ಪುಟ:ನಿರ್ಮಲೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಳೆ ದೇವ:-ಇವೆಲ್ಲಕ್ಕಿಂತಲೂ ಶ್ರೇಷ್ಠವಾದ ಮತ್ತೊಂದು ಗುಣವು ಅವನಲ್ಲಿದೆ. ಭೂಮಂಡಲದಲ್ಲಿ ಮತ್ತಾವ ಯುವಕನಿಗೂ ಅವನಷ್ಟು ಮು ಖೇಡಿತನವಾಗಲೀ, ಗುಂಪಿನಲ್ಲಿ ಬಳಿಕೆಯಿಲ್ಲದಿರುವಿಕೆಯಾಗಲೀ ಇರುವುದು ಸಾಧ್ಯವಿಲ್ಲ - ನಿಮ್ಮಲೆ:---! ಇದರಿಂದ ನಾನು ತಪಾ.ಯಳೇ ಆದೆನು, ಅವ ನಲ್ಲಿ ಎಷ್ಟು ಸದ್ದು ಣಗಳಿದ್ದರೂ ವ್ಯರ್ಥವೆ! ಹೆಚ್ಚು ಸಲುಗೆಗೆ ನಾಚುವ ಪ್ರಣ ಯಿಯು ಮುಂದೆ ಸಂಶಯಪ್ರಕೃತಿಯ ಸತಿಯಾಗುವನೆನ್ನು ನವರು. ದೇವ-ಹಾಗಲ್ಲ, ವಿಶೇಷವಾಗಿ ಸಿದ್ದುಣಶೀಲರೇ ಎನಯಸಂ ಪನ್ನ ರಾಗಿರುವರಲ್ಲದೆ, ಇತರರಲ್ಲಿ ವಿನಯವು ಇರುವುದೇ ಇಲ್ಲ, ಅವನಲ್ಲಿ ಇರುವ ಅಸಾಮಾನ್ಯ ವಿನಯವನ್ನು ನೋಡಿ ಸ್ವಧಮದಲ್ಲಿ ನನಗೆ ಪೂರ್ಣಾ ನುರಾಗವು ಹುಟ್ಟಿತು. ನಿರ:- ನನ್ನ ಪ್ರೀತಿಯನ್ನು ಸಂಪಾದಿಸಲು ಅವನಲ್ಲಿ ಇನ್ನೂ ವಿಶೇಷ ಗುಣಗಳಿದ್ದೇ ತೀರಬೇಕು. ನೀನು ವರ್ಣಿಸು ವಂತೆ ಅವನು ಪ್ರಾಯಸ್ಥನ ಸುಂದರಾಕಾರನೂ ಕೋಮಲ ಹೃದಯನೂ ಇನ್ನೂ ಏನೇನೋ ಆಗಿದ್ದರೆ, ಅವನೇಕೆ ನನ್ನ ಪತಿಯಾಗಬಾರದು? " ವನನ್ನು ಮುಸಲು ಅಪೇಕ್ಷೆಯಾ ಗುವುದೇ ' ಎಂದು ಆಲೋಚಿಸುತ್ತಿರುವೆನು, ದೇವ-ಸರಿ, ಆದರೆ, ಇನ್ನೊಂದು "ಡ್ಡಿಯಿದೆ, ಅವನೇ ನಿನ್ನ ನ್ನು ಒಪ್ಪದಿರುವ ಸಂಭವವೂ ಬಲವಾಗಿದೆ. ನಿರ್ಮ:-ತಂದೆಯೆ, ಹೀಗೇಕೆ ನನ್ನ ನ್ನು ಪೀಡಿಸುವೆ ? ಒಂದುವೇಳೆ, ಅವನು ನನ್ನನ್ನು ವರಿಸಲಿಷ್ಟ ಪಡದಿದ್ದರೆ, ನನ್ನ ಮೇಲೆ ಅನನಿಗುಂಟಾಗುವ ಅಸಡ್ಡೆಗಾಗಿ, ನನ್ನ ಹೃದಯವನ್ನು ಒಡೆದು ಕೊಳ್ಳುವದಕ್ಕೆ ಒದಳು, ನನ್ನ ನ್ನು' ಬರಿದೇ ಹೊಗಳುತ್ತಿರುವ ಆ ಕನ್ನಡಿಯನ್ನು ಒಡೆದು ಪುಡಿ ಪುಡಿಮಾಡುವೆನು. ಅನಂತರ ನನ್ನ ಉಡುಪಿನರೀತಿ, ನಡೆನುಡಿಗಳನ್ನು ಪರಿವರ್ತಿಸಿಕೊಂಡು ಸುಲಭವಾಗಿ ಮೆಚ್ಚುವ ವರನನ್ನು ಹುಡುಕುವನು.