ಪುಟ:ಕಾವ್ಯಸಾರಂ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ಣ:) ಕಾವ್ಯಸಾರಂ. ܣܛܘܩܝ v/v/ / pvry,

  • * ? // / 7 #\ # /Nh

(• • • • • ••••• ..... ? ೩ಳ ಪ್ರಭಾತ ವರ್ಣನೆ ತರವೊಂದುರ್ಬಿ ಕಾಸರದ ಪರಿಸರದೊಳೆ ನಿದ್ರೆಗೆಯಂಚವಿಂಡಿಂ | ದರಹಾಸಯನಂಭೋಜೆನಿಗೆ ಪಡೆದು ನೆಯ್ದಿಲ್ಲ೪೦ದುಳ್ಳರ್ವಂ | ಬುರುಹಕ್ಕೇ ರ್ಪ ಇಂಗಂಗಳ ಗಯೇಲರಿಂ ಕೆರ್ಬಿಚಾಂಡಾಲಿಗೇಯ | ಸ್ವರದಿಂ ತಳ್ಯ ತಿಪ್ಪೆರದೆ ಸುಳಿದುದು ವೈಭಾತಿಕಂ ಮಾತರಿಶ್ವಂ || (ಜಗನ್ನಾಧವಿಜಯಂ) ಊದಿತ್ತುದ್ದಾ ವದಾಮಾತುಲಪರಿಮಳಭರಾನ್ಸಿತಂ ಕಾಮಮೋಹೋ | ನ್ಯಾದಂ ಮ್ಯಾ ನಾಂಗವಾ'ಕ್ಯಾವಳಯವುಕಳಾರಂಭಸಂರಂಭಿಕಾಂತಾ ಸೈದಾಸತ್ವದಪ್ರಗಂ ಸಮರತಸಮರಶಾಂತಸೀಮಂತಿನೀ ಸ | ಮೊದಿನ್ನಂದಮಂದಸ್ಮಿತಮಧುರವರುನ್ಮಾಂಸಳಂ ಮಾತರಿಶ್ವಂ | ವಾರುಣಿ ಕಳ್ಳನಿಂಟ ಮದಿಕ್ಕಿದ ಬಟ್ಟಲೆ ಭೀತಿಯಿಂ ನಿಕಾ | ಸ್ನೇರಿನ ಪೊಗೆ ಬಿರ್ದ ಕಿವಿಯೋಲೆಯು ಮಾಕ್ತಿಕಪತ್ರವೊ ನಭೋ || ವಾರುಣವೆಲ್ಲರೊಕ್ಕ ದಧಿಪಾಂಡುರಪಿಂಡ ಪೇಚಿನ ನಿ | ಹಾರನಯಸಿಮಂಡಲವದೆನಿಸದಿರ್ದದ ಪಶ್ಚಿಮಾದ್ರಿಯೊಳೆ In೦೧೨ (ಕವಿಕುಂಜರಲೀಲಾವತಿ) ತಳ ರ್ವ ನಿಯೋಗಿನಿ ಹೃದಯವಾಃಕಣದಂತೆ ಸುರುಳ ತಾರಕಾ | ವಳಿ ಮಸುಳ್ಳನ್ನು ಯಾಮಿನಿಯ ಬೆನ್ನನೆ ಪೋಪ ದುಕೂಲಚಂದಂ | ಚಳಮನೆ ಪೋಯ್ತು ಚಂದಿಕೆ ನಭೋವಧು ಸೂಡಿ ಬಿಸುಟ್ಟಮಾಮಂ | ಡಳದವೊಲಿರ್ದುದಸ್ತಗಿರಿಮಸ್ತಕದೊಳೆ ತುಹಿನಾಂಶುಮಂಡಲಂ !೧೦೧೩ ಇದು ಸುಳಿಗಾಳಿಯಿಂ ನೆಗೆದು ತೋಚುವ ಕಿಂಶುಕ ಶುಷ್ಕ ಪತ್ರ ಮಿಂ | ತಿರು ಗಗನಕ್ಕೆ ನಾಡೆ ನಲಿವಾಣದುದೊಂದು ಕಪೋತನಂತು ಮ || ಅದು ಪಆದಿರ್ದವವಸೆ ಮುಗಿಟ್ಟು ಆಯೆಂಬಿನಮಿಂಬುಗೆಟ್ಟು ಕಂ | ದಿನ ಪಂಗಂಚುಗನ್ನ ಡಿವೊಲೇನಿಳಿದಾದುದೆ ಚಂದ್ರಮಂಡಲಂ In೦೧ಳಿ (ಚಂದ್ರಪ್ರಭಪುರಾಣ೦)