ಪುಟ:ಪದ್ಮರಾಜಪುರಾನ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

224 ಪದ್ಮ ರಾಜ ಪುರಾಣ6. . : ಪರಮಶಿವನಧ್ಯಾನಿಸಿ ಯುಪಾಸಿಸುವುದೀಸು | ಕರಟಿಂಗಮನಿದಂ ನು ಡಿವುದಿದಂ ಧರಿಪುದು -1 ರ ಪಥವಿದೀಲಿಂಗದಿಂ ದೇವಮುನಿಸಿತೃಗಳೆಯದ ರ್ಮುಕ್ತಿಯನಿದಂ || ಬರೆದುದು ತಮಾಶಾನ ಮೆಂದಥರ್ವಣಮದಂ | ಧರಿಸಿ ದವನೆಂತಿರ್ದೊಡಂ ಶುಚಿಯಮಾದಿಭಯ | ವಿರದವನೊಳದರಿಂದೆ ಸರ್ವರುಂ ಧರಿಪ್ರದೆಂದಾಗಮಪುರಾಣಸಿದ್ಧ• || 10 || ಲಿಂಗಸ್ಮರಣದಿಂ ಸಮಸ್ತ ಪಾಪಕ್ಷಯಂ | ಲಿಂಗನಾಮೋಚ್ಛಾರಣದೆ ಸತ್ವಲೋದಯಂ | ಲಿಂಗದರ್ಶನದಿಂ ಸಕಲಸುಸೌಖ್ಯಪ್ರಾಪ್ತಿ ಲಿಂಗಸಂಸ್ಪರ್ಶ ದಿಂದಂ || ಮಾಂಗಲ್ಯ ಮುಕ್ತಿಲಾಭಂ ಲಿಂಗಪೂಬೆಯಿ೦] ಲಿಂಗಗರಿಮಾವಾಪ್ತಿ ಯಪ್ಪುದಿದು ವೇದಕಾ ಸ್ವ೦ಗಳರ್ಥ೦ ತನ್ನಿ ಮಿತ್ತ ಮಜಹರಿಸುರಾದಿಗಳರ್ಚಿನ ರ್ಲಿಂಗಮಂ || 108 || ಮತಿಸಿ ಮೇರುದ್ರಾಅಧಿಯೆನುತ್ತೆ ಭೂಮ್ಯಾಮೆ/ ನುತಿದೆ ವೇದಾಣು ಶಿವಭಕ್ತಃ ಪ್ರಭುರ್ಮಮ ಯೆ | ನುತಿದೆ ಹರಿಸೂಕ್ತಿ ಶಿವಭಕ್ತಾನನಶ್ಯಂತಿ ಯೆ. ನುತುಮಾಸ್ಕಾಂದಮುಮಿದೆ | ವಿತತವಾಗುತ್ತ ಮಸ್ಸರ್ವ ಪಾತ್ರಾಣಾ ಮೆನು ತಿದೆ ಸೌರೋಕ್ತಿ ಪೂಜ್ಯೂಯೆನುತೆ ಸರ್ವೆ ರೆ| ನುತಿದೆ ಶಿವಧರ್ಮವಿಂದುವೇ ನೋ ದರ್ಶನೀಯಂ ಪೂಜ್ಯನೀಶಭಕ್ತಂ || 109 || ಶಿವಭಕ್ತರೆಕುಲಜರವರೇಪವಿತ್ರರಂ | ತವರೆಸತ್ತಾತ್ರರವರಿರ್ದ ದೇಶ ಮೆಕಾಶಿ | ಯವರನೋಟವೆ ಪಾಪದೋಟವವರುರುತೃಪ್ತಿಶಿವತೃಪ್ತಿಯವರ ತ್ರಿ 11 ಶಿವವೃತ್ತಿಯವರ್ಗಿಾದಾನವೆ ವಿಮಲದಾನ | ವವರ್ಗಾತ್ಮಶಕ್ತಿಯಿಂದ ಬಿಲವಸ್ತುಗಳ ನಿ | ತವನಸಮಸುಖವನನುಭವಿಸಿ ಶಿವನೋಳ್ಳೆರೆವನಿದು ಸಕ ಲಶಾಸ್ತ್ರಸಿದ್ಧ೦ || 110 ||.. + (೧) ಯೇರುದ್ರಾಅಧಿಭೂಮ್ಯಾಂ-ವೇದಮಂತ್ರ (೨) ಶಿವಭಕ್ತ ಪ್ರಭುರ್ಮಮ-ಹರಿಸೂಕ್ತಿ(೩) ಶಿವಭಕ್ತಾನನಶ್ಯಂತಿ-ಸ್ಕಾಂದ* () ಉತ್ತಮಸರ್ವಪಾ ಪ್ರಾಣಾಂ -ಸೌರೋಕ್ತಿ (೫) ಪೂಜ್ಯಪ್ಪ ರ್ವ-ವಧರೆ.