ಪುಟ:ಪದ್ಮರಾಜಪುರಾನ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158 ಪ ದ ರಾ ಜ ಪುರಾ ಣ ೦. ಕೂರ್ಮೆಯಿಂ + ಬ್ರಹ್ಮ ವಿಷ್ಣರ್ಕಶಕ್ರಾಗ್ನಿ ಜಲ | ಧರ್ಮಯೆನುತುಂ ತದುಪುರೋಗಮಾಯೆನುತೆತ | ನೈರ್ಮವೆತ್ತಿ ಸುರಾಸುರಾಃಸಂಪ್ರಸೂತಾಯೆ ನುತ್ತೆದಲ್ತ್ವತ್ತೊಯೆನೆ || ಪೇರ್ಮೆಯಿಂಸರ್ವೆದಿಕಸೋಯೆಂದೆನೆ ಚ | ತುರ್ಮುಖಾಚ್ಯುತರವೀಂದ್ರಾಗ್ನಿ ವರುಣಾಂತಕ ರಿ | ವರ್ಮೊದಲೆನಿಪ ಸುರಾ ಸುರರೊಗೆದರೀಶ ನಿನ್ನಿಂದೆಂಗುಮಾಸ್ಕಾಂದಮುಂ || 10 || ವಿನಯದೆ + ವಿನಾಕಾಶಮನೆ ಜಗನ್ನೇಹಯೆಂ | ದೆನೆವಿನಾಕ್ಷಾಂವಾ ಯುನಾವಿನಾತೇಜಸಾ | ಯೆನೆ ವಾರಿಣಾಜೈವಯೆನುತೆ ಯಜಮಾನೇನಭಾವಿ ನಾಯೆನೆಭಾನುನಾ | ಎನುತೆಶಶಿನಾಯನುತೆ ಲೋಕೋಯೆನುತೆ ತಸ್ಯ | ಯೆ ನುತು ಮೇಯೆಂದೆನುತ್ತೆ ಶಿಶವಪ್ರಭೋ | ರೆನೆ ಶಿವವ್ಯಾಪಾರದಿಂದಿಲ್ಲಿ ಸರ್ವ ಜಗಮಂಪ್ರತಿಷ್ಟಿತಮೆನಿಕ್ಕುಂ || 10 || ಏನನೊರೆದಪೆನಿಲ್ಲಿ ಶಿವನಷ್ಟ ಮೂರ್ತಿಮಯ | ಎನಿಖಿಲಜಗಮೆಂತೆನಲ್ ಗಗನಭೂಮಾ | ರುತಾನಂಬಲಾತ್ಕರವಿಶಶಿಗಳಿಲ್ಲದೊಡೆ ಲೋಕಮದುಂಟೆ ಯದರಿಂದಮುಂ || ಆನಿಜಪ್ರಭುವಿನ ಶಿಶುಗಳೆಂದು ಲೈಂಗ್ಯ ಮಿದೆ | ನೂತಮಂ ತಲ್ಲಿಯೇ # ಸ್ತ್ರೀಲಿಂಗಮವಿಲ ಮೆನು | ತಾನಂದದಿಂ ಸರ್ವಮೆನುತುಂ ಪ್ರಕೃತಿ ರೆನುತಮಮದೇಹಭಾಯೆನುತ್ತುಂ || 16 || ಪುಲ್ಲಿಂಗಮೆನು ವರುಷೋಎಂದೆನುತ್ತೆ ಮ | ಇಲ್ಲಿ ವಿಶ್ರಾಮಮಯೇ ನುತ್ತೆ ದೇಹಯೆನುತ್ತೆ ಸಲೀ | ಲೆಯಿಂದಂ ಸಮುದ್ಧವೋಯೆನುತುಭಾಭ್ಯಾಮೇ ವವೈಯೆನುತ್ತಂ || ನಿಲ್ಲದದು ಸೃಷ್ಟಿರ್ಮಮಯನೆ ವಿಪ್ರಾಯೆನುತು | ಮು ಕ್ಲಾಸದೆ ನಸಂಶಯೋಯೆನಾದಿ ಕೇ | ಇಲ್ಲಿ ನಿಸ್ಸಂದೇಹವೆಂದು ಋಷಿಗಳ ಬಿಲ ಜನಕಶಿವನೊರೆದಪರಿಯಂ || 10 ||

  • ಬ್ರಹ್ಮನಿಷ್ಠ ರ್ಕರಾಗಿ ಜಲಧರ್ಮವುರೊ?ಗಮಾಃ | ಸುವಾಸುರಾಸ್ಸಂಪ್ರಸೂತಾ ಸ್ಮಸ್ಸರ್ವದಿನೌಕಸಃ-ಸ್ಕಾಂದ,
  • ವಿನಾಕಾರಂಜಗನ್ನೆಹ ವಿನಾಕ್ಷಾಂವಾಯುನಾನಿನಾ | ತೇಜನಾವಾರಿಸಾಚೈವ ಯುಜ ಮಾ.ತೇನಭಾವಿನಾ 11 ಭಾನುನಾಶನಾಲೋಕೊ ತಸ್ಮಿತೇಶಿರವಃಪ್ರಭೂಃ | ಲೈಂಗ್ಯ,
  1. ಸ್ತ್ರೀ ಲಿಂಗಮವಿಲಂಸರ್ವಂ ಪ್ರಕೃತಿರ್ಮಮದೇಹಜಾ | ಪುಲ್ಲಿಂಗಂಪುರುಷೋಪ್ರಾ ಮಮದೇಹಸಮುದ್ಭವಃ || ಉಭಾಭ್ಯಾಮೇವವೈಸೃಷ್ಟಿ ರ್ಮಮವಿಶ್ರಾನಸಂಶಯಃ ||