ಪುಟ:ಕಾವ್ಯಸಾರಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ, (೬,

    • - 4 • • • • •

ವುದುಂಬಿಗಳಂಬುರುಹದ | ನಗಂಏಂ ಬಳೆದುಮುವ ಸಿರಿ ಮೂಲಗಲೊಡಂ || ಮದೋಆಗಿ ನೋಡಲುತ್ಪಲ 1. ಕೆಆಗಿದುವು ವಿಜಾತಿಜ್ಞುಲ್ಲಿ ಗುಣವುಳಿಸುವುದೇ I೬vv ನೆನೆಯಲೊಡಮೆ ಮನದೊಳೆ | ತನಿಗಿಚ್ಚಂ ಹಿಮವನೋಡಿಸುವ ನವಯುವತೀ ! ಸ್ತನಭರಮಂ ತೆಗೆದಪ್ಪಿದ | ಮನುಜರದೇನುವುದರಿಜ ವಾಗಿಯು ಮಗು {Avr (ಕವಿಕುಂಜರಲೀಲಾವತಿ) ಕರಿ ನಗದೊತ್ತುಕೊಂಡು ಮಿಡುಕಲ್ಕಣನಾದೆ ನಿಂದೆಡಂದು ಕೇ | ಸರಿ ಹಿಮಸಂಗಮಕ್ಕಗಿದಳುರ್ಕ ಮಸೂಕ್ಕು ಕರೀಂದ್ರ ಪಾರ್ಶ್ವಮಂ 6 ಗಿರಿಯ ನಿತಂಬವೆಂದು ಗಡ ಸಾರ್ಮ ನಿಕುಂಚಿತಗಾತ್ರವಿರ್ದುದಾ || ಯರಡ೨ ಕೋಪವ ಯುಮಡಗಿದುದಕ್ಕುವ ಶೀತಘಾತದಿಂ !&Fo ನಡುಗುತ್ತುಂ ನೆನೆದಂತೆ ವಲ್ಲಭೆಯರಂ ತಞ್ಚಸುತತೆ ತಾವೆ ತ | ಮೊಡಲಂ ಮಯ್ಯ ವಿರುರ್ಚಿ ತಮ್ಮಧರಮಂ ತಾವಿರಾಬ ದಂತಾಗ್ರದೊಳೆ! ಪಿಡಿವರೆ ಪಾಂಥರೆನಕ್ಕೆ ತತ್ತರುಣಿಯಾಸೋತೃಸ್ತನದ್ವಂದ್ವಮಂ || ಬಿಡಲೇನಾರ್ಪರೆ ಪ್ರವಂತರಿಳೆಯೊಳೆ ತಾರುಂತೆ ಹೇಮಂತದೊಳೆ \೬೯೧ ತ೪ರೊಳಿ ಮುಚ್ಚಿಟ್ಟ ಕೂಸಂ ತೆಗೆದು ಶಬರಿ ನಿಶ್ಚಮ್ಮನಾಗಿರ್ಪುದುಂ ಕ ಸ್ಥಳ ನೀರು ತೀವಿ ಬೇಗಂ ತಡೆದು ಹಿಮಕಹಾನೀಕನುಂ ತೇಂಕುದಾಣ! ಗಳನಂಟಂಟೆಲ್ಲಿಯುಂ ಕಾಣದೆ ಹರಣವನತ್ಕುಮಂ ಸುಯ್ ಸುಯೀಂ। ದಳೆ ಕೂಸೆಕ್ಟತ್ತು ಕಾರ್ಕಾಳೆನೆ ತಣಿದ ಕುಚಾಗ್ರಂಗಳಂ ನೀಡುತಿರ್ದಳೆ! ಕೃತಶೀಘ್ರಸನಮುನ್ನರ್ತನವಿಕೃತಕರಾಕೃಷ್ಟ್ಯವಸ್ಥಾತರಂ ವಿ | ಸ್ಕೃತದರ್ಭ೦ ಗದ್ದದಾಚ್ಛಾದಿತಜಪಮುಖಸಂಜಾತರೋಮಾಂಚನಾಕುಂ | • • •.. .. ..... ?