ಪುಟ:ಕಾವ್ಯಸಾರಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫.) ಕಾವೇಸರಂ. ೧೩೧ | ವಾಕ್ಯಂ || ಅಂತು ಬಂ: ಚೆಂಬೊನ್ನ ಕನ್ನೆವಾಡದ ಮೊಗಸಾಲೆ ಯೋಳಕ್ಕಿದ ಮುತ್ತಿನ ಬಿತ್ತರಿಗೆಯೊಳಿ ಕುಳಿರ್ಪುದುಂ ; ಮೇಳದಂಗನೆ ಯಕ ಮಂಗಳಸಸಗನಂಗೊಳಿಸಲವಸರಂಬಡೆದು, ಚಿತ್ರಚೀನಾಂಬರಮಂ ನಿವಿಡಿ ದುಡಿಸಿ, ಕೆಂದಾವರೆಯನೆಳವಿಸಲೆಳಸುವಂದನಾಗೆ ಲಾಕ್ಷಾರಸದಿನಡಿ ಯಡಿಯುಂ, ಚರಣನತಿಚಂದ್ರನಾಲೆಗೆ ನಕ್ಷತ್ರವಾಲೆಯನೊಲಗಿಸುವಂ ತೆ ಮುಕಾಫಲನಪುರಮಂ ತುಡಿಸಿಯುಂ, ಪುನವಳಯನುಂ ಪೊಂದಾ ವರೆಯ ಬಳ್ಳಿ ಬಳಸಿದಂತೆ ನಿತಂಬವಳಯದಳೆ ಮಣಮಣಳಯಂ ತೊಡರ್ಚಿಯುಂ, ಮದನಮದರದರದನದೊಳೆ ಕಿರ್ತಿಮುಖಮಂ ಕೀಲಿ ಸುವಂತೆ ಶತಪತಭಂಗವುಂ ತುಂಗಸನಭಾಗದೊಳೆ ಸಂಗಳನಿಯುಂ, ಸಿ? ವರ ಪಯೋಧರಮಂಡಳಕ್ಕೆ ಪರಿವೆ ಸಮಂ ಪಡೆವಂತೆ ಪಂಚರತ್ನದ ಪಂಚ ಸರವುಂ ಕೊರಳೊಳಕ್ಕೆಯುಂ, ಬಾಹುಲತೆಯು ಬೀಅಲಂತ ರತ್ನ ಕಾಂತಿ ಕವಲ್ಪರಿವಿನಮುಂಗದಮಂ ನತೋಳ್ಳವಡಿಸಿಯುಂ, ಬಾನಿಗನುಂ ಭೈಂಗ ವಾಲೆ ಬಳಸುವಂತೆ ನಳತೆಳ್ಳೆ ಪಚ್ಚೆದು ಪಿಂಡುಗಂಕಣವನೇಅಸಿ ಯುಂ, ನನೆಗಣೆಗೆ ಗmಗಟ್ಟುವಂತಂಗುಳಿಯೊಳೆ ರತ್ನ ಮುದ್ರಿಕೆಯುಂ ವು ದಿನಿಯುಂ, ಸ್ಮರವಶೀಕರಣಯಂತ್ರಮುಂ ಬರವಂತೆ ಕಪೋಲದೊಳೆ ಮ ಕರಿಕಾ ಸತ್ರನುಂ ಬರೆದಂ, ಪೊಸವಸೆಯು ಪೂಗಣೆಗೆ ಪೊಗರಂ ಪಡೆವಂತೆ ನಗೆಗಣ್ಣ೪ಳಂಜನಮನಗೆಯುಂ, ಕರ್ಣಾ೦ತವಿಶ್ರಾಂತವಿಲೋಚನದೆ ಳೆ ಪಡಿಯಿಟ್ಟು ನೋಟ್ಟಂತೆ ಕಿವಿಯೊಳವತಂಸತ್ಪಲಮಂ ತೊಡರ್ಚಿ ಮುಮಂತುಷ್ಟಲ್ಲದೆಯುಂ |೬೩೫ (ರಾಮಚಂದ್ರ ಚರಿತಪುರಾಣಂ) ಒರ್ವಳೆ ಜಿನಜನನಿಯ ಕುಡು || ವರ್ವ೦ ಸಮಯಕ್ಕೆ ನೀಡಿದಳೆ $ಕರಯುಗಮಂ | ಗೀರ್ವಾಣಕಾಂತೆ ಕಾಮನ | ಕರ್ವಿನ ಬಿಲ್ಗರಲ ಸರಲನೆಲಗಿಸುವವೋಲೆ |೬೬ (ಚಂದ್ರಪ್ರಭಪುರಾಣಂ) $ ಕುಡಿವರYo.