ಪುಟ:ಪದ್ಮರಾಜಪುರಾನ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾಣ ೦. 249 ಲಿಂಗಕರ್ಪ್ಪಿಸದೆಭೋಗಿಸಿದ ವೆಲ್ಲಂಕಿ | ಪಂಗಳೆಂದೊರೆದಿರೀ ರೂ ಪಾದಿಗಳನಿಷ್ಟ ಲಿಂಗಕೀಯರ್ಕು ಮಲ್ಲ ದಾರುಚಿಯನೆಂತೀಯಲಕ್ಕು ಮ ದಲ್ಲದೇ 11 ಪೊಂಗುವಖಿಲೇಂದ್ರಿಯ ಮುಖಂಗಳಿ೦ದೆಯು ವಸು | ಖಂಗಳೀಕ್ಷಿ 'ಸಲರೂಪಂಗಳವನೀಶಾರ್ಪಿ | ತಂಗೆಯ ತೆರನಾವುದಿದ ನರಿಯದುರೆಬಳಲ್ವಂಗೆ ನಗೆಕೃಪೆಗೆಯ್ಯನೇ || 28 || ಅಸಮಗುರುರಾಜನಾತನ ಬಗೆಗೆಮೆಚ್ಚಿ ಸಂ | ತಸದಿನಿಂತೆಂದನೆಲೆ ಮಗ ನೆಕೇಳ್ಳಿ ನ ಮಾ | ನಸದಳಲ್ಟಾಣಲಿಂಗದನೆಲೆಯನರಿದಲ್ಲದಳಿಯದೆನೆ ಗುರುವ ರೇಣ್ಯಾ || ಉಸಿರ್ದಿರಿದೆದಲ್ ಪ್ರಾಣಲಿಂಗವೆಂದಂದು ದೀ | ಕ್ಷಿಸುವಾಗ ಗಲುವುದದಾವುದೆನೆನೋಡಿ | ನಸುನಗುತಿದೇ ತಪ್ಪದಾರಹಸ್ಯಂ ಷಟ್ಟಲಜ್ಞಾನ ನಿಷ್ಟನಾಗಿ || 20 || ಲಿಂಗಾಂಗಸಂಯೋಗ ಸಂಪನ್ನನಾದ ಮಹಿ | ಮಂಗಳ ದರಿಯಲಳ ವದಂ ಪೇಳ್ವೆಲೆ | ಮಂಗಲಾಂಗನೆಕೇಳಿ ಪರಾತ್ಪರವೆನಿಪ್ಪ ಶಿವತತ್ವಂ ಚ ರಾಚರಕ್ಕೆ || ಫೈಂಗಿಲಯಗಮನ ಸಂಸ್ಥಾನವಾದುದರಿಂದೆ | ಲಿಂಗಮೆನಿಸುಗು ಮಾಮಹತ್ಪದಯುತದೆ ಮಜಾ | ಲಿಂಗವಾಯ್ತದರಿ ನಾಚಾರಲಿಂಗಾಂತಂ ಕ್ರಮದೆಲಿಂಗಷಟ್ಟ ಮೊಗೆಗುಂ || 30 || ಅವುದಲಾಚಾರಾದಿಯಾಗಿ ಯೊಂದಕ್ಕೊಂದು ಸುವಿದಿತಪ್ರಾಣಮಾಗಿ ರ್ಪವವರಲ್ಲಿ ಭೇ | ದವಿವಕ್ಷೆಯಂಮಾಡಲಾಗದಿದು ಲಿಂಗಷಟ್ಕಳದ ನಿರ್ಣ ಯಮಿದರ್ಕ್ಕೆ || ತವೆಯಂಗಮದ ಭಕ್ತಾಧೈಕೃಚರಮವೆನಿ | ಸುವವಂಗ ಷಟ್ಟಲಮೆನಿಪ್ಪ ವಿನ್ನಿ ವರವ ವಿಧಾನವೆಂತೆನೆ ಸದಾಚಾರದೋಳ್ಳಿ ರತನಾಗಿ .ಶಿವಭಕ್ತಿಘಟಿಸಿ || 31 || ಗುರುಲಿಂಗಜಂಗಮದೊಳೆರವುಗಾಣದೆ ವೇಷ | ಧರಂ ಪರೀಕ್ಷಿಸದ 'ವು ಭಕ್ತನೆನಿಸುವಂ | ಪರಧನ ಪರಸ್ತ್ರೀರಹಿತನಾಗಿ ಸದ್ಭಾವದಿಂ ಲಿಂಗನಿಷ್ಠೆ ಬ ಅದು | ಚರಿದವಂಮಾಹೇಶನೆನಿಸುವಂ ಶಿವಲಿಂಗ | ದುರುಶೇಷ ಮಲ್ಲ ದಿತರವ ನೆಲ್ಲ ವಲಿಂಗ | ಭರಿತನಾಗಿಪ್ಪಣ೦ ಪ್ರಸಾದಿಯೆನಿಸಂ ಮುಂದಕೇಳುಳಿದವರ ಭೇದಮಂ || 3 || 32