ಪುಟ:ಕಾವ್ಯಸಾರಂ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭v ೧೭v ಕರ್ಣಾಟಕ ಕಾವ್ಯಮಂಜರಿ, (೩೩. ಕರೆದು ಮುರಾರಿ ಮೈದಡವಿ ಮೇಯಿಸಿಯುಂ ತಿಳನೀರನಡಿಯಂ | ಮರದ $ನೆಲ್ಗಳ್ಳ ನಿಲಿಸಿಯುಂ ಮದಂ ನಿಜಗೋಪಲಿಲೆಯಂ[v೬೩ ಮಿಳಿರ್ವನ್ನ ಕುಡಿನಾಲಮವೃಳಸುವನ್ನಂ ದಿಟ್ಟ ಸೂಳಕ್ಕಿ ಕೆ | ಕೈಳಶನ್ನ ಕಿವಿ ಸೋಂಕಿನಿಂ ಕೊಣಕಿಡುತ್ತುಂ ಪೋಗಿ ಬೆಂಬತ್ತಿ ತಂ | ದಳವುಲ್ಲು ಮೊಳವುಲ್ಲುಮೆಂಬ ಪಸುರ್ವುgo fತಾ ಕಾ೪೦ದಿಯೆಳೆ | ತಿಳನಿರೂಡಿ ಮುರಾರಿ ವತ್ಸ ಕುಳಮಂ ಕಾದಂ ಮಹೋತ್ಸಾಹದಿಂ [v೬೪ ಕಳಯಂ ಪತ್ತಿಸಿ ರಾಗವುಂ ನಿಲಿಸಿ ನುಂ ನಬ್ಬುಗೆಯ್ಲಿ ಂಪನಿ | ರ್ಕುಳಗೊಂಡೆಟ್ಟಜೆಯಂ ನಿಮಿರ್ಚಿ ನಯವುಂ ತಿದ್ದು ಲಂಕಾರಮಂ | ಕೆಳಗೊಂಡಂತಿಯುಂ ತೆರಳ್ಳಿ ಜತಿಯಂ ಸೈಜೆಯಂ ತಾಳ್ ಗೋ | ವಳರಾಯಂ ಕೊಟಊದಿದಂ ನೆಗಅನಂ ಮಾಧುಗೃತಗ್ಗಸ್ಸನಂ [v೬೫ ಭಣಿತೆ ಬೆಡಂಗು ಕಾಕು ಖಚರಂ ಗರುಕಂ ತಿರಿ ಪೆಂಪು ನುಣ್ಣು ನೇ | ವಣೆ ಕಣೆ ಬಣ್ಣದೊಡ್ಡವಣೆ ಕಾಳಸಿ ಭೈನಿಕೆ ಪಟ್ಟಿ ಕಾಂತಿ ಕೊಂ | ಕಣು ತನು ಜಾಯಿ ಗೀತಿ ಜತಿ ಜೋಕೆ ನಯಂ ಬಹುಲಾಯಿ ದೇಸಿ ಪ | ಇಣೆ ಕಣೆಯೆಂಬಿನಂ ಮೆದು ಮಾಜೆನಿದಂ ಮುರವೈರಿ ವಾಸವಂ !v೬೬ - ರಸಭಾವಂ ಪತೂಜೆ ಬೇಅ ಜತಿ ಮತ್ತೊಂದಿಂಹಪೂರ್ವ೦ ನಯಂ | ಪೊಸತೆಂಬಂತುವೆ ನಾಳಕರರಸಧಾರಾವೃಷ್ಟಿ ಸೇನೆಯ ಹೋ ! ನ ಸುಧಾಸಾರಮಿದುಳಂ ಪಸರಿಸಿತ್ತೆಂಬಂತು ದೈತ್ಯಾರಿ ಬಾ | ಏನಿದಂ ಬಸ ವಾಸವಂ ಮಧುರನಾದಾವಾಸನಂ ವಾಸವಂ [y೬೭ ಕಿಆದಾನುಂ ಪೋಟು ಚೆಂಬೊ೦ದಳರ ಪಸೆಗಳೊಳೆ ಗೋಯಿಂ ಕು ಇರುತ್ತುಂ ಕಿಅದಾನುಂ ಪೊತ್ತು ಮಲ್ಲಕ್ರಮದ ಪೊಣರ್ದು ಗೋವಾ ೪ರಂ ಚಾಳ್ಸುತ್ತುಂ | ಕಿಆದಾನುಂ ಪೊಟ್ಟು ನಾದಾಮೃತಮೋಸರ್ವಿನೆಗಂ ೮ ತಡೆದು $ ಮೊದಲ್ಲ. * ತಾಂಗಿ, ... ಕಳ,