ಪುಟ:ಕಾವ್ಯಸಾರಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_cbಂ ಕರ್ನಾಟಕ ಕಾವ್ಯಮಂಜರಿ (೩೭' . - ಶೃಂಗಾರಾದ್ರ್ರ೦ ಕಕುಭಜನಿತಂ ಧೃವತಾಂಶಗ್ರಹಂ ನ್ಯಾ | ಸಂಗಂ ತಾರಂ ಸರಿಗಮಪಧನ್ಸುತರಾಭೋಗವರ್ಗ | ನೃಂಗಂ ಸಂಕಂಪಿತಮಿದಿದಳೆ ಮದ್ಭವಂ ಮಂದ್ರಮಂಬೀ ! ಪಂಗಿಂ ವೇಲಾವಲಿಯನೊಲವಿಂ ಪ್ರೌಢ ಪಡುತ್ತು ಮಿರ್ದಳ್ \೯೭೪ - ಶೂಸವನಿದಾನನಾಗಪುದು ಕಂಡನಂತೆವೊಲೆಲ್ಲಿ ಕಂಡೆವೀ | ರಸಿಕನನಂದು ಕಂಡ ತೆನಲ್ಲಿ ತಾಂ ಬದಿಂತು ಬಂದನೀ || ಬಿಳಿದೇಕೆ ಎಚ್ಚರಿಸನಂ ಪಿರಿದಕ್ಕಟ ತಳ್ಳ ಬಾಸುಳುಂ | ಪನಿಯವು ನ೦ದನೆಂದು ನುಡಿದಳೆ ತಡೆದೊಯ್ಯನೆ ಬಂದ ನಲ್ಲನಂ \೯೭೫ (ಕವಿಕುಂಜರಲೀಲಾವತಿ) ಉತ್ತರರೆಖೆ ಭಾಗ್ಯವತಿಗಪ್ಪುಗು ಚೆಲ್ಬಮ ಕೇ ತಭಾರಮಂ | ಪೊತ್ತಿರಲಾರ್ಪಳಕುಸುಮಕೋಮಳ ಬೇಡಿದ ಭೂಷಣಂಗಳ | ಬತ್ತಲೆ ಬಾಂಗಿ ತಾಂಗುವಳ ನಂಬರಯಿಂ ಪರದಾಡುವಾಕೆ ಬಂ | ದೊತ್ತೆಯನೇವಳಂದು ಕಿಟವಲಗಯನಂಗನೆ ಚುನ್ನ ವಾಡಿದಳೆ ||೯೭೬ (ಮಲ್ಲಿನಾಥಪುರಾಣಂ) - ಸಂಗೀತೋತ್ಸವ ಜೀವಿತೆ ಕ ವರವಿದ್ಯಾವಾಸ ಕಾಂತಾಡನಾ | ನಂಗಾಧ್ಯಕ್ಷ ಲಸಬ್ಸಿಲಾಸಗುಣಜಾಲೋಪೇತ ಸತ್ಕಾಧಿಕಾ | ಶೃಂಗಾರಾನ್ವಿತ ಜೀವರಕ್ಷಕಯೆನುತ್ತೊರ್ವಳ ಮಹಾಪ್ರೌಢಿಯು | ತುಂಗೊರೊಜೆ ಮರಾಳಯಾನೆ ವಿಟನಂ ಕಾಡಲ್ಕ ನಕ್ಕಂ ನೃಪಂ |೯೬೭ - ಪತ್ತುಗೆಗೊಟ್ಟುಮೊಂದುನುಡಿಗೊಂಬತನೆಂದೆರಡೆಂಟನಿಗಳು | ನೆತ್ತಅದಿರ್ದರೆಂಬ ನಿರ್ದಗೆ ನಲ್ಲನ ತಾಯಿ ತಂದೆಯು || ಚೌತಿದ ನಟ ಮೋಹನುಮನೇಲೆವೋಗದೆ ಕಲೈನಾಲ್ಕು ಸಳೆ | ಸತೊಡವಾಯಿಯಿಂ ತಿಳದಲಲ್ಲೋಲವೆಚ್ಚು ಎನಿನ್ನೆಗಂ ಪ್ರಿಯಂ !F೭v (ಚಂದ್ರಪ್ರಭಪುರಾಣ) ܩܢ