ಪುಟ:ಕಾವ್ಯಸಾರಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬.) ಕಾವಸಾರಲ. ೬೩ ಕಡುಚೆಲ್ಪವಯವನುಂ ಸ್ಮರ | ನಡರೆ ಕರಂ ಗುಣಿಸಿ ನೋಡಿ ನಡುವಿಲ್ಲೆಂದು || ಗೃಡಿಸಿಟ್ಟ ಸೊನ್ನೆ ಯಂತೇ || ನೋಡರಿಸಿದುದೊ ಚೆಲ್ಪನವಳ ನಾಭೀವಲಯಂ !೩೦೦ (ಧರ್ಮನಾಥಪುರಾಣಂ) ಸುದತಿಯ ತನುರುಚಿಜಲದೊಳಿ | ವದನಾಂಬುಜರೇಣುವುದಿರ್ದು” ವಳವಿಚಿವಿಮಾ | ತದಿನೇಆಗಟ್ಟಿತೆನೆ ಪೊಳೆ | ದುದು ಕಾಂಚನಕಾಂಚಿ ಜಘನಪುಳನಸ್ಥಳದೊಳಿ ೩೦೧ ಚಿತ್ತಭವಚಕ್ರವರ್ತಿಗೆ | ತರುಣಿವುಚಕ್ರದೊಗೆಯೆ ದಿಗ್ವಿಜಯಕ್ಕೆ ! ದೆತ್ತಿದವಳೂ ಡಾರದ || ಬಿತ್ತರವಂ ಪೋಲುವವಳ ವೃತ್ತ ಕುಚಂಗಳಿ ೩೦೨ ಮದನಾನಳನೇಅದೆ ಮಾ | ಣದೆಂದು ಮನನೆಂಬ ಮನೆಯ ಮೇಗಬ್ಬಜನೆ | ೩ ದ ಕೋಡಗಳಂತಿರಸವುದು | ಸುದತಿಯ ಲಾವಣ್ಮವಾರಿಪೂರ್ಣಕುತಂಗಿ [೩೦೩ (ಕವಿಕುಂಜರಲೀಲಾವತಿ) ಮದನೇಂದ್ರಜಾಲಿಗಂ ಲೋ || ಕದ ಬಗೆಸೆಂಡುಗಳನಗಲದಿಟ್ಟಳವಡೆ ಮು | ಚ್ಚಿದ ಮಿಸುನಿವಸದ ಕಣಣ್ಣಾ | ಯದ ಡೌಳಿಗಳೆನಿಸಿ ಮದುವವಳ ಕುಚಂಗಳಿ ೩೦೪ ನಡು ಸಡೆವಂತು ಮೇಲುದೊಡೆವಂತು ಮೊಗಕ್ಕಡರ್ವಂತು ಮುತ್ತು ಗಳಿ | ಬಿ ನೆಗೆವಂತು ಬೀಗಿ ನಳಿತೋಳ ಮೊದಲೆ ಸವಂತು ಕೆರ್ವಿ ತ ||