ಪುಟ:ಕಾವ್ಯಸಾರಂ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ಳಿ ಕರ್ಣಾಟಕ (81

  • 71.
  • $ ಕಲಾವಿಲಾಸ ವರ್ಣನೆ. ಕಡುಕೋರ್ಪಿ೦ ನಡೆ ನೆಚ್ಚಿ ಕಾಂತೆಯ ಕಟಾಕ್ಷ ಇವೆಂಬಕ್ಕೆ ಕಾ। ಲೈಡರೆಳೆ ಬೆಳಿಗದೆ ಪೊಂಗಲಾ ಬನುಮಾನಂದಂದು ಮೆಲ್ಸಿ ತಳ ||

ರ್ನಡೆಯೊಳೆ ಕಂತುಕಲಾವಿಲಾಸನು ಪೋಲಲ ಕಂತುರಾಜೇಂದ್ರನು || ಗೃಡದಾಬೆಳ್ಳಿಯ ಬಸಂಕಲೆಯನಾಂತ್ಯರ್ಪ ಗಂಧೆ ಭವಂ | ಕುರುಳಂ ಕೊಟ್ಟವಳಂಬುದರ್ಕೆ ಕುeುವೆ ನೀಚಿನ್ನ ಪೂಬೇಡಿದಾ || ಬೆರಲಂ ಕೊಟ್ಟಪಳಂಬುದರ್ಕೆ ಕುಬೇನಿನುಂಗುರಂ ಮಾಸಲಾ || ದುರನುಂ ಕೊಯ್ದು ಪಳೆಂಬುದರ್ಕೆ ಹೊಣೆವೋಗಿ ಹಾರವಿರಾಗಳೆ ತಳೆ | ಬರಿ ಸೇಕೆಂದು ಕಲಾವಿಲಾಸನಿದಿರೆಳೆ ತಂದಿಕ್ಕುವರೆ ವತಿಯರಿ | ಸರಸಿರುಹಾಕ್ಷಿ ಸಚಿಸಿದ ಸನ್ನೆಯನಾಲಿಸಿ ಕೇಳದಂತಿರಲಿ | ತರಳಕಟಾಕ್ಷದಿಂದೆಡಬಲಂಗಳನೊಯ್ಯನೆ ನೋಡಿ ಕೈಯು ಕ | ಪುರವಳಕಿಂದಮಿಟ್ಟ ಆಸೆ ಪಿಂತನೆ ಬಂದಮುರ್ದಪ್ಪಿ ಚುಂಬಿಸು | ತುರತೆಗೆ ಮಾವೋಯಿತು ಮನಂ ಕವಿರಾಜಕಲಾವಿಲಾಸನಾ (೩ ಮಿಸುನಿಯ ಮಿಂಚಿನೋಲೆ ಪೊಸಮುಕುತಿ ಕತ್ತುರಿಯುಡ್ಡಬೆಟ್ಟು ನು' ಸೆವೆಳಮುತ್ತಿನೆಕ್ಕಸರಮೇಆದ ಪೆರ್ನೆಲೆ ದೊರೆಮಿಂಚುವಲೆ || ನಸುಬಿರಿದಚ್ಚಮಲ್ಲಿಗೆಯ ನೋರ್ವುಡಿ ಪೆರ್ಮೆಯನೀಯ ಮುಂದೆ ನಿಂ ! ದನಿಯೊಳಗಾಸೆವಟ್ಟುದು ಮನಂ ಕವಿರಾಜಕಲಾವಿಲಾಸನಾ [8 ಪುದಿದು ಪಳಚ್ಚನಪ್ಪ ಬೆಳರ್ದಿಂಗಳೊಳಂಗಣದಲ್ಲಿ ತೀವಿ ಪು | ಸಿದ ನೆಲೆವಾಸಿನೋಳಿ ಮಲಗಿ ಮೆಲ್ಲನುರೋಜದೊ೪ಟ್ಟು ವಿಣೆಯಂ | - - - - - - -... --- --- -- - $ ವೈರಾಗೃಪಕರಣದೊಡನೆ ಗ್ರಂಥವು ಸಮಾಪ್ತವಾದಂತೆ ತೋರು ತದೆ, ಆದರೆ ಮೂಲದಲ್ಲಿ ಈ ವರ್ಣನೆಯ ಕೊನೆಯಲ್ಲಿ ಇರುವದರಿಂದ ಇದನ್ನು ಇಲ್ಲಿ ಸೇರಿಸಿದೆ,