ಪುಟ:ಕಾವ್ಯಸಾರಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

r - 1 * * - ೧೫೭ ಕರ್ಣಾಟಕ ಕಾವ್ಯಮಂಜರಿ, (೩೦. - ಮೃಗಮುದವಾರಿಯಂ *ವುದು ನಿ೦ಪಿಸೆ ಭೂಪತಿ ಪಕ್ಕದಾಕೆ ಮೇ | ಗೊಗೆದ ಕುಚದ್ವಯಕ್ಕೆ ಮಣಿಮಾಡಿದ ಕೋಮಲಬಾಹುದಂಡದೊಸಳೆ | ಸೊಗಯಿಸಿ ಧಾರೆ ನೀಳು ಮಣಿಕಂಕಣಝಂಕೃತಮಿಂಪುವೆತ್ತು ಕೈ | ವಿಗೆ ಜಳಕೇಳಿ ಕೇಳಿಸಿದಾಕೆಯು ಮಳೆಯಿಂ ವಿಪಂಚಿಯಾ [೭೬೦ (ಮಲ್ಲಿನಾಥಪುರಾಣಂ) ಕತ್ತುರಿನಿರಿಂ ಕರ್ಪo | ಬೆತ್ತಂಗಂ ಕುಂಕುಮಾಂಬುವಿಂ ನಸುಗೆಂಪಂ || ಪೊತ್ತ ನಿಗ್ ವೆಯೆ ತ೪ರಂ | ಸುತ್ತಿ ದ ವನಚರಿಯನೋರ್ವಳನುಕರಿಸಿರ್ದಳೆ |೬೬೩ (ಚಂದ್ರಪ್ರಭುರಾಣ೨) ನಾರಿಯ ಗಮಿನಿಸೆಸಗುವ | ಧಾರಾಪಾತಕ್ಕೆ ಬೆರ್ಚಿ ಜಿತವಾಗಿರುಹಂ | ವಾರಿರುಹಂ ಮುಆವೊಕ್ಕುದು | ಭೀರುವನೋಗಿಸಿದಂಗೆ ಪೇ ಬಲವುಂಟೇ ||೬೬೪ ಧರಣಿಶು ನಿಂತಿಸ ಘು! ಣರಸನಂಗನೆಯು ಘನಕುತಂಗಳೆ ರಜದಿಂ | ಪೊರೆದವು ಸಂದುರದಿಂ ತಲೆ | ವೊರೆದ ಮನೋಭವನ ಕುಂಭಕುಂಭಂಗಳವೊಲಿ ೩೬೫ (ಮಲ್ಲಿನಾಥಪುರಾಣಂ) ಘುಸೃಣರಸಂ ಮೊಲೆಯೆಡೆಯಿಂ | ದನಿಯಳ ಬಾಸೆವಿಡಿದಿಂದು ಸೊಗಯಿಸಿದುದು ತೆ | ಚೀನಿ ಪೂಜಗಣ್ಣೆ ಮಿಸುಗುವ | ವಿಸರತ್ತಾಂಬೂಲರಾಗರಸರೇಖೆಯವೋಲೆ |೬೬೬ (ಚಂದ್ರಪ್ರಭಪುರಾಣಂ) - + ಮುಳಿದು, 5 ಮೆಯ್ಕೆಳಗಿo # ರಾಗಂದ್ರೆ. ( ••••• ............?