ಪುಟ:ಕಾವ್ಯಸಾರಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬.) ಕಾವ್ಯನಾರಂ. • • • • • • • ನುಡಿಯೇಂ ಭಾನುವಿನಗಿ ತೀವ್ರತರನಂತಾಭಾನುವಿಂದಗ್ನಿಯಿಂ | ಸಿಡಿಲಶ್ಚಂತದುರಾಸದಂ ಬಗೆವೊಡಂತಾಭಾನುವಿಂದಗ್ನಿ ಯಿಂ | ಸಿಡಿಲಿಂ ರುದ್ರ ಲಲಾಟನೇತ್ರವರಿದಂತಾಭಾನುವಿಂದಗ್ನಿಯಿಂ || ಸಿಡಿಲಿಂ ರುದಲಲಾಟನೆತ್ರದಿನರ್ತ೦ ಚೆಕೊವಾನಲಂ 18೧೭ ಹರಿಯೊಳೆ ಬೇಡ ವಿರೋಧವಂಬವರ ಮಾತಂ ಮಿಾಜವಂ ಮಾಕುವೆಂ। ಧುರದೊಳೆ ರಾವಣನಂಧಕಾಸುರನ ಕೋರ್ಪo ತೋಜವಂ ತೋಜವಂ | ಪರಸೈನ್ಯಾಮಿವಮಂ ಪಿಶಾಚನಿವಹಕ್ಕಾಂ ಬೀಜವೆಂ ಬೀಜವೆಂ || ಸುರರ್ಗಾ೦ ಬಿರಮನೆನ್ನ ಚಾಪರವದಿಂದಂ ಸಾಯುವೆಂ ಸಾಜುದಂ 18ov ಧುರದೊಳೆ ಬಂದಿದಿರೊಡ್ಡ ಕಂಸಹರನೊಡಂ ತುತ್ತುವೆಂ ತುತ್ತುವೆಂ | ಮುರವಿಧ್ವಂಸಕನಂಜೆ ಮೆಡೆಯೆ ಬೆನ್ನಂ ಪತ್ತುವೆಂ ಪತ್ತುನೆ | ಹರಿಮೇಣ ಪೊಕ್ಕಿರೆಕೊಂಬೆಯಂ ಮಧುರೆಯಂ ಪೋ ಮುತ್ತುವೆಂ ಮುತ್ತು ವೆಂ। ಪರಭೂಚಕ್ರವನೆನ್ನ ತೇಜಮುರಿಯಿಂದಂ ಸುತ್ತುವೆಂ ಸುತ್ತುವೆಂ[೪೧೯ ನರನಾಥಕೆ ಬೆಸಕೆಯ ಹೆಂಡಿರೆಳಸಿರ್ಫಿರೂಢಿಯುಂ ಗಾಡಿಯುಂ | ಧರೆಯಲ್ಲಂ ತಣಿವನ್ನ ನುಂ ಮನದೆಗೊಳ್ಳಚಾಗಮುಂ ಭೋಗಮುಂ | ಸುರರಳ್ಳಾಡುವ ಮೇರುವಕ್ಕುಳಿಸುವೆನ್ನಿಚೌರ್ಯಮುಂ ಧೈರ್ಯಮುಂ || ಹರಿಯೊಳ್ಳಾದೆ ಕೃತಾರ್ಥನಪ್ಪುದಿದು ಲೋಕಸ್ಸು ತೃವುಂ ಕೃಷ್ಣಮುಂ || ( ಜಗನ್ನಾಥವಿಜಯಲ) ಗತದೋಗೆ ಕೃತಯೋಪಿಗೆ | ಹಿತಹತಿವಾಚ್ಚಿಲ್ಲಿ ಸರಿಯೆ ಮೊಗರಾಗಂ ಭೂ | ಪತಿಗೆಂತೆನೆ ಶಾಲೆ ದೋಪೋ || ಧೃತರಂ ಕೊಲ್ಲಲ್ಲಿ ತನ್ನ ಮಗ್ಗುಲದಿದುದೇ la-೧

  • ಗುಹೊಳೆ