ಪುಟ:ಪದ್ಮರಾಜಪುರಾನ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

194 ಪದ್ದ ರಾಜ ಪುರಾಣ ೦. ಪಾರಾಶರಂ ಸಾರುತಿದೆ ಯಾಪ್ರಕಾರದಿಂ | ಭೂರಿಶಾಸ್ತ್ರಂಗಳುಂಟಂತ ರಿಂಜ್ಞೆಯಂ ಮು | ರಾರಿಯನ್ನ ಚ್ಯುತಂ ಧೈಯನೆಂಬನಿನ್ನೊರೆಗೆಕೇಳ್ಳಿ ರ್ವಾ ಹಮಂ || ಸಾರಮತಿಯಿಂದೆ ಶಿವಏಕೋ ಎನುತ್ತೆಮ | ತಾರಯಲ್‌ರೌಯ ಶಿವಂಕರೋ ಎಂದೆನು | ತೊರಂತೆ ಸರ್ವಮನೃತ್ಪರಿತ್ಯಜ್ಞಯೆನೆ ಶಿವಕರಂ ಶಿವನೋರ್ವನೇ || 265 || ಧೈಯನುಳಿದವರಂಬಿಡುವುದೆಂದಥರ್ವವೇ | ದಾಯತ್ತ ಸೂಕ್ತಿಮುದ್ರಿ ಸಿ ಸಮಾಪ್ತಿಯನೆಮ್ಮೆ | ತೀಯರ್ಥದಿಂ * ಸರ್ವಮನ್ಯತ್ಪರಿತ್ಯಜ್ಞಯೆನುತೆ ಶಿವ ಏಕೋಯೆನೆ || ನ್ಯಾಯದೆ ಶಿವಂಕರೋಥೈಯ ಇತ್ಯಾಹಪರ | ಮಾಯೆನಲ್ ಶ್ರುತಿರೆನುತ್ತಾಥರ್ವಣೀಯೆನು | ತಾಯತದೆ ಖಲು ಯೆನಲ್ಲಾರಾಶರಂಧೋ ಯನೆಂತುಬೈ ವಿಷ್ಣು ಬಳಿಕ೦ || 266 || ವಲಮಢರ್ವಂತರುವದರ್ಕ್ಕೆ ತಾರವೆಕಂದ | ವೆಲೆಲೆಶಕ್ತಿಯ ಜಾತಿ ಯಾಸ್ಕಂಧಶಾಖೆಗಳ | ಮಲಿನವೇದತ್ರಯಂಪರ್ಣನಿವಸಂ ಸ್ಮತಿಪುರಾಣಂ ಗಳಂಗಷಟ್ಕಂ || ಲಲಿತಶಾಖಾವರಣಮಖಿಲ ತರ್ಕoಗಳು | ಜ್ವರಕ್ಷಕಾಳಿವು ಸ್ಪಂ ಶಿವಜ್ಞಾನಂಸು | ಫಲಮೆಸರಮುಕ್ತಿಯಿಂತೆಸೆವುದಿಲ್ಲ ಸಲವೇ೦ಶಿವಂಕರಂ ಧೈಯಂಶಿವಂ || 267 || ಅದುಕಾರಣಂ ಭುಕ್ತಿಮುಕ್ತಿಗಳ ಬಯಸುವರು |ಳಿದದೇವರಂ ಬಿಟ್ಟು, ಜಾನಿಸುವುದೀಶ್ವರನ | ಪದವನೆಂದರೆ ಸೂತಗೀತೆಯಿದೆಮೇಣಂತರಿಂ ಸತತ ಮಾಶರ್ವನೇ || ಸದಮಲಪರಾತ್ಪರತರೋರುಪದವಾಶಿವಂ | ಪದೆದುಮೂ ರ್ತಿದ್ವಾರದಿಂದೆಹೃನ್ಮಧೈದ | ದಿಟಂ ವಿಶೇಷದಿಂಧೇಯನಾಧ್ಯಾನದಿಂ ಪಡೆವ ರವಿಲರ್ಜ್ಞಾನಮಂ || 268 || ಧ್ಯಾನಮಿ ದೊಡಾಶಿವಜ್ಞಾನಮೊಗೆಯದಾ | ಜ್ಞಾನಮಂ ತೊಲಗಿ ಯಾಗ್ಗF೦ ಮುಕ್ತಿ ಸಂಭವಿಸ | ದೀನಿಮಿತ್ತ ಮdಲ ಮುಮುಕ್ಷುಗಳಿನಮನಸ

  • ಸರ್ವಮನ್ಯತ್ಪರಿತ್ಯಜ, ಅವನಿಕವಂಕರಃ | ಧೇಯ ಇತ್ತಾಹ ಸಮಾರುತಿರಾಥ ರ್ವಲೇಖಲುಸಾರಾಳರ