದೆಆಗಿ ಕುಂತಿಯ ಚರಣಧೂಳಿಯ ಕೊಂಡು ವಿಶ್ರವಜಕೆ ಕೈಮುಗಿದು | ಅರಸಿಯರು ದೂರ್ವಾಹ್ನತೆಯ ದಧಿ ವಿರಚಿತದ ಮಾಂಗಲವನು ಮಿಗೆ ಧರಿಸಿ ಬಹುವಿಧವಾದೈದಲಿ ಹೊರವಂಟರರಮನೆಯ || ೧೫ ಸಾಲ್ವದೇಶದ ವಿಜಯ, ಅರಸ ಕೇಳೋ ಮೊದಲಲರ್ಜಿ ನ ಚರಿತವನು ವಿಸ್ತರದ ಉಪುವೆ ನುರುಪರಾಕ್ರಮಿ ಸದೆದು ಬಿಟ್ಟನು ಸಾಲದೇಶದಲಿ | ಪುರಕೆ ದೂತರ ಕಳುಹಲವನಿಸ ನುರವಣೆಗೆ ಮನವಳುಕಿ ಕ ತುರಗಗಜರಥಧನವಿಳಾಸಿನೀಜನವನುಚಿತದಲಿ || ೧೬ ಕಟದೇವನ ಪರಾಜಯ. ಅವನ ಕಾಣಿಸಿ ಕೊಂಡು ರಾಜ್ಯದೊ ಇವನ ನಿಲಿಸಿ ತದೀಯಸೇನಾ ನಿವಹಸಹಿತಲ್ಲಿಂದ ನಡೆದನು ಮುಂದೆ ವಹಿಲದಲಿ |