ಪುಟ:ಪದ್ಮರಾಜಪುರಾನ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಪ ದ ರಾ ಜ ಪುರಾಣ ೦. ತಿಳಿಸಿನಿನ್ನಿ೦ದಿನ್ನು ಮೆಸಪಶಿವಕಾರದು | ಜ್ವಲವೃತ್ತಿಗಳೆಲವೊಳವು ಬಳಿಕೆನಿನ್ನು ದರ ದೊಳಗೋರ್ವಸತುತ್ರನೊಗೆವನವನಿಂದೆಮ್ಮ ಸಮಯಂಸಫಲ ಮಂತರಿo || ಉಳಿವುದೀವೈರಾಗ್ಯಬುದ್ದಿ ಯನೆನುತ್ತಾರ| ತಿಳಕಂ ಬಕುಪ್ರಕಾರ ದೊಳೊಡಂಬಡಿಸಿ ಗುಣ | ನಿಳಯನಂ ಸತ್ಕರಿಸಿಬೀಳ್ಕೊಟ್ಟುಳಿದ ಬಂಧುಗಳನಂ ತೆ ಸಂತವಿಟ್ಟು || 23 || ಕರಮೆಶಿಷ್ಠಾಳಿಯಂನೋಡಿ ಸುಕುಮಾರ ಪ | ರಸ ನಿದ್ದ ಸನಾತನಿಂ ಕೃತಾರ್ಥತ್ವಮಂ 1 ಧರಿಸಿಮೆಂದಿರಿಸಿ ಯುಘಚಾಂಗುಭಲಜೇಯ ಜಯ ಯೆಂಬ ಮಂಗಳ ಘೋಷದಿಂ || ಸ್ಟುರದಾತ್ಮ ವಾಸಮಂ ಪೊರಮಟ್ಟು ಪೋಗಿ ಮೆಂ | ದೊರೆದೊಡಂ ಕೇಳದೊಡನೆಯ್ತರ್ಪ ಕೆಲವು ಶಿ | ಪೈರುಮಂತೆ ಭಕ್ತ ರುಂಬೆರಸು ಕೇಳಿಕೆಯು ಘನ ವಿಭವಸಹಿತನಾಗಿ || 24 || ಭಾಪುರೀಗುರುವರನಿಂತಧಿಕ ತೇಜಕ | ಲಾಪದಿಂದವಿಮುಕ್ತಪುರಕೆ ದು ನಡೆವೆಡೆಯೊ | ಳಾ ಪಥದೊಳಿದಿರ್ವಂದು ತಂತಮ್ಮ ಪುರಕೆ ಕೊಂಡೊಯ್ದು ಮನ್ನಿ ಪಭಕ್ತರಾ || ಓವಸತ್ಕಾರಂಗಳಂ ಗ್ರಹಿಸುತೊಟ್ಟು ಸಂ | ಪಾಪುರಕೆ ಗಮಿಸುವನಿತರೊಳಾಹರೀಶನಂ | ಬಾಪತಿಯನರ್ಚಿಸುತ್ತಾಲಿಂಗದೋಳದ ರಸ ರಬರವಂಕಾಣುತೆ || 25 || ಪ್ರಮುದಿತಾಂತಃಕರಣನಾಗಿ ಪುಳಕಿಸಿಶೈವ | ಸಮಯಾಬ್ಲಿ ಶಶಿಕೆರೆಯ ಪದ್ಮಣಾಂಕಂ ಕಾಶಿ | ಗಮಮ ಪೊರಮಟ್ಟು ದಕ್ಕು ಮಿದೆನುತೆ ಸುಜ್ಞಾನಿತಿಳಿದು ತತ್ಪುರದೊಳೆಸೆವಾ || ಅಮಿತಭಕ್ತರ್ವೆರಸು ಸಕಲಸಂಭ್ರಮದೆ ಬಂದಮಲಿನ ನನಿದಿರ್ಗೊಂಡು ಕಂಡುಪರಿರಂಭಾದಿ | ಸಮುಚಿತಮನಾಚರಿಸಿ ಗುರುವಿಗೂ ಸಾಕ್ಷಾಲಯಕ್ಕೆ ಕೊಂಡೊಯ್ಕೆ ಪೋಗಿ || 26 || ದೇವಕುಲಸಾರ್ವಭೌಮನನೆಯೇ ಕಂಡುನಾ | ನಾವಿಧದೆ ನುತಿಸಿತು ರುಣಮಂಪಡೆದು ಸ | ದ್ಯಾವಿಹರಿಹರದೇವನೊಡನೆ ನಾಲ್ಕೆರಡು ಪಗಲೀಶ್ವರಾ ನುಭವಸುಖದಿಂ || ಆನಿಮಲಪುರದೊಳಿರ್ದಲ್ಲಿಂದೆ ತಳರ್ವೆಡೆಯೊ | ಟೋವೊ ತದ್ದರಿದೇವನಂ ಪರಿವಿತಕೆಕರೆದು | ಮಾವರಂ ನಿಮ್ಮ ನಿಂದಿಂಗೆಂಟನೆಯ ದಿನಕೆ ತನ್ನೊಳ್ಳೆ ರಸಲಿರ್ದಸಂ || 27 ||