ಪುಟ:ಕಾವ್ಯಸಾರಂ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಕಾವ್ಯಮಂಜರಿ (೩೬, ಕಾಮಿಗೆ ಪುಟ್ಟಿಸುವ ಮೂಲಂ | ಕಾನುಗ್ರಹದಲವೆನಿಸಿತಿಂದುಕಲಂಕಂ [೯೪ಳಿ (ಮಲ್ಲಿನಾಥಪುರಾಣಂ। ಬಳವೈರಿಯಂಬ ಸಾಧಕ | ನಳಯಂ ಪೊಸಮಸಮಾಡಿ ಶಶಿಮುಂಚಳವಂ || ಗುಳಿಗೆಯಿದೆ ತಿಮಿರಕಾಳಕೆ | ತಿಳಿದಂತಿರೆ ಜಳಕನಾಯು ಪೂಸವೆಲ್ಬಂಗಳ |Fಳಿ | (ಅನಂತನಾಥಪುರಾಣಂ) ಕರ್ಪಿಲ್ಲದ ಕಾಡಿಗೆ ಕಂ | ದರ್ಪನ ಜಸಮಿರುಳ ತಳ್ಳಲೆ ಬೆಳತಿಗೆಮಿಂ | ಚರ್ಸಿಲ್ಲದಿಂಗಡಲೆ ವಿಧು | ಸರ್ವನ ಸೆರೆ ಜಳಕವಾಯ್ತು ಪೊಸವಣ್ಣಂಗಳ |೯೪೬ (ಮಲ್ಲಿನಾಥಪುರಾಣ೦) ಹಿಮರೋಚಿರ್ಮಂಡಲಂ ಕುಂಡಲಿತಕುಸುಮಕೋದಂಡನುಂ ಪೋಲೆ ಶೃಂಗಾ | ರಮಯಂ ಭೂಲೋಕವಪ್ಪಂತುಟು ವಿರಹಿಗೆ ಶಓದ್ಧನುರ್ವೇದ ವಿದ್ಯಾ ಶಮಮಂ ತೊಕ್ಕಳಂಕಸ್ಮರನಿಸೆ ತುಜುಗಲ್ಗೊಂಡು ಪಾಯ್ತು ಇಸತ್ಯ 1 ಸುಮಬಾಣಾಕಾರದ೦ತೇಂ ಸುರಿದುದೊ ನವನಿಹಾರಕಾಂತಿ ಪ್ರವಾಹಂ |F೪೩ (ಕವಿಕುಂಜರಲೀಲಾವತಿ) ಚಲದಿನ ಯಟ್ಟ ಚಲಮಂ | ಡಲಾಗಕರದಿಂ ಸುಧಾಂಶು ನೇದಿಕ್ಕಿದ ಕ | ಅಲೆಗಳ ತಲೆಗಳ ದಿಟಮುನಿ || ಸಲಾರ್ಪೂವಲ್ಲಲ್ಲಿ ತೋರ್ಪ ಮರದ ನೆಬಳಿ ೯೪v ಅದಿರ್ದಸತೀನಯನರುಷಂ | ಬೆದಣಿ ತಮಹದದೊಳತನುವಾಗುರಿಕಂ ಬೀ |