ಪುಟ:ಕಾವ್ಯಸಾರಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧no ಕರ್ಣಾಟಕ ಕಾವ್ಯಮಂಜರಿ (ಗಿ,

  • *-+

- ** * * * * * * * ದೊಳೆ ನೆಂದು ನರಳ ಕಳರಿಂ, ಬೊಂತಿಯಂತೆ ದಕ್ಕಿನೊಳಿರ್ದ ಪಂದ ಲೆಗಳ೦, ಬಂದಿಕಾಂನಂತೆ ತೆಪುವಾರ್ದು ಪಿಡಿವ ಶಾಕಿನಿಯರಿಂ, ಮೃಗಯಾ ಪತಿಯಂತೆ ಕೀಲಾಲxಲದೊಳೋಲಾಡುವ ಲಲಾಮೆಯರಿಂ(?), ಸೋಂಬನಂ ಮೆಚ್ಚಿ ಬೇಟರ್ಗ ಪೋದ ಸೂಳೆಯಂತುಯ್ಯಲಾಡುವ ರಣದೇವತೆಯರಿಂ ದತಿಭಯಂಕರಾಕಾರಮಪ್ಪುದದಳಗೆ {A{" (ಶದ ಕಂ) ತೆರೆತೆರೆಗೊಂಡು ಬಾನ್ಯ ಡರ್ವ ಕರ್ವೊಗೆ ಕರ್ಗಿದ ನೀರ ಕೊರ್ವುನಂ || ತಿರೆ ವಿಚಳಚ್ಛಿತಾನಳ ಶಿಖಾವಳಿ ವಿಮವಲ್ಲಿ ಪರ್ವುನಂ | ತಿರೆ ತಲೆಯೊಡಿನೋಳೆ ಪೊಳೆವ ಪಲ್ಟಳೆ ಸಿಪ್ಪಿನ ಮುತ್ತು ತೋಟಾವಂ | ತಿರೆ ಪರೆದಾಸರೆತವನನುಂಬುಧಿಯ.೦ತಿರೆ ಭೀಕರಂ ಕರಂ ೫೩೦ (ಅರ್ಧನೇವಿಪುರಾಣಂ) ದಳರಿಮುಗ್ಗ ಡಂ ಪೊಗೆಯ ಕತ್ತಲೆ ಬೂದಿಯು ತೋರ್ಕೆವೆಟ್ಟು, ಸೆ | ರ್ಗೊಳ್ಳದ ಸೇರ್ಮಡಿ ಬಸಿವ ನೆತ್ತರ ಸುಟ್ಟುರೆ ಖಂಡದೊಳ್ಳೆ ಸರ | ಕಳ್ಳರೋಡಲ್ಗಳೊಟ್ಟು ರಜನಿ ಚರಿಯರ್ಕಳ ಮಿಕ್ಕ ಬೆಕ್ಕಣಂ | ಬಳ್ಳುವ ಸಾಹಣಂ ತಲೆಯ ಪುಂಜೆಗೆ ಕುಂದು ತತ್ತ್ವ ದೇಶದೊಳೆ I೩೧ (ಶದ ಕಂ) - ಸಂದಲೆಯೊಳಿದೋರಣದ ನೀದುದರಂ ಪೊಸವೆದಪತೂ || ಗುಂದಲೆ ಪೋಳೋಣಂ ಪೊಡರೆ ಬಳ್ಳವ ಬೊಮ್ಮನ ಸೂಲವಾಗಲಾ | ಸಂದಣಿಗೊಂಡು ನೇಲ ಹೆಣನೆಂದಿರೆ ನಿಂದುರಿಯುಯಿಆ ಹೈ । ರಂದಿsಯಲ್ಯ ಮಾಡಿದೆಡೆ ಮುಂಚಿಗೆ ಮಿಂಚಿದುದಾ ಸ್ಮಶಾನದೊಳೆ la{೩೦ (ಅರ್ಧ ನೇಮಿಪುರಾಣಂ) - ಸತ್ತಿಗೆಗಗ್ಗರಂ ಕರುಳ ಬಕ್ಕಳ ಮೀಂಟಿದ ಕಣ್ಣಳೆಸರಂ | ಸುತ್ತಿದ ಬಾಳದುಳ್ಳವಿಯು ಸ೧೦ಟಗೆ ಪಂದಲೆಯೊ೦ದು ವಾಸಿಗಂ | ನೆತ್ತರ ತಳ್ಳಬಲ್ಲ ಲೆಯ ಬಿಂದಿಗೆ ಪಾವುಗೆ ಪಂಚಮಸ್ಸನಂ | ಬೆತ್ತದ ಕೋಲಿವೊಂದಿ ನಿಲೆ ಸಾಧಕಿ ಬತ್ತಲೆ ಬರ್ಪಳೆಪ್ಪಿದಳೆ IM೩೩