ಪುಟ:ನಿರ್ಮಲೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ನಿರ್ಮಲೆ ಯಾರಾದರೂ, ನನ್ನ ನಡತೆಯವಿಚಾರದಲ್ಲಿ ಇಲ್ಲದ ದೋಷಾರೋಪಣೆ ಯನ್ನು ಮಾಡಿ, ನನ್ನನ್ನು ನಿಂದೆಗೆ ಗುರಿಮಾಡಿದರೆ, ನನಗೆ ಅಳುವು ಬರು ವುದಿಲ್ಲವೆ?

  • ರಾಮ:- ಅಯ್ಯೋ ! ದೇವರೆ ! ಇವಳು ಅಳುವಳು. ಯಾವ ಮ ರ್ಯಾದಸ್ಥಳಾದ ಸ್ತ್ರೀಯ ನನ್ನ ಮೇಲೆ ಹೀಗೆ ಅಭಿಮಾನವನ್ನು ತೋರಿಲ್ಲ. ನನ್ನ ಮನವು ಕರಗಿದೆ, (ಅವಳನ್ನು ನೋಡಿ) ಎಲೌ ಮೋಹದರಮಣಿ, ಈ ಮನೆಯಲ್ಲಿ ಯಾರನ್ನು ಬಿಟ್ಟು ಹೋಗಲೂ ನನಗೆ ವ್ಯಸನವಿಲ್ಲ, ನಿನ್ನ ನ್ನು ಅಗಲಿರಲು ನನ್ನ ಮನಸ್ಸು ಹಿಂದೆಗೆಯುತ್ತಿರುವುದು, ಕುಲ ವಿದ್ಯೆ ಗೌರವ ಐಶ್ವಠ್ಯಗಳಲ್ಲಿ ಅಸಮಾನರಾದ ನಮ್ಮಿಬ್ಬರಿಗೆ ವಿವಾಹವು ನಡೆಯುವ ಸಂಭವ ವಿಲ್ಲ, ಆದರೂ ನನ್ನ ಘನತೆಯಲ್ಲಿ ಪೂರ್ಣ ನಂಬಿಕೆಯನ್ನಿಟ್ಟು ನಿಷ್ಕಳಂಕ ಳಾಗಿರುವ ಸ್ತ್ರೀಯ ರೂಪುರಾಶಿಯಿಂದ ನಾನು ನಿಂದೆಗೆ ಗುರಿಯಾಗುವ ಸಂಭ ವವು ದೇವರೇ, ಎಂದಿಗೂ ಬಾರದಿರಲಿ !

ನಿರ್ಮ:-(ಸ್ವಗತ) ಆಹಾ ! ಎಂತಹ ಉದಾರಿಯು, ಈಗಲೀಗ ಈತನನ್ನು ಮೆಚ್ಚಲು ಪ್ರಾರಂಭಿಸಬಹುದು. (ಪ್ರಕಾಶ೦) ನಿರ್ಮಲೆಯಂತೆ ಯೇ ನಾನೂ ಕುಲೀನಳು ಮತ್ತು ವಿದ್ಯಾವತಿ, ಆದರೆ ಐಶ್ವರದಲ್ಲಿ ಅಸಮಾನಳು, ಬಡತನವನ್ನು ನೋಡಿ ಇತರ ಗುಣಗಳನ್ನೂ ತಿರಸ್ಕರಿಸು ವುದು ದುರದೃಷ್ಟವಲ್ಲವೆ ? ಈ ಸಿಮಿಷದವರೆಗೂ ಬಡತನವು ಕೆಟ್ಟ ದೆಂದು ಸ್ವಷ್ಟ ದಲ್ಲಿಯೂ ನನಗೆ ತಿಳಿದಿರಲಿಲ್ಲ. ಅಯ್ಯೋ ! ಪಾಪಿಬರತನವೆ ? ರಾಮ:- ಎಲೌ ಮುದ್ದು ರತ್ನ ವೆ, ಈಗ ಹಾಗೆತೋರಲು ಕಾರಣ ವೇನು ? ನಿರ್ಮ:-ನನ್ನಲ್ಲಿ ಲಕ್ಷ ವರಹಗಳಿದ್ದರೂ ಅದೆಲ್ಲ ವನ್ನೂ ನಾನು ಯಾರಿಗೆ ಸಂತೋಷದಿಂದ ಈಗ ಸಮರ್ಪಿಸುತ್ತಿದ್ದೆನೋ, ಅವರನ್ನು ಈ ಬಡ ತನವು ನನ್ನಿ ೦ದ ದೂರಮಾಡಿರುತ್ತಲ್ಲವೆ ? ರಾಮ:- (ಸ್ವಗತ) ಈ ಸ್ತ್ರೀಯ ನಿರ್ಮಲ ಸ್ವಭಾವವು ನನ್ನ ಹೃದ