ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩] ದಿಗಿಜಯಪರ್ವ - ೨೧ ೧ ಭಗದತ್ತನು ಅರ್ಜುನನೆಂದು ತಿಳಿದು ಸಮ್ಮಾನಿಸುವಿಕೆ, ಅವನ್ನೆ ನೀನಧಿಕನತಿಸಂ ಭಾವಿತನು ಹೇಪನೆ ಯುಧಿಷ್ಠಿರ ದೇವನನುಜ ಕಣಾ ಧನಂಜಯನೆನಲು ಮಗ ನಟಿ | ನಾವು ನಿಮ್ಮಯ್ಯಂಗೆ ಸಖರಿಂ ದಾವು ನಿನ್ನ ವರೇನು ಬೇಹುದು ನೀವೆಮಗೆ ಕಡುವಾನ್ಯರೆನುತಲೆ ಕಂಡನರ್ಜನನ || ಆದರಿನ್ನೆ ನಮರ 1 ಪತಿಯೋ ಪಾದಿ ನೀವೆಷ್ಟುಣ ದೇವನ ಮೇದಿನಿಯ ಸಾಮಜಪದವಿಯ ರಾಜಸೂಯವನು | ಆದರಿಸಿ ಸಾಕೆನಲು ಗಜಹಯ. ವಾದಿಯಾದ ಸಮಸ್ತವಸ್ತುವ ನೈಗೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವವಲಿ || ಭಗದತ್ತನಿಂದ ಅರ್ಜನನಿಗೆ ಆದ ಮರಾದೆ ಒಂದುತಿಂಗಳ ಹಲವು ಮನ್ನಣೆ ಯಿಂದ ಮನ್ನಿಸಿ ತನ್ನ ಸೇನಾ ವೃಂದವನು ಕಳುಹಿದನು ಬಳಿದು ನರನ ಸತ್ಕರಿಸಿ 2 | ಮುಂದೆ ನಡೆದನು ರಾಮಗಿರಿಯಲಿ ನಿಂದು ಕಪ್ಪವ ಕೊಂಡು ತೆರಳಿದ ಮುಂದಣಿಶಾನದಲಿ ಹೊಕ್ಕನು ಭವನ ಪರ್ವತವ || ಪರ್ವತವಾಸಿಗಳನ್ನು ಜಯಿಸುವಿಕೆ. ಆಗಿರೀಂದ್ರನಿವಾಸಿಗಳ ಸರಿ ಭಾಗಧನವನು ಕೊಂಡು ಬಟಕ ಮ ಹಾಗಜಾಶ್ರವನೆಯ್ದೆ ಕೊಂಡನು ಮುಂದೆ ದಂಡೆತ್ತಿ | 1 ರವರೆಯ ದಿವಿಜ ಚ. 2 ಹೇಕಿದನು ಖಳಿಯಲಿ ಕಳ, ಹಿದನು ನರನ, ಚ, BHARATA-Von, IV. cv - - - - - - - - 1]